Kಜಗದಳ ಪ್ರಸ್ತಾವನೆ Kಂತೆ ಇದೊಂದು ಬಂಗಾಳೀ ಭಾಷೆಯಲ್ಲಿಯ ಅತ್ಯುತ್ಕೃಷ್ಟ ಕಾ ದಂಬರಿಯ ಅನುವಾದವು. ಬಂಗಾಲೀ ಭಾಷೆಯನ್ನು ಸ್ವಂತ ಕ್ರ ಯತ್ನದಿಂದ ಅಭ್ಯಾಸಿಸುವಾಗ, ಈ ಕಾದಂಬರಿಯ ಮೂಲ ಪ್ರತಿಯು ಅನಪೇಕ್ಷಿತವಾಗಿ ನನಗೆ ಓದಲಿಕ್ಕೆ ಸಿಕ್ಕಿತು. ಅದು ಒಳ್ಳೆ ಮನೋಹರ ವಾಗಿತೋರಿದ್ದರಿಂದ ಆ ದನ್ನೇ ಸ ಚಂದ್ರಿಕೆಯಲ್ಲಿ ಪ್ರಸಿದ್ಧಿಸುವದಕ್ಕಾಗಿ ಯಥಾವತಿಯಿಂದ ಕನ್ನಡದಲ್ಲಿ ಬರೆದು ವಾಚಕರ ಮುಂದಿರಿಸಿರುವೆನು. ಜ್ಞರ ದೃಷ್ಟಿಯಿಂದ ಇದರಲ್ಲಿ ಹಲಕೆಲವು ದೋಷಗಳು ದೊರೆಯ ಬಹುದಾಗಿದೆ ಆದರೂ ಅವನ್ನು ಅವರು ತಿಳಿಸಿದಲ್ಲಿ ಕೃತಜ್ಞತೆ ಪೂರ್ವ ಕವಾಗಿ ಸ್ವೀಕರಿಸಿ, ಬೇಗನೆ ತೆಗೆಯಬೇಕಾದ ಈ ಪುಸ್ತಕದ ಎರಡನೇ ಆವೃತ್ತಿಯಲ್ಲಿ ಸುಧಾರಿಸುವ ಯತ್ನ ಮಾಡುವೆನು. ಈ ಕಾದಂಬರಿಯ ಕಥಾನಕದ ವಿಷಯವಾಗಿ ನಾನು ನನ್ನ ಸ್ವಂತ ಶಬ್ದಗಳಿಂದ ಹೇಳುತ್ತ ಕದ್ರುವ ಕಾರಣವು ಉಳಿದಿರುವದಿಲ್ಲ. ಯಾಕ೦ದರೆ, ಅದನ್ನು ನಮ್ಮ ಮಿತ್ರರೊಬ್ಬರು ಶಕ್ತಿಮಯಿಯ ಸ್ವ ರೂಪವಲೋಕನದಲ್ಲಿ ಕೆಟ್ಟಿರುತ್ತಾರೆ. ವಾಹಕರು ಅದನ್ನು ನೋಡುವದರಿಂದ ಈ ಪುಸ್ತಕದ ಸ್ವರೂಪವು ಅವರಿಗೆ ಸಹಜವಾಗಿ ಕೋರಿಬರಬಹುದು, ಈ ಕಾದಂಬರಿಯಲ್ಲಿ ಅಡಗಿಸಿರುವ ಪದಗಳನ್ನೆಲ್ಲ ನಮ್ಮ ಪ್ರಿಯ ಮಿಶ್ರಲದ ಮ, ರಾ. ರಾ. ಮುರಾರಿಘಟ್ಟ ಶಿವಪೂಜೆ, ಇವರು ಪ್ರಸಂಗಕ್ಕೆ ತಕ್ಕಂತೆ ಮಾಡಿಕೊಟ್ಟಿರುವರು. ಅದಕ್ಕಾಗಿ ನಾನು ಅವರ ಅಭಾರ ಮನ್ನಿಸದೆ ಇರಲಾರೆನು. ಸಾಧುಕಿಗರ, ಲೇಖಕ,
ಪುಟ:ಶಕ್ತಿಮಾಯಿ.djvu/೮
ಗೋಚರ