ವಿಷಯಕ್ಕೆ ಹೋಗು

ಪುಟ:ಶಕ್ತಿಮಾಯಿ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ್ತಿಮಯಿ ವಾಗಿ ಅಳೆದಿದ್ದಿಲ್ಲ. ಆದರೂ ಅವನು ಮಂದಿಯಕೂಡ ಭಾಷಣಮಾ ಡುವಾಗ ತನ್ನ ಪ್ರೌಢಿಯನ್ನು ತೋರಿಸಿ ಅವರನ್ನು ಸಂcಷಗೊಳಿ ಸುತಿ, (ನು. ಬಳಿಕಶಕ್ತಿಯು-ನಿನಗೆ ಕೊಳಲನ್ನೂ ದ ಸೇಕ್ಷೆಯಿ ಲ್ಲವಷ್ಟೆ? ಆದರೆನನಗೆ ಮಾತ್ರ ಅದನ್ನು ಕೇಳುವ ಇಚ್ಛೆಯು ಇನ್ನೂ ಪೂರ್ಣವಾಗಿಲ್ಲ. ಕುಮಾರ ನೀನು ಈಗ ಕೊಳಲನ್ನು ಬಿಟ್ಟು ಕೈಯಲ್ಲಿ ದಂಡವನ್ನೇ ಧರಿಸಿದೆ? ಆಗ ಕುಮಾರನು ನಕ್ಕು-ಹಾಗೆ ನಿನಗೆ ಕಾಣುತ್ತಿದ್ದರೂ ನಾನು ಕೊಳಲನು ಶುಚೀಕರಿಸಿರುವದಿಲ್ಲ, ಎಂದು ನುಡಿದು ತನ್ನ ಅಮೂಲ್ಯ ಘೋಷಾಕಿನೊಳಗಿಂದ ಕಟ್ಟಿಗೆಯ ಕೊಳವೆಯ ಎರಡು ಸಾಧಾರಣ ತುಂಡುಗಳನ್ನು ತೆಗೆದು ಒಂದಕ್ಕೊಂದು ಜೋಡಿಸಹತ್ತಿ ದನು. ಅದನ್ನು ನೋಡಿ ಶಕ್ತಿಯು ಆಹ್ಲಾದದಿಂದ ಇದು ನನ್ನ ವಿದರ ಕೊಳಲು! ಅಲ್ಲವೆ? ಕುಮಾರ-ಹೌದು! ಇದು ನಿನ್ನ ಕೊಳಲೇ. ಬಾಲ್ಯದಲ್ಲಿ ಊಟದಕಲಿಯಲಿಕ್ಕೆಂದು ಶಕ್ತಿಯು ಈ ಬಿದರಿನ ಕೊಳಲನ್ನು ಕುಮಾರನಬಳಿಗೆ ತಂದಿದ್ದಳು. ಆದರೆ ಈ ನೂ ಎಂದು ಒಂದೆರಡು ದಿನ ಊದುವಷ್ಟರಲ್ಲಿ ಆಕೆಯ ಆ ಉಮೇದು ಮುಗಿದ ರಿಂದ ಆ ಕೊಳಲು ಅಂದಿನಿಂದ ಕುಮಾರನಬಳಿಯಲ್ಲೇ ಉಳಿದಿತ್ತು. ಅದು ಸಾಧಾರಣ ಬಿದರಿನ ಕೊಳಲು, ಆದರೂ ಅದು ಅವನ ಸುವ ರ್ಣದ ಕೊಳಲಿಗಿಂತ ಊದುವದಕ್ಕೆ ಚೆನ್ನಾಗಿತ್ತು. ಶಕ್ತಿ-ಇಗ ನೀನು ರಾಜನಾಗಿರುವೆ; ಮಹಾರಾಜ, ಸಾಮಾ ನ್ಯ ಬಿದರಿನ ಈ ಕೊಳಲು ನಿನ್ನ ಕೈಯಲ್ಲಿ ಶೋಭಿಸುವದೆಂತು? ಆಟದಲ್ಲಿಯ ಈ ಬಎದ್ರ ಹೊಳಲನ್ನೊಡೆದು ಈ ನೀರಿನಲ್ಲಿ ಇಲ್ಲಿಬಿಡಬೇ ಕೆಂದು ನನಗನಿಸುತ್ತ , ಈ, ರಾಜಗಕೆಯಲ್ಲಿ ಈ ದರಿದ್ರ ಕಳಲೇ? ಇದೇನು ಚೇಷ್ಟೆಯೋ?