ಪುಟ:ಶಂಕರ ಕಥಾಸಾರ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಂಕರಕಥಾಸಾರ

  • }

} ಲ್ಪಟ್ಟಿದೆ; ತರ್ಕಸಿದ್ದಾಂತಪ್ರಕಾರವಾಗಿ ಅನಿತ್ಯವಾದ ವಸ್ತುವಿನಲ್ಲಿ ಬ್ರಹ್ಮತ್ವವು ಹೇಗೆ ಹೇಳಲ್ಪಡುತ್ತದೆ ? ಸೂರಪರಗಳೂ, ಬ್ರಹ್ಮಬೋಧಕಗಳೂ ಆದ ಶ್ರುತಿವಾಕ್ಯಗಳು : ಜಗದೀಶಾಜ್ಞೆಯಿಂದ ಸೂರನು ಪ್ರಕಾಶಿಸುತ್ತಾನೆ' ಎಂಬ ಅರ್ಥವನ್ನು ಸ್ಪಷ್ಟಗೊಳಿ ಸುತ್ತವೆ; ಸೂಹ್ಯಾದಿಗಳಿಗೆ ಜ್ಯೋತಿಶಾಸ್ತ್ರದಲ್ಲಿಯೂ ಅನಿತ್ಯತ್ವವು ಸಿದ್ದವಾಗಿದೆ; ಆದ್ದ ರಿಂದ ಪಾಷಂಡಚಿಹ್ನೆಗಳನ್ನು ಬಿಟ್ಟು ಶುದ್ಧವಾದ ಅಗ್ನಿ ತಬೋಧೆಯಿಂದ ಶುದ್ಧರಾಗಿ ಮುಕ್ತಿಯನ್ನು ಹೊಂದಿ ” ಎಂದುಪದೇಶಿಸಲು ಅವರೆಲ್ಲಾ ಆತಾರರಿಗೆ ವಂದಿಸಿ ಅವರ ಶಿಷ್ಯರಾದರು. ಅನಂತರ ಶಂಕರಭಗವತ್ಪಾದಪೂಜ್ಯರು, ವಾಯವ್ಯ ದಿಗ್ಗಯಾಪೇಕ್ಷೆಯಿಂದ ಆ ದಿಕ್ಕಿಗೆ ಮರು ಸಹಸ್ರ ಮಂದಿ ಮು:ಶಿಷ್ಟರುಗಳಿಂದ ಹಿಂಬಾಲಿಸಲ್ಪಡುತ್ತಾ ಹೊರಟರು. ಆ ತಿಲ್ಲಿ ಕೆಲವರು ಆಕಾರ ರನ್ನು ಬೀಸಣಿಗೆಗಳಿಂದಲೂ, ಕೆಲವರು ಶುಭೋ ಕೈಗಳಿಂದಲೂ, ಹಲವು ಶಂ.ನ ಪುಂದ, ಕೆಲವರು ವಾದ್ಯವಿಶೇಷಗಳಿಂದಲೂ, ಕೆಲವರು ಘಂಟಾನಾದದಿಂದಲೂ, ಕೆಲವರು ಕೈಕಾಲೆಗಳಿಂದ, ಸೇವಿಸುತ್ತಾ ಹೊರಟರು. ಶಂಕರರು : . ಸಿಕ್ಕಿದ ಊರುಗುತ್ತಿದ್ದ ಕುವ ತಸ್ಸರಾದ ಬ್ರಾಹ್ಮ ಣರನ್ನು ಸೋಲಿಸುತ್ತಾ ಆನಂತರ 12ರರರರೆಂಬ ಸ್ಥಳಕ್ಕೆ ಬಂದು, ಅಲ್ಲಿರುವ ಕೌಮುದಿನವಿಯಲ್ಲಿ ಸ್ನಾನ ಓಗಳ ವy - ಗೃರನನ್ನು ಈ ವಿಸುತ್ತಾ ಬಹಳ ಕಾಲವಿದ್ದರು. ರ್ಪಸಾದಾದಿಗಳು ಇರತರಗಿ ಶರನ ಗತ್ತು ಕಮಾ ನಸರಾಗಿದ್ದರು. ಇತರ ಶಿಷ್ಯರು, ಆತಾಂಗ, ಪತ್ನಿ ರ್ಪವಾದಿಗಳಿಗೂ ಭಿಕ್ಷೆಯನ್ನಿಯು ತಲೂ, ಸಾಯಂಕಾಲದ ಹೊತ್ತಿನಲ್ಲಿ ಗುರುಗಳಿಗೆ ವ್ಯಾದಶನಮಸ್ಕಾರಗಳನ್ನು ಸಮ ರ್ಪಿಸುತ್ತಲೂ, ಡಕ್ಕಾ, ತಾಲ, ವೃತ, ಇವುಗಳಿಂದ ಸ್ತುತಿಸುತ್ತಲೂ ಇದ್ದರು. ಗಾನುಪವತ ಭಂಜನವು. ಅನಂತರ ಆಚಾರ ರು ಗಣವರಪ್ರರಕ್ಕೆ ಹೋಗಿ, ಅಲ್ಲಿರುವ ಗಂಧವತೀನದಿಯಲ್ಲಿ ಸ್ನಾನಮಾಡಿ ಗಣಪತಿಯನ್ನು ಸೇವಿಸುತ್ತಾ ಎಂಟದಿನಗಳು ಇರಲು; ಧುಂಡಿರಾಜ ಮತ್ತು ವೀರವಿದ್ದೇಶವೆಂದು ಹೆಸರುಳ್ಳಿ, ಇಬ್ಬರು ಬಂದು ( ಎಳ್ಳೆ, ಯತಿಯೇ ! ನಿನ್ನ ಮತವು ನೋಡುವುದಕ್ಕೂ ಕೇಳುವುದಕ್ಕೂ ಸಮಾನರಾಗಿಲ್ಲ: ಬ್ರಹ್ಮ ಕೈವವನ್ನು + 4 " , | 1 | ದ ) VJ