ಪುಟ:ಶಂಕರ ಕಥಾಸಾರ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾದ ಮಂಡನಮಿಶೋಭಯಭಾರತಿಗಳನ್ನು ಶಾಪದಿಂದ ವಿಮೋಚನಮಾಡಿ, ಮಂಡನ ಮಿಶ್ರರನ್ನು ಶಿಷ್ಯನಪರಿಗ್ರಹಿಸಿ, ಸರಸ್ವತಿಯನ್ನು ಗುರುಪೀಠದಲ್ಲಿ ಪ್ರತಿಷ್ಠಿಸಿ, ಷಣ್ಮ ತಗಳ ಸ್ಥಾಪನೆಮಾಡಿ, ಷಣ್ಮತಸ್ಥಾಪನಾಚಾರರೆನಿಸಿಕೊಂಡು, ಸರ್ವಜ್ಞ ಪೀಠಾರೋ ಹಣವಂ ಮಾಡಿ, ಸರ್ವಜ್ಞರೆನಿಸಿಕೊಂಡು, ಗುರುಪೀಠಗಳಂ ನಿರ್ಮಾಣಮಾಡಿ, ಬ್ರಹ್ಮಂದ್ರೂಪೇಂದ್ರಾದಿಗಳಿಂದ ಪ್ರಾರ್ಥಿಸಲ್ಪಟ್ಟು ಸಶರೀರನಾಗಿ ಕೈಲಾಸಕ್ಕೆ ತೆರ ಆದನು,

  • ದೈವಾಧೀನಂಜಗತ್ಸರ್ವಂಮನ್ಯಾಧೀನಂತು ದೈವತವ | ತನ್ಮನೆಂಬ್ರಾಹ್ನ ಣಾಧೀನಂ ಬ್ರಾಹ್ಮಣೋಮಮದೇವತಾ ” | ಎಂಬ ಭಗವದ್ಯಾಕ್ಯಪ್ರಾಮಾಣ್ಯದಂತೆ ಬ್ರಾಹ್ಮಣರನ್ನು ದರಿಸಿದ ಆ ಮಹನೀಯರ ಚರಿತ್ರೆಯು ಯಾರಿಂದತಾನೇ ಶ್ಲಾಘಿಸಲ್ಪ ಡುವುದಿಲ್ಲ ?

- ಈ ಮಹನೀಯರ ಚರಿತ್ರೆಯು ಮಾತೃಭಾಷೆಯಾದ ಸಂಸ್ಕೃತದಲ್ಲಿ ಪದ್ಯ ಪಾದ, ಚಿದ್ವಿಲಾಸ, ವ್ಯಾಸಾಚಲ, ಆನಂದಗಿರಿ, ಮಾಧವಾಚಾದ್ಯರೇ ಮೊದಲಾದ ಅನೇಕ ಮಹನೀಯರಿಂದ ವಿಶದವಾಗಿಯ, ರಸಭರಿತವಾಗಿಯೂ ರಚಿಸಲ್ಪಟ್ಟಿದೆ. ಆದರೆ ಅವೆಲ್ಲಾ ಸಂಸ್ಕೃತಭಾಷಾಭ್ಯಾಸವಿಲ್ಲದವರಿಗೆ ತಿಳಿಯವು. ದೇಶಭಾಷೆಯಾದ ಕನ್ನ. ಡದಲ್ಲಿ ಕಲವಿದ್ದರೂ, ಅವುಗಳಲ್ಲಿ ಕೆಲವು ಎಲ್ಲಿ ವಿಸ್ತರಿಸಲ್ಪಟ್ಟಿರಬೇಕೊ ಅಲ್ಲಿ ಎಸ್ತ್ರ, ತವಾಗದೆಯ, ಎಲ್ಲಿ ಸಂಕ್ಷೇಪವಾಗಿರಬೇಕೋ ಅಲ್ಲಿ ಸಂಕ್ಷಿಪ್ರವಾಗದೆಯ, ಮತ್ತೆ ಕೆಲವು ವಿಷಯಗಳೇನಕಗಳಿಂದ ದೂರವಾಗಿಯೂ, ಇವೆ. ಇದನ್ನು ನೋಡಿ ನಾನು ಈ ಕುಂದಕಗಳನ್ನೆಲ್ಲಾ ಪರಿಹರಿಸಿ ಆರಮಹನೀಯರಿಗೆ ಆಚಾರರ ಚರಿತ್ರೆಯು ವಿಶದವಾಗಿ ತಿಳಿಯಲೆಂದು, ಅನೇಕ ಸಂಸ್ಕೃತ, ಕನ್ನಡ, ತೆಲುಗು, ಇಂಗ್ಲಿಷ್ ಪುಸ್ತಕಗಳ ಸಹಾ ಯದಿಂದ ಶಂಕರಕಥಾಸಾರ ” ವೆಂಬ ಈ ಗ್ರಂಥವನ್ನು ರಚಿಸಿರುವೆನು. ಈ ಗ್ರಂಥರಚನೆಗೆ ಆಧಾರಗ್ರಂಥಗಳು:- (1) ಮಾಧವೀಯ ಶಂಕರದಿಗ್ವಿಜಯ (2) ಶಂಕರವಿಜಯವಿಲಾಸ (ಚಿದ್ವಿಲಾಸಶಂಕರವಿಜಯ) | ಸಂಸ್ಕೃತಪದ್ಯ (3) ಮಣಿಮಂಜರಿಭೇದಿನೀ (4) ಶ್ರೀಮದಾಚಾರಚರಿತ | ಸಂಸ್ಕೃತಗದ್ಯ () ಶ್ರೀ ಶಂಕರಾಚಾ‌ಚರಿತ್ರಮ (6) ಶ್ರೀ ಶಂಕರಾಕಥಾಮೃತ ಕನ್ನಡಗದ್ಯ (7) ಶ್ರೀ ಶಂಕರಭಗವತ್ಪಾದಾಚಾರಚರಿತ್ರೆ (1) ಶ್ರೀ ರಾಂಕರಮಠ ತತ್ವ ಪ್ರಕಾಶಿಕಾರ್ಷ್ಠಸಂಗ್ರಹಮು-ತಿನುಗು