ವಿಷಯಕ್ಕೆ ಹೋಗು

ಪುಟ:ಶಂಕರ ಕಥಾಸಾರ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರಿಷ್ಯತೃವತಾರಾಣಿ ಶಂಕರೋ ನೀಲಲೋಹಿತಃ | ಶೌತಸ್ಮಾರ್ತ ಪ್ರತಿಷ್ಟಾರ್ಥಂ ಭಕ್ತಾನಾಂ ಹಿತಕಾವ್ಯಯಾ ||೨|| ಉಪದೇಷ್ಠಿತಿತದ ಜ್ಞಾನಂ ಶಿಪ್ಯಾಣಾಂ ಬ್ರಹ್ಮಸಂಜ್ಞೆ ತಮ್ | ಸರ್ವವೇದಾನ್ತ ಸಾರಂ ಹಿ ಧರ್ಮಾನ್ ವೇದನಿದರ್ಶನರ್ಾ |||| ಯೇ ತಂ ಪ್ರೀತ್ಯಾ ನಿಷೇವನೆಯೇನಕೇನೋಪಚಾರತಃ | ನಿಜಿತ್ಯ ಕಲರ್ಚಾ ದೇವರ್ತಾ ಯಾತೆ ಪರಮಪದಮ್ ||೪|| ಅನಾಯಾಸೇನಸುಮನಸ್ಸುಣ್ಣಂತೇ ಯಾ ಮಾನವಾಃ || ಅನೇಕದೋಷ ದುಷ್ಟಸ್ಯ ಕಲೇರೇಷಮರ್ಪಾಗುಣ ” ||೫|| ಎಂದು ಕೂರ್ಮಪುರಾಣದ 30) ನೇ ಅಧ್ಯಾಯದಲ್ಲಿದೆ. (2) CC ವ್ಯಾಕುವರ್ಣ ವ್ಯಾಸಸೂತ್ರಾರ್ಥಂ ಶ್ರುತೇರರ್ಥಂ ಯಥೋಚಿರ್ವಾ | ಶ್ರುತೇರ್ನಾಯಸ್ಸ ವಿವಾರ್ಥಃ ಶಂಕರಃಸವಿತಾನನಃ " ||೧|| ಎಂದು ಶಿವವರಣ 7 ನೇ ವಿಂಡ, 1 ನೇ ಅಧ್ಯಾಯದಲ್ಲಿದೆ ; (3) ಶೃಣುದೇವಿ ಭವಿಷ್ಯತೃದ್ರಾನಾಂಚತಂ ಕಲೌ | ವದಾಮಿಸಂ ಗ್ರಹ "ವ.... ..... || ಮದಂಶಜಾತಂ ದೇವೇಶಿ ಕಲಾವಪಿತಪೋಧನ | ತಸ್ಯ ವಾಚರಿತಂತೇ ... ದೈವಕ್ಷ್ಯಾಮಿ ಶೃಣುಶೈಲಟೆ | ಕಾದಿದೆ.ಮಹಾದೇವಿ ಸಹಸ್ರ ದ್ವಿತಯಾತ್ಪರಮ್ | ....... ..... ..... ..... || ಕೇರಳೇಶಶಲಗ್ರಾಮ ವಿಪ್ರ ಪಕ್ಕಾ ಮದಂಶತಃ | ಭವಿಷ್ಯತಿ ಮಹಾದೇವಿ ಶಂಕರಾಕ್ಕೋ ದ್ವಿಜೋತ್ತಮಃ || ಎಂದು ಶಿವರಹಸ್ಯದ ನವಮಾಂಶದ 16 ನೇ ಅಧ್ಯಾಯದಲ್ಲಿದೆ. - (4) ಯದಾಯದಾಜಧರ್ಮಸ್ಯ ಗ್ಲಾನಿರ್ಭವತಿ ಭಾರತ | ಅಭ್ಯುತ್ಥಾನ ಮಧರ್ಮ ಸ್ಯ ತದಾತ್ಮಾನಂ ಸೃಜಾಮ್ಯಹಮ್ || ಇತ್ಯಾದನೇಕ ಭಗವದ್ಯಾಕ್ಯ ಪ್ರಾಮಾಣ್ಯಗಳಂತೆ ಕೇರಳದೇಶದ ಕಾಲಟೈಗ್ರಹಾರದಲ್ಲಿರುವ, ಶಿವಗುರು ಆರ್ಯಾಂಬಿಕೆಯರಿಗೆ ಪುತ್ರನಾಗಿ ಅವತರಿಸಿ ಧರ್ಮಸಂಸ್ಥಾಪನೆಯಂ ಮಾಡುವೆನೆಂದು ಹೇಳಿ ದೇವತೆಗಳನ್ನು ಬೀಳ್ಕೊಟ್ಟನು, ಈಶ್ವರನು ಆದೇರೀತಿಯಲ್ಲಿ ಅವತರಿಸಿ, ಬ್ರಹ್ಮಚಾರಿಯಾಗಿರುವಾಗಲೇ ಸನ್ಯಸ್ತ ನಾಗಿ ಶಂಕರನಾಮಧೇಯರ್ವ ಧರಿಸಿ, ವ್ಯಾಸರಿಂದ ರಚಿತವಾದ ಬ್ರಹ್ಮಸೂತ್ರಗಳಿಗೂ, ಗೀತಾ, ನೃಸಿಂಹತಾಸಿನೀ, ವಿಷ್ಣುಸಹಸ್ರನಾಮ, ಗಾಯತ್ರೀ ಇವುಗಳಿಗೂ, ಸನತ್ತು ಜಾತೀಯ, ಶ್ವೇತಾಶ್ವತರ, ಮಂಡಬ್ರಾಹ್ಮಣ, ದಶೋಪನಿಷತ್ತುಗಳು, ಇವೇ ಮೊದ ಲಾದ ಉಪನಿಷತ್ತುಗಳಿಗೂ, ಭಾಷ್ಯವಂ ರಚಿಸಿ, ದೇವಾಂಶಸಂಭೂತರಾದ, ಶಿಷ್ಯರಿಗೆ ಉಪದೇಶಿಸಿ, ವಾದಿಗಳನ್ನು ಗೆದ್ದು, ದುರ್ವತಗಳು ಖಂಡಿಸಿ, ಬ್ರಹ್ಮ ಸರಸ್ವತ್ಯವತಾರ