ವಿಷಯಕ್ಕೆ ಹೋಗು

ಪುಟ:ಶಂಕರ ಕಥಾಸಾರ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಂಕರಕಥಾಸಾರ ೫೬ ಚಕ್ರ, ಲಿಂಗಾದಿಧಾರಣಮಾತ್ರದಿಂದ ಸದ್ಯಃಪತಿತನಾಗುತ್ತಾನೆ; ಆದ್ದರಿಂದ ಶ್ರುತಿ ಸ್ಮೃತಿವಿರುದ್ಧವಾದ ಶಂಖಚಕ್ರಾದಿಧಾರಣವು ಅಯೋಗ್ಯವು ” ಎಂದು ಹೇಳಿ, • ನೀವೇ ರಕ್ಷಕರು ಎಂದು ಬಂದ ಅವರಿಗೆ ನೃತ್ಯು, ವಿಧಾನದಿಂದ ಪ್ರಾಯಶ್ಚಿತ್ತ ವಂಮಾಡಿಸಿ ಅವರನ್ನೆಲ್ಲಾ ಅಗೈತಮತಾನುಯಾಯಿಗಳನ್ನಾಗಿ ಮಾಡಿದರು. ಚತುರ್ಮುಖಮಾಹಿಂನವು. ಅನಂತರ ಶಂಕರದೇಶಿಕರು ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋದರು. ಆಗ ಅಲ್ಲಿನವ ರಾದ ಕೆಲವರು ಪ್ರ ಪಾಸಕರು ಬಂದು ಎಲೈ ಯತಿಯೇ ! - ಹಿರಣ್ಯಗರ್ಭಸ್ಸವ ವರ್ತತಾಗ್ರೇ. ... .....ವಿಧೇಮ' ಇತ್ಯಾದಿ ವೇದವಾಕ್ಯದಿಂದ ಬ್ರಹ್ಮನೇ ಸಕಲಕ್ಕೂ ಕರ್ತನು; ಮತ್ತು ಪಾಲಕನೂ ಇವನೇ. ಇದು ಯಾವನು ಕರ್ತನೆಂದು ಹೇಳಲ್ಪ ಟ್ಟಿದ್ದಾನೋ ಅಂತಹ ಬ್ರಹ್ಮನೇ ಆನಂದದಾಯಕನೆಂದು ಹೇಳಲ್ಪಟ್ಟಿದ್ದಾನೆ; ಆ ಪ್ರಭುವು ಸಕಲ ಜಗತ್ತನ್ನೂ ಸೃಷ್ಟಿಸಿ ಸರ್ವತ್ಮನೆಂದು ಕೀರ್ತಿಗೊಂಡಿದ್ದಾನೆ; , ತಕ್ಷತ' ಇತ್ಯಾದಿ ಶ್ರುತಿವಾಕ್ಯಗಳಿಂದ ಅವನೇ ತನ್ನ ಭುಜಗಳದ ವಿಷ್ಣು ಮತ್ತು ಈಶ್ವರನನ್ನು ಸೃಷ್ಟಿಸಿದನೆಂದು ತಿಳಿಯಬರುತ್ತದೆ; ಬ್ರಹ್ಮನಿಂದ ಸೃಷ್ಟಿಸಲ್ಪಟ್ಟ ಸಕಲ ಲೋಕವೂ ಅವನ ಕುಕ್ಷಿಯನ್ನೆ ಕುರಿತು ರಗುತ್ತವೆ; ಮೋಕ್ಷವೂ, ಆ ಬ್ರಹ್ಮನಿಂದ ಅದೇ ಬೇರೆ ಯಾರಿಂದಲೂ, ಬರಲಾರದು; ಆದ್ದರಿಂದ ನೀವೂ ನಮ್ಮಂತೆ ಕರ್ಚಕ ಮಂಡಲುಧಾರಿಗಳಾದ ಜ್ಞಾನರಾಗಿ ಮೋಕ್ಷವನ್ನು ಹೊಂದಿ ” ಎಂದು ಹೇಳಲು, ಶಂಕರಭಗವತ್ಪಾದರು . »ಲೆ ಮೂಲೆ ! - ಬ್ರಹ್ಮಾದಿಭೂತಗಳು ಯಾವಕಾ ರಣದಿಂದ ಆಗುತ್ತಾರೆ ಎಂಬುದನ್ನು ತಿ' ಎಂಬ ಪ್ರತಿಯಿಂದ ಬ್ರಹ್ಮನನ್ನು ತಿಳಿಯು ವುದು ಮುಖ್ಯ ಕಾರಣವ; ಮೋಕ್ಷಕ್ಕೆ ವೇದಾಂತವಾಕ್ಯ, ಶ್ರವಣಾದಿಗಳು ಯಾವಾ ಗಲ ಮಾಡತಕ್ಕದ್ದು, ಅಯವು ಮೋಕ್ಷವೆಂದು ಹೇಳಲ್ಪಟ್ಟಿಲ್ಲ; ಕಾರ್ಯಬ್ರಹ್ಮನ ಸೇವೆಯಿಂದ ಸುಷು ತುಲ್ಲನಾದ ಪರಮಾತ್ಮನು ಹೊಂದಲ್ಪಡಲಾರನು. ಆದ್ದರಿಂದ ನಿಮ್ಮ ಗುರುತುಗಳನ್ನು ಬಿಟ್ಟು, ಗುರುಮುಖದಿಂದ ಆತ್ಮಬೋಧೆಯನ್ನು ಕಲಿಯ ಬೇಕು” ಎಂದು ಇವೇ ಮೊದಲಾಗಿ ಹೇಳಲು ಅವರೆಲ್ಲಾ ಆಚಾರರ ಶಿಷ್ಯರಾಗಿ ಆದ್ರೆ ತಾಧ್ಯಯನತತ್ಪರರಾದರು. ಅಗ್ನಿ ಮತಭಂಜನವು. ಅನಂತರ ಅಗ್ನು ಪಾಸಕರಾದ ಕೆಲವರು ಬಂದು ಆಚಾರರನ್ನು ಕುರಿತು * ಸ್ವಾಮಿ ! ಅಗ್ನಿರಗ್ರಪ್ರಥಮೋದೇವತಾನಾಂ ' ಎಂಬ ಶ್ರುತಿಯಿಂದ ಅಗ್ನಿಯೇ