ಪುಟ:ಶಕ್ತಿಮಾಯಿ.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೆ, ಚಂದ್ರಿಕೆ. ದೂ ಕ್ಷುಲ್ಲಕವೆಂದೂ ಜಜ್ಜೆ ಬಿಡಲಿಕ್ಕೆ ಪ್ರಸಂಗದಲ್ಲಿ ಮನಸರಿ ಮಾಡಿ ಬಿಟ್ಟರೆ, ಒಂದಿಲ್ಲೊಂದು ದಿವಸ ಅವುಗಳು ತನ್ನ ಜೀವಕ್ಕೆ ಎರವಾ ಗದೆ ಇರವೆಂಬ ಮಾತು ಅವನಿಗೆ ಅವಗತವಾಗಿತ್ತು; ಆದ್ದರಿಂದ ಬಾದಶಹನ ಹಿತ ಬಯಸುವ ಮಿಷಕ್ಕಾಗಿ ಅವನು ಗಾಯಸುದ್ದೀನನಿಗೆ ಆ ಸಲಹೆಯನ್ನು ಕೊಡುತ್ತಿದ್ದನು; ಆದರೆ ಬಾದಶಹನ ಬೇರೆ ಹಿತ ಚಿಂತಕರು ಕುತುಬನ ಈ ಇಂಗಿತವನ್ನರಿಯರು, ಅವರು ಕುಮರ ಸಾಹೇಬುದ್ದೀನನ ಪ್ರಾಣದಂಡವಾಗಬಾರದೆಂದು ಕುತುಬನ ಮು ಖಾಂತರವಾಗಿ ಗಾಯಸುದ್ದೀನನ ಬಳಿಯಲ್ಲಿ ಪ್ರಾರ್ಥಿಸಬೇಕೆಂದಿದ್ದ ರು; ಆದರೆ ಕಡೆಗೆ ಕುತುಬನ ಮಟ್ಟು ಅವರಿಗೆ ವಿದಿತವಾಗಲು, ಅವರು ಬಲು ಯೋಜನೆಗೊಳಗಾದರು. ಯೂಕಂದರೆ, ತಾವುಎಷ್ಟು ಎಧವಾಗಿ ಹೇಳಿದರೂ ಬಾದಶಹನು ತಮ್ಮ ಹಿತಗುಜವನ್ನು ಕೇಳುವ ದಿಲ; ಕುತುಬನ ಸಲಹೆಗೇ ಅವನು ತಲೆದೂಗುವನು. ಅಂದಮೇಲೆ ಇದಕ್ಕೇನು ಹಂಚಿಕೆ ಮೂಡಬೇಕೆಂದು ಅವರು ಬಹು ದೀರ್ಘವಾಗಿ ವಿಚಾರಿಸಿದ ಬಳಿಕ ಅವರಿಗೊಂದು ಹೊಸಯುಕ್ತಿಯು ಸೂಚಿತ ವಾಯಿತು. ಅದೇನಂದರೆ, ಬಾದಶಹನು ಕುತುಬನ ಪರಾಮರ್ಶ ದಂತೆ ಯಾವಾಗಲೂ ನಡೆಯುತ್ತಿದ್ದರೂ, ನೂತನ ರಾಣಿಯ ಪ್ರಸ ನ್ನತೆಗಾಗಿ ಅವನು ಪ್ರಸಂಗವಿಶೇಷದಲ್ಲಿ ಕುತುಬನ ಮತು ಕೇಳದೆ, ತನ್ನ ಪ್ರಿಯತಮೆಯ ಸಲಹೆಯನ್ನು ನಡೆಸಬಹುದು; ಆದ್ದರಿಂದ ಸಾ ಹೇಬುದ್ದೀನನ ಪ್ರಾಣವನ್ನು ರಕ್ಷಿಸಲು ಪ್ರೇರಿತರಾದ ನಾವು ಆ ಮೂರ್ಗದಿಂದ ಪ್ರಯತ್ನಿಸಿ ನೋಡಬೇಕೆಂದು ಆ ಸಭಾಸದರು ನಿರ್ಧ ಏ ಸಿ ಕೊಂಡರು. ಬಳಿಕ ಆ ಸಭಿಕರಲ್ಲಿಯ ಕೆಲಮುಖಂಡರು ಮೊದಲು ಕುತುಬನ ಬೆಟ್ಟೆಗಾಗಿ ಹೋದರು, ಈ ಮುಖಂಡರಲ್ಲಿ ಅಜೀಮಖಾನನೂ ಒಬ್ಬನಾಗಿದ್ದನು. ಕುತುಬನು ಅವರೆಲ್ಲರನ್ನು ಕಂ ಡು ಅವರೇನನ್ನು ವರೆಂಬದನ್ನು ತಿಳಕೊಂಡನು. ಆಗ ಅವನು ನಿರಾಶೆ