ಪುಟ:ಶಕ್ತಿಮಾಯಿ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

© , ಚಂದ್ರ, ಗಬೇಕಾದರೆ ನೂರಾರು ಎಲೆ-ಚಿಗರು-ಹೂಗಳು ನಾಮಶೇಷವಾಗ ಬೇಕಾಗುತ್ತವೆ. ಹೀಗೆ ಲೋಕದ ನ್ಯಾಯವಾಗಿರಲು, ಶರಣಾಗತ ರ ಕ್ಷಣಕ್ಕಾಗಿ ತೊಡಗಿದ ನಮಗೆ ಕೆಲವು ಕೃತಿಯಾದರೆ ತಪ್ಪೇನು? ಆದ್ದ ರಿಂದ ಪ್ರಯತ್ನ ಪೂರ್ವಕವಾಗಿ ಸಾಬೀಬುದ್ದೀನನನ್ನು ಸಂರಕ್ಷಿಸಿಯೇ ತೀರಬೇಕೆಂದು ಗಣೇಶದೇವನು ಮನಸ್ಸಿನಲ್ಲಿ ಸಂಕಲ್ಪಿಸಿದನು. ಗಣೇಶದೇವರಾಜನು ಒಂದು ದಿನ ಸಭೆಯಲ್ಲಿ ಕೂತಿದ್ದನು. ಸರದಾರ-ಸುಬೇದಾರರೂ, ಮಾನಕರಿ-ಮನಸಐದಾರರೂ ತಮ್ಮ ತಮ್ಮ ಸ್ಥಾನಗಳನ್ನಲಂಕರಿಸಿದ್ದರು. ಸಾಹೇಬುದ್ದೀನನ ರಕ್ಷ ಣದ ವಿಷಯವಾಗಿ ತನ್ನ ಪ್ರತಿಗಳ ಅಭಿಪ್ರಾಯವನ್ನು ತಿಳಕೊಳ್ಳುವ ದಕ್ಕಾಗಿಯೇ ಗಣೇಶದೇವನು ಈ ಸಭೆಯನ್ನು ಕೂಡಿಸಿದ್ದನು. ಬರ ತಕ್ಕ ಜನರೆಲ್ಲ ಬಂದು ಸೇರಿ, ಶಿಷ್ಟಾಚಾರದಂತೆ ರಾಜನಿಗೆ ಮುಜುರೆ ಮಾಡಿದ ಬಳಿಕ ರಾಜನು ಅವರನ್ನು ದ್ವೇಶಿಸಿ-ಪ್ರಬಗಳೇ, ವತೃಗ ಣಗಳಿರಾ, ಒಂದು ವಿಶೇಷಕಾರಣದ ಸಲುವಾಗಿ ನಾವು ಪುನಃ ವಿಷ ತಿಗೆ ಗುರಿಯಾಗಬೇಕಾಗಿರುತ್ತದೆ. ನಂತನ ನಂಗೇಶ್ವರನಾದ ನವಾಬ ಗಾಯಸುದ್ದೀನನು ತನ್ನ ಶಕ್ತಿ ರಾಣಿಯ ಪ್ರೀತ್ಯರ್ಥವಾಗಿ ತನ್ನ ಬೆನ್ನಿಲೆ ಬಿದ್ದ ಏಳು ಜನ ತಮ್ಮಂದಿರನ್ನು ಕೂರತನದಿಂದ ಈ ಗಾಗಲೆ ಸಂಹರಿಸಿರುವನು; ಆದರೂ ಅವನ ಇಷ್ಟಾರ್ಥವು ಸಾಧಿಸಿ ದಂತೆ ಕಾಣಲಿಲ್ಲ. ಯಾಕಂದರೆ, ಆ ನೀಚನು ನಮ್ಮಾಶ್ರಯದಲ್ಲಿ ರುವ ಅವನ ತಮ್ಮನ ಮಗನಾದ ಸಾಹೇಬುದ್ದೀನನೆಂಬ ಯುವಕನ ನ್ನು ಕೂಡ ಕೊಲ್ಲಿಸುವ ಸಂಕಲ್ಪ ಮಾಡಿದ್ದಾನಂತೆ! ನಮಗೆ ಬರಬ ಹುದಾದ ಸಂಕಟವನ್ನು ನೀಗುವದಕ್ಕಾಗಿ ನಾವು ಈ ಶರಣಾಗ ತ ಸಾಹೇಬುದ್ದೀನನನ್ನು ಅವನಿಗೊಪ್ಪಿಸಿದರೆ, ನಮ್ಮ ಆತಿಥ್ಯ ಧರ್ಮ, ಬಂಧುತ್ವಧರ್ಮ ಇವುಗಳನ್ನು ನಾವು ಕಳಕೊಳ್ಳಬೇಕಾಗುತ್ತದೆ; ಇಲ್ಲ ವೆ ನಮ್ಮಿ ಪೂಜ್ಯ ಧರ್ಮಗಳನ್ನು ಕಾಪಾಡುವದಕ್ಕಾಗಿ ನಾವು ಸಾಹೇ