ಪುಟ:ಶಂಕರ ಕಥಾಸಾರ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫. ಶಂಕರಕಥಾಸಾರ M (೧ ಆಗ ಸುತ್ತು ಮುತ್ತಣ ಪ್ರಾಂತ್ಯದಲ್ಲಿದ್ದ ಕೆಲವರು ಪಂಡಿತರು ಬಂದು, ಕಲಿ ಯುಗದಲ್ಲಿ ಸನ್ಯಾಸಗ್ರಹಣವು ನಿಷೇಧಿಸಲ್ಪಟ್ಟಿದೆ; ನೀವು ಹೇಗೆ ಸನ್ಯಾಸಗ್ರಹಣಮಾ ಡಿದಿರಿ? ಎಂದು ಪ್ರಶ್ನೆ ಮಾಡಲು, ಶಂಕರಯತಿಗಳು ಆ ದಿನದಲ್ಲಿಯೇ - ಸನ್ಯಾಸೋದ್ಧಾ ರವೆಂಬ ಗ್ರಂಥವನ್ನು ಮಾಡಿ ಅವರನ್ನು ಒಡಂಬಡಿಸಿ : ಸನ್ಯಾಸಪ್ರತಿಷ್ಠಾಪನಾಚಾರ' ರೆಂದು ವಂದಿಸಲ್ಪಟ್ಟರು. ಆ ರಾತ್ರಿಯಲ್ಲಿ ಶ್ರೀಕೃಷ್ಣನು ಪ್ರತ್ಯಕ್ಷನಾಗಿ ನದಿಯು ನನ್ನ ದೇವಾಲಯ ವನ್ನು ಕೊರೆಯುತ್ತಿದೆ ನನ್ನ ಅರ್ಚಾ ಮೂರ್ತಿಯನ್ನು ಬೇರೊಂದುಕಡೆ ಪ್ರತಿಷ್ಟಿಸಿ ಹೋಗು” ಎನ್ನಲು, ಶಂಕರಾಚಾದ್ಯರು ಆ ಮೂರ್ತಿಯನ್ನು ತನ್ನ ಹಿಂದೆ ಬರುವಂತೆ ಪ್ರಾರ್ಥಿಸಿ, ಮಂತ್ರಶಕ್ತಿಯಿಂದ ಆಕರ್ಷಿಸಿ ಕರೆದೊಯ್ದು ಮತ್ತೊಂದು ಕಡೆ ಪ್ರತಿಷ್ಟಿಸಿ ಅನೇಕ ರಕ್ಷಾದಿಗಳನ್ನು ರಚಿಸಿ, ರಾಹ್ಮಣಗೆ ಶುಭವಾಗಲೆಂದು ಹುಸಿ ಹೊರ ಟುಹೋದರು. (ಆಗ ಆಚಾರರಿಂದ ರಚಿಸಲ್ಪಟ್ಟ ಗ್ರಂಥಗಳನ್ನು ಪಠಿಸುವಕಡೆಯಲ್ಲಿ ಈಗಲೂ ಪಶುಪೈರುಗಳಿಗೂ ಬ್ರಾಹ್ಮಣಾದಿ ಚಾತುರ್ವಣ್ರ ಕೃತಿಇಲ್ಲ.)


---- ..

ಪಂಚಮವಲ್ಲ. --*- - ಶ್ರೀ ಶಂಕರೋ ಗುರುಗವೇಷಣ ತತ್ಪರರ್ಸ್ ಗೋವಿಂದದೇಶಿಕ ಪದಾಬ್ಬ ಸಮಾಸಮೇತ್ರ | ತಸ್ಮಾದವಾಖ್ಯನಿಬೆಲಾಗಮಶಾಸ್ಕೃತ ಗುರಾಯೋದ್ಧ ಮಹಿಮಾ ಪ್ರಯಯ ಆ ಕಾಶೀ || =r

- - r' st

  • ಶಿವತx.

Sid ( 66. ? ಅ ಲ್ಲಿ ನಂತರ ಶಂಕರಾಚಾರೈರು, ಮಾನ್ಯ ಮತ್ತು ಶ್ರೀಕೃಷ್ಣ ಪರಮಾತ್ಮರ >> ಅನುಜ್ಞೆಯಂ ಪಡೆದು ಕಾಮಕ್ರೋಧಾದಿಗಳನ್ನು ಬಿಟ್ಟು, ಸಮಾದಿ ಗಳಿಂದಲಂಕೃತರಾಗಿ ಮೋಕ್ಷವೆಂಬ ಆಶ್ವವನ್ನೇ ಕ, ವೈರಾಗ್ಯವೆಂಬ ಛತ್ರವಂ ನಿಡಿದು, ಉಪನಿಷತ್ಪರಿಮಳದೊಂದಿಗೆ ಸುಕೃತಪರಿಪಾಕವೆಂಬ ಗಾಳಿಯು ಬೀಸುತ್ತಿರಲು, ವಿವೇಕ ವೆಂಬ ಸೂರೈನ ಬೆಳಕನ್ನು ತಕ್ಕ ಗುರುಗಳನ್ನು ಹುಡುಕುತ್ತಾ ಪಣಗಳನ್ನೂ, ಪರ್ವ