v ಕಾವ್ಯಕಲಾನಿಧಿ ಕ್ರೋಧಿ, ದೇವಿ, ನಾನು ಆಜ್ಞಾವಂತನು, ನಾನು ಪ್ರೋತನು, ಪ್ರತ್ಮ ನು, ರಸಯಿತನು, ನಾನು ಘಾತಕನು, ನಾನು ಬಧಿರನು, ಅಂಧನು, ಕಾ ನು, ಅದೆಕ್ಕನು, ವಿಗತನಾವಿಕನು ಎಂದು ಮನೋಮಯಕೋಶನಿ ವಾದ ಸಂಕಲ್ಪಾದಿಧಮ್ಮಗಳು ಆತ್ಮನಲ್ಲು, ಆತ್ಮಧರವಾದ ಸಚ್ಚಿದಾನಂದಗ ಳು ನನ್ನ ಮನಸ್ಸು ಚನ್ನಾಗಿ ತೋರುತ್ತದೆ ಎಂದು ಮನೋಮಯಕೋ ಶನಿಪ್ತವಾಗಿಯೂ ತೋಟುತ್ತಿದೆಯಾದಕಾರಣ ಮನೋಮಯಕೋಶ ಕ್ಯೂ ಆತ್ಮನಿಗೂ ಅನ್ಯೂನ್ಯಾಧ್ಯಾಸದಿಂದ ಕೂಟವು ಬಂದಿತು, ವಿಜ್ಞಾನ ಮಯಕೋಶಕ್ಕೂ, ಆತ್ಮನಿಗೂ ಅನ್ನೊನ್ನಾಧ್ಯಾಸದಿಂದ ಕೂಟವು ಹೇಗೆ? ಎಂದರೆ- ನಾನು ಕರ್ತನು, ನಾನು ನಿಶ್ಚಯವಂತನು, ಬುದ್ಧಿವಂತನು, ವಿವೇಕಿ, ಊಹಾಪೋಹಚತುರನು, ಏಕಸಂಧಿಗಾಹಿ, ನಾನು ಶೋತಿ) ಯನು, ವಿರಕ್ತನು, ಪಂಡಿತರು, ಲೋಕಾಂತರಕ್ಕೆ ಹೋಗುವಂಥವನು ಎಂದು ವಿಜ್ಞಾನಮಯಕೋಶನಿಪ್ರವಾದ ಧರ್ಮಗಳು ಆತ್ಮನಲ್ಲಿಯೂ, ಆತ್ಮಧರ್ಮಗಳಾದಂಥ ಸಚ್ಚಿದಾನಂದಗಳ ನನ್ನ ಬುದ್ದಿ ಚೆನ್ನಾಗಿ ತೊನೀ ಇುತ್ತಿದೆ ಎಂದು ವಿಜ್ಞಾನಮಯಕೋಶನಿಷವಾಗಿಯೂ ತೋಡುತ್ತಿದೆಯಾ ಗಲಾಗಿ ವಿಜ್ಞಾನಮಯಕೋಶಕ್ಕೂ ಆತ್ಮನಿಗೂ ಅನ್ಯೂನ್ಯಾಧ್ಯಾಸದಿಂದ ಕೂಟವು ಬಂದಿತು. ಆನಂದಮಯಕೋಶಕ್ಕೂ ಆತ್ಮನಿಗೂ ಅನ್ನೋನ ಧ್ಯಾಸದಿಂದ ಕೂಟವು ಹೇಗೆಂದರೆ- ನಾನು ಭೂಕನು, ನಾನು ಸಂತುಷ್ಟ್ಯ ನು, ನಾನು ಸುಖ, ನಾನು ಸಾಕನು, ನಾನು ರಾಜಸನು, ನಾನು ತಾ ನಸನು, ಅನೃತನು, ಜಡನು, ಅಜ್ಞನು, ಮೂಢನು, ಅಸತ್ಯನು, ತಾ. ಸ್ಮ_ನು, ಶುಂಠನು, ಮೋಹಿತನು, ಅವಿವೇಕಿ, ಭಾy೦ತನು ಎಂದು ಇವು ಮೊದಲಾದಂಥ ಅಜ್ಞಾನಧರ್ವುವು ಆತ್ಮನಲ್ಲ, ಆತ್ಮಧರ್ಮವಾದಂಥ ಸಚ್ಚಿದಾನಂದಗಳು ಆ ನನ್ನ ಅಜ್ಞಾನವು ಚೆನ್ನಾಗಿ ತೋರುತ್ತಿದೆ ಎಂದು ಆನಂದಮಯಕೋಶದಲ್ಲಿ ತೋಯುತ್ತಿದೆ ಮಾದಕಾರಣ ಆನಂದಮಯ ಕೋಶಕ್ಕೂ ಆತ್ಮನಿಗೂ ಅನ್ನೋನ್ನಾಧ್ಯಾಸದಿಂದ ಕೂಟ ಬಂದಿತು, ಈ ಅಧ್ಯಾಸದಿಂದ ಆತ್ಮನಿಗೆ ಪಂಚಕೋಶಗಳ ಸಂಗಡ ಕೂಟವು ಬಂದಿತಾದ ಕಾರಣ ಪಂಚಕೋಶಗಳಿಂದಲು ಆತ್ಮನ ಸೃಥಕ್ಕರಿಸಿ ತಿಳಿಯಬೇಕಾಯಿತು. ಹಾಗಾದರೆ ಹಂಚುವ ಪ್ರಕಾರ ಹೇಗೆ ?, ಎಂದರೆ~ ದೃಷ್ಟಾಂತಪೂರ್ವಕ
ಪುಟ:ವೇದಾಂತ ವಿವೇಕಸಾರ.djvu/೯೪
ಗೋಚರ