ವಿಷಯಕ್ಕೆ ಹೋಗು

ಪುಟ:ಶಕ್ತಿಮಾಯಿ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Y

  • Kಟ್ರಿಕ್

ಆರನೆಯ ಪ್ರಕರಣ. ಯೋಗಿನಿಯೊ, ಕಲಂಕಿನಿಯೋ? ಬಾಲಿಕೆಯು ಆ ಭೀಷಣವಾದ ಕತ್ತಲೆಯಲ್ಲಿ ಒಬ್ಬಳೇ ನಡೆದ ಳು. ಯಾವದೋ ಒಂದು ಅದೃಶ್ಯವಾದ ಪ್ರತಿಭಾಯೆಯು ಆ ಧ ಯಂಕರವಾದ ಕಗ್ಗತ್ತಲಲ್ಲಿ ಆಕೆಯನ್ನು ಹಿಂಬಾಲಿಸಿ ಅಟ್ಟಹಾಸ ದಿಂದ ನಗುವಂತೆಯೂ, 'ಹೊಂದಲಾರೆ, ಅವನನ್ನು ನಿಶ್ಚಯವಾಗಿ ಹೊಂದಲಾರೆ ಎಂದು ನುಡಿಯುವಂತೆಯೂ ಕೇಳಬರುತ್ತಿತ್ತು. ಆಗ ರಿಂದ ಶಕ್ತಿಯ ಕಲ್ಲೆದೆಯು ಕೂಡ ಅರಕ್ಷಣ ನಡುಗುತ್ತಿತ್ತು. ಆಗ ಅವಳು ಚಕಿತ ನೇತ್ರದೃಷ್ಟಿಯಿಂದ ಸುತ್ತು ಮುತ್ತಲಿನ ಗಿಡಗಳ ಕಡೆಗೆ ಕ್ಷಣಹೊತ್ತು ನೋಡುತ್ತ, ತೀವ್ರ ನಡಿಗೆಯಿಂದ ನಡೆದು ಯಾವದೊ೦ ದು ಗಿಡದ ಬಳಿಯಲ್ಲಿ ಕ್ಷಣಹೊತ್ತು ನಿಲ್ಲುತ್ತ ಮಾರ್ಗವನ್ನು ಕ್ರಮಿಸುತ್ತಿದ್ದಳು.

  • ಕಟ್ಟಡವಿಯಲ್ಲಿ ಮುರಳಿಗೆ ಬಂದಿದ್ದ ಪ್ರರಾತನದ ಒಂದು ಕಾಳಿಯ ಗುಡಿಯಿತ್ತು. ಆಕೆಯು ಆ ಗುಡಿಯಬಾಗಿಲಿಗೆ ತಲು ಸಿದಳು. ಬಾಗಿಲನು ತೆರವಿದ್ದದ್ದನ್ನು ನೋಡಿ ಕೂಡಲೆ ಅವಳು ಒಳಗೆ ಪ್ರವೇಶಿಸಿದಳು. ಆ ಗುಡಿಯಲ್ಲಿ ಮಣ್ಣಿನ ಅಥವಾ ಕಲ್ಲಿನ ದೇವದೇವತೆಯ ಮೂರ್ತಿಯು ಇದ್ದಿಲ್ಲ. ದೀಪದ ಬೆಳಕಿನಲ್ಲಿ ಕೃಷ್ಣಾ ನದ ಮೇಲೆ ಕುಳಿತ ಒಂದು ಕರುಣಾರೂಪದ ರಮಣಿಯ ಮೂರ್ತಿಯು ಪ್ರಶಾಂತ ಸೌಂದರ್ಯದಿಂದ ಒಪ್ಪುತ್ತಿತ್ತು. ಶಕ್ತಿಯು ಬಂದೊಡನೆ ಗುಡಿಯೊಳಗಿನ ಯೋಗಿನಿಯು ತಿರಸ್ಕಾರದಿಂದ ಆಕೆಗೆ-ತಂಗೀ, ನಾನು ನಿನಗೋಸ್ಕರ ಬಹಳ ಬೇಚಾರ ಪಡುತ್ತಿರುತ್ತೇನೆ. ಇಷ್ಟು ರಾತ್ರಿ ದೂದರೂ ನೀನು ಎಲ್ಲಿ ಹೋಗಿದ್ದೆ? ನೀನು ಈ ಪ್ರಕಾರ ಸೈಜ್ಞಾ