ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೨ ಕರ್ಣಾಟಕ ಕಾವ್ಯಕಲಾನಿಧಿ - ರೋಹಣೆಯಂ ಗೆಯ್ಯಬೇಕು ” ಎಂದು ಉಪಚಾರೋಕ್ತಿಗಳು ಹೇಳುತ್ತಬರಲು ; ದುಷ್ಯಂತರಾಜನು ಅದೇರೀತಿಯಿಂದ ಆ ಗೃಹಮಂ ಪ್ರವೇಶವಂ ಗೆಯು ಸೇವ ಕಜನರಿಂದೊಡಗೂಡಿ ದ್ವಾರಪಾಲಕಿಯಂ ಕುರಿತು- ಎಲೆ ವೇತ್ರವತಿಯೇ, ಪೂಜ್ಯನಾದ ಕಣ್ವಮುನೀಶ್ವರನು ತನ್ನ ಶಿಷ್ಯರನ್ನೇನು ಕಾರಣ ಎನ್ನ ಬಳಿಗೆ ಕಳುಹಿ ಸಿರುಎನೊ ? ಮತ್ತು ವೃದ್ಧಿ ಯ: ಪೊಂದಿದ ಋಷಿಗಳ ತಪಂಗಳು ವಿಘ್ನ೦ಗಳಿ೦ ದೂಷಿತಂಗಳಾದುವೊ? ಹಾಗಲ್ಲದಿರೆ ಧರ್ಮಕರವಾದ ತಪೋವನದಲ್ಲಿ ಸಂಚರಿಸುತ್ತಿ ರುವ ಮೃಗ ಮೊದಲಾದ ಪ್ರಾಣಿಗಳಲ್ಲಿ ಆ ಋಷಿಗಳ ತಪಃಪ್ರಭಾವವನ್ನು ಯದೆ ಯಾವನಾದರೂ ದುಲ್ಯಾಪಾರವಂ ಗೆಯ್ಯದಿಂದಲೊ? ಅಲ್ಲದೆ ನಾನೇನಾದರೂ ಅಧರವಂ ನಡೆಸಿದ್ದಲಿಂ ವೃಕ್ಷಲತೆಗಳಲ್ಲಿ ಫಲಪುಷ್ಪಂಗಳಾಗುವುದು ನಿಂತು ಪೋಗಿ ರುವುವೋ? ಇನ್ನೇನು ಕಾರಣದಿಂದ ಎನ್ನ ಬಳಿಗೆ ಶಿಷ್ಯರು ಕಳುಹಿಸಿರುವನು? ಎಂದು ಅನೇಕವಾದ ಊಹೆಯಂ ಪಡೆದಿರುವ ಎನ್ನ ಮನವು ಸಂಶಯಯುಕ್ತವಾಗಿ ಕಳ ವಳಂ ವೊಂದು ತಿರುವುದು ” ಎಂದು ನುಡಿಯಲು, ವೇತ್ರವತಿಯು - ಎಲೈ ಸ್ವಾಮಿಯೇ, ಋುಷಿಗಳಾದವರು ಶುಭವಾದ ಕಾರಗಳಿ೦ ಸಂತುಷ್ಟಿಯಂ ವೊಂದವರಾದ್ದ ಆ೦ ನಿನ್ನ ಶುಭಚರಿತ್ರೆಯಂ ನೋಡಿ ನಿನಗೆ ವೇದೋಕ್ತವಾದ ಆಶೀರಾಜನಂ ಗೆಯ್ಯು ಪೋಗುವುದಕ್ಕೋಸುಗ ಬಂದಿರು ವರು ಎಂದು ಊಹಿಸುತ್ತಿರುವೆನು” ಎನ್ನಲು; ಅಷ್ಟರಲ್ಲೇ ಸೋಮರಾತನೆಂಬ ಪುರೋಹಿತನು ಕಿಣ್ವ ಋುಷಿ ಶಿಷ್ಯರಾದ ರ್ಶಾರವನಂ, ಶಾರದ್ವತನೆಂಬವನಂ, ಶಕುಂತಲೆಯಂ, ಗೌತಮಿಯಂ, ಕರೆದು ಕೊಂಡು ಕಂಚುಕಿಯಂದೊಡಗೊಂಡು ರಾಯನಿರುವ ಔಪಾಸನಗೃಹಪ್ರವೇಶವಂ ಗೆಯ್ಯಲು; ವೃದ್ದ ಕಂಚುಕಿಯು. ಎಲೈ ಖಗಳಿರಾ, ಮಹಾರಾಜನಾದ ದುಷ್ಯಂ ಶರಾಜನು ಮುಂಭಾಗದಲ್ಲಿರುವನು” ಎಂದು ನುಡಿಯಲು; ಋಷಿಗಳಿಲ್ವರು ನೋಡಿ, ಶಾರ್ಙ್ಗರವನು ಶಾರದ್ವತನನ್ನು ಕುಲಿ' ತು“ಎಲೈ ಶಾರದ್ವತನೇ, ಐಶ್ವರವು ಎಷ್ಟೆ ದರೂ ತನ್ನ ಸ್ವಭಾವವನ್ನ ತಿಕ್ರಮಿಸದೆ ಇರುತ, ಸಮಸ್ತ ಜನ ೯೦ರಕ್ಷಕನಾದಂಥ ಈ ದುಷ್ಯಂತರಾಜನು ಭೂಮಿಯಂ ಧರದಿಂ ಸಂರಕ್ಷಿಸುತ್ತಿರುವಲ್ಲಿ, ಯಾವ ವುರುಷನಾದರೂ ತನ್ನ ವರ್ಣಾಶ್ರಮಧ ರವಂ ಬಿಟ್ಟು ದುರ್ಮಾರ್ಗವಂ ಪೊಂದಲಾರನು. ಮತ್ತು ಈ ರಾಯನು ಧರಾ ತನಾಗಿ, ಸತ್ಯಸ್ವರೂಪನಾಗಿ, ಬಾರಿಬಾರಿಗೂ ಪರಿಚಯವಂ ಪಡೆದಿರುವ ನಿರ್ಮಲ