ಪುಟ:ಶಕ್ತಿಮಾಯಿ.djvu/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಂಬಂtರಿಗೆ ಮಯ-ರೂಪವಲೋಕನ &ssಂದwತಂದರಂತೆ ಕರ್ನಾಟಕ ರಾಜ್ಯ ಯೋದ್ಯಾನದಲ್ಲಿ ಹೊಸದಾಗಿ ಹೊಳಲ್ಪಟ್ಟ ಮನೋವೇಧಳ, ಹಾಗೂ ಮಾರ್ಮಿಕವಾದ ಈ ಶಕ್ತಿಮಯಿ ಈ ದಂಬರಿಯ ಉಪಯುಕ್ತತೆಯನ್ನು ಚಂದ್ರಿಕೆಯ ವಾಚಕರಿಗೆ ವಿಶೇಷ ವಾಗಿ ಮಾಡಿಕೊಡುವ ಅವಶ್ಯವಿಲ್ಲ. ಉದ್ಯಾನದಲ್ಲಿಯ ವೃಕ್ಷ-ಲ! ಗಳು ಫಲವತ್ಪಾದಿಗಳಿಂದ ಭರಿತವಾಗಿ ವನವಿಹಾರಿಗಳನ್ನು ಸಂತ್ರ ಪ್ತಿಗೊಳಿಸುವಂತೆ, ನಮ್ಮ ವಾಯೋದ್ಯಾನದಲ್ಲಿ ಸ್ಥಿರವಾಗಿ ಹಳಿ ಡಲ್ಪಟ್ಟ “ವಂಗ ಐತಿಹಾಸಿಕ ಕಾದಂಬರಿ' ವೃಕ್ಷವಿದು ತನ್ನ ಲ್ಲಿ ಗರ್ಭಿತವಾದ ಅನೇಕ ಉಪಯುಕ್ತ ಗುಣವೈಶೀಷ್ಯದಿಂದ ಕರ್ನಾ ಟಕ ವಾಯೋದ್ಯಾನದಲ್ಲಿ ವಿಹರಿಸುವ ಪ್ರತಿಯೊಬ್ಬ ಮನುಷ್ಯನ ನ್ನು ಆನಂದಗೊಳಿಸದೆ ಇರಲಾರದೆಂದು ಸ್ಪಷ್ಟವಾಗಿ ಹೇಳಬಹುದು. ಈ ಕಥಾನಕದಲ್ಲಿಯ ಗಜೇಶದೇವನ ಗಂಭೀರ ದಾಗ ಶd ತವೃತ್ತಿ, ಯೋಗಿನಿಯ ಅತುಲ ಹಾಗೂ ಪವಿತ್ರ ಸಾಹಸ, ನಿರೂಸೆ ಮೆಯ ಪತಿಭಕ್ತಿ, ಸವಳೀಮರದ ಅಭಾವ ಮೊದಲಾದ ಸದ್ದು ವೈಶೇಷ್ಯದ ಮೂಲಕವಾಗಿಯೂ; ಶಕ್ತಿಮಯಿಯಲ್ಲಿಯ ಸ್ವಭಾ ವಕ್ಕೆ ಮೀರಿದ ಸಾಹಸ, ಕುತುಬನ ಕಪಟ್ಟಿ ಮುಂತಾದ ತ್ಯಾಜ್ಯಗು ಣಗಳಿಂದಲೂ ಈ ಗ್ರಂಥವು ಮನೋಹರವೂ, ವ. ನೋವೇಧಕವೂ ಆಗಿ ರುವದಲ್ಲದೆ, ಇದನ್ನು ಓದುವ ಪ್ರತಿಯೊಬ್ಬ ಕನ್ನಡಿಗ ಸ್ತ್ರೀ-ಪುರುಷರು ದುಃಸ್ವಭಾವಗಳನ್ನು ತೊರೆದು ಸನ್ಮಾರ್ಗಪ್ರವೃತ್ತರಾಗದೆ ಇರಲಾರರು. ಹಾಗೂ ಸದ್ಯದ ರಾಷ್ಟ್ರೀಯ ವಾತಾವರಣದಲ್ಲಿ ಪ್ರಚಾರವಾ ಗುತ್ತಲಿದ್ದ ಸ್ವಾತಂತ್ರ್ಯದ ತತ್ವಗಳಿಗೆ ಆಚರಣೆಯ ಅವಲೋಕನವೂ ಈ ಪುಸ್ತಕದಲ್ಲಿ ಕಂಡುಬರುವದರಿಂದ ರಾಷ್ಟ್ರದೇವಿಯ ಪವಿತ್ರಸೇವೆಗೆ ತತ್ಪರನಾಗಬೇಕೆನ್ನುವ ಪ್ರತಿಯೊಬ್ಬ ಕನ್ನಡಿಗನು ಇದನ್ನು ಮನಮುಟ್ಟಿ ಅವಲೋಕಿಸಿದರೆ, ಅವನ ಪ್ರಬಲ ಹಾಗೂ ಉದಾತ್ತ ಧೈಯಕ್ಕೆ ತಕ್ಕ ಸಹಾಯವಾಗುವದರಲ್ಲಿ ಸಂದೇಹವಿಲ್ಲ. ಗೋ, ಹ ಹೊಸೂರ, ಈ ೨೬-೧-೧೯೧೦, ಆನ೦೯ಟಕ ವಿದ್ಯಾವಿನೋದಿ,