ಪುಟ:ಶಕ್ತಿಮಾಯಿ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ್ತಿಮಯೋ. . - . ... ... . .. = =

  • - - - - -

- - - - - - . ತು, ಊಟ ಉಪಚಾರಗಳ ಪರಿವೆಯಿಲ್ಲದೆ ಅವರು ಯಾವಾಗಲೂ ಅವನೊಡನೆ ಆಡುವದರಲ್ಲಿಯ, ಅಡ್ಡಾಡುವದರಲ್ಲಿಯೂ ತಲ್ಲೀನ ರಾಗಿರುತ್ತಿದ್ದರು. ರ್ಗಸೇಶದೇವನಿಗೂ ಶಕ್ತಿ-ನಿರೂಪಮೆಯಲ್ಲದೆ ತಾನೆ ರಡು ತಾಸುಗಳನ್ನು ಕಳೆಯುವದು ಕಠಿಣವಾಗಿತ್ತು. ಇಂದು ಅವನು ಆ ಬಾಲಿಕೆಯರೊಡನೆ ಆಟವಾಡುವದಕ್ಕಾಗಿ ತನ್ನ ಚಿಕ್ಕನಾವನ್ನು ತಕ್ಕೊಂಡು ಆ ಮಹೀಪಾಸರೋವರಕ್ಕೆ ಬಂದಿದ್ದನು. ನಿರೂಪಮೆಯ ಪ್ರಶ್ನೆಗೆ ಶಕ್ತಿಯು ಉತ್ತರವನ್ನೇ ಕೊಡಲಿಲ್ಲ. ಅದನ್ನು ಅವಳು ಕೇಳಿಯೂ ಕೇಳದಂತೆ ನಟಿಸಿ, ತಂಗೀ, ನಸಿ; ನಾವು ಸರೋವರದಲ್ಲಿಳಿದು ಕಮಲಗಳನ್ನು ಕೊಯ್ಯುವಾ ಎಂದು ನುಡಿಯಲು, ನಿರೂಪಮೆಯು ಒಲ್ಲೆ, ಸೀಲಿನಲ್ಲಿ ಬೀಳುತ್ತೆನೆ ನಾನೊಲ್ಲೆ' ಎಂದು ಕಂಪಿತದನಿಯಿಂದ ಉತ್ತರಕೊಟ್ಟಳು. ಇದನ್ನು ಕೇಳಿ ಒಂಬತ್ತೇವರ್ಷದ ಅತ್ಯಂತ ತೇಜಸ್ವಿನಿಯಾದ ಆ ಶಕ್ತಿಮಯಿ ಯು ಹುಬ್ಬು ಗಂಟಿಕ್ಕಿಬರುವದಿಲ್ಲವೇ? ಕಮಲಕೊಯ್ಯಲಿಕ್ಕೆ ಬರುವದಿಲ್ಲವೆ? ಎಂದು ವಿಲಕ್ಷಣಸ್ವರದಿಂದ ಅವಡುಗಚ್ಚಿ ಕೇಳಿದಳು. ಆಗ ನಿರೂಪಮೆಯು ತನ್ನ ಮುತ್ತಜ್ಜಿಯ ತೀರಕಠೋರಮಾತುಗಳಿಗೂ ಅಂಜದಷ್ಟು ಅಂದೆ-'ನಾನೊಲ್ಲೆನು, ನಾ. .. ಎಂದುಭಯಕ೦ಪಿತ ದನಿಯಿಂದ ಹೇಳಿದ್ದನ್ನು ಕೇಳಿ, ಅಪಮಾನಹೊಂದಿ ಅವಸಾನಗೆಟ್ಟ ಮಾಸ್ತ್ರೀಯು ಕಾಲುಗಳನ್ನ ಪ್ಪಳಿಸುವಂತೆ ಶಕ್ತಿಯು ಕಾಲು ಅಪ್ಪ ಳಿಸಿ-“ಎಲೇ ಗಯ್ಯಾಳಿ, ಬರುವದಿಲ್ಲವೆ? ಎಂದು ಗಟ್ಟಿಯಾಗಿ ಕೂಗಿ ಆಕೆಯ ಕೈಹಿಡಿದು ಆಕೆಯನ್ನು ದರದರ ಎಳೆಯುತ್ತ ಸರೋ ವರದಕಡೆಗೆ ಒಯ್ಯದತ್ತಿದಳು. ಆಗ ನಿರೂಪಮೆಯು ಅಳಹತ್ತಿದಳು. ಗಿಡದಮೇಲೆ ಹತ್ತಿ ಪುಷ್ಪಗಳನ್ನು ಎತ್ತುತ್ತಿದ್ದ ಮತ್ತೆ ಇಬ್ಬರು ಬಾಲಿಕೆಯರು ಕೂಡಲೆ ಗಿಡದಿಂದಿಳಿದುಬಂದು ಶಕ್ತಿಯನ್ನು ಕು ರಿತು-ಶಕ್ತಿ, ಎಲೇ ಶಕ್ತಿ, ಇವಳನ್ನೆಲ್ಲಿಗೆ ಎಳೆದೊಯ್ಯುತ್ತೀ? ಶ