ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೮ - ಕರ್ಣಾಟಕ ಕಾವ್ಯಕಲಾನಿಧಿ ಆ ವಚನವ ಕೇಳ ಶಕುಂತಲೆಯು ಭಿನ್ನ ಹೃದಯಳಾಗಿ,-- ಎಲೆ ಮನ ವೇ, ಈಗ ನೀನು ಸಂತಾಪದಿಂ ಯುಕ್ತ ಮಾದೆ ” ಎಂದು ತನ್ನ ಮನವಂ ಕುತು ಹೇಳುತ್ತಾ ಕಳವಳ ಪಡುತ್ತಾ ಇರಲು; ಶಾ್ಥಿ೯ರವನು- ಎಲೈ ರಾಯನೇ, ಗಾಂಧರ್ವವಿವಾಹ ಮೊದಲಾದ ಕಾರ್ಯಂಗಳಂ ನಡೆಸಿ, ಈಗ ಆಕಾರ್ಯಗಳಲ್ಲಿ ದ್ವೇಷವುಂಟಾದುದೋ ಎನು ? ಅಲ್ಲದಿರೆ ಧರ್ಮದಲ್ಲೇ ವಿಮುಖತ್ವವು ಹುಟ್ಟಿದುದೋ ಏನು ? ಅಂತುಮಲ್ಲ ದಿರೆ ಈ ಋಷಿಗಳು ಎಂತು ದೊರೆಯಾದ ಎನಗೆ ಬಂಧುಗಳಾಗುವರು; ಈ ಶಕುಂತಲೆ ಯೆಂತು ಪತ್ನಿ ಯಾಗುವಳು ಎಂದು ನಮಗೆ ಅಪಮಾನವಂ ಗೆಯ್ಯುತ್ತಿರುವೆಯೋ ಏನು? ಯಾವ ಕಾರಣದಿಂದ ಏನು : ಳುವಿರೆಂದು ಗರ್ಜಿಸಿ ನುಡಿಯುತ್ತಿರುವೆ? ೨೨ ಎನ್ನಲು; ರಾಯನು ಎಲೈ ಋಷಿಯೇ, ಯಾತಕ್ಕೋಸುಗ ಇಲ್ಲದೆ ಇರುವ ಕಾ ರ್ಯವಂ ಕಲ್ಪಿಸಿಕೊಂಡು ಎನ್ನಂ ಕು ತು ಪ್ರಶ್ನೆ ಯಂಗೆಯ್ಯುತಿರುವೆ?” ಎನ್ನಲು; ಶಾಬ್ ೯ರವನು- ಎಲೈ ದೊರೆಯೇ, ಕೇಳು. ಮಾಡಿದ ಕಾರ್ಯವಂ ಮಹಿಳೆಯುವುದು ಧರ್ಮಕಾರ್ಯಗಳಲ್ಲಿ ದ್ವೇಷವಂ ಗೆಯ್ಯುವುದು, ವಿಹಿತವಾಕ್ಯ ವಂ ಪೇಳುವರಿಗೆ ಅನನುಮತಿಯ ಮಾಳ್ಳುದು-ಇವೆಲ್ಲವು ಐಶ್ವರ್ಯಮತ್ತರಾದ ಆ ರಸುಗಳಲ್ಲಿ ವ್ಯಾಪಿಸಿಕೊಂಡಿರುವುದಾದ ಇ೦ದ ನಾನಿಂತು ನುಡಿದೆನು” ಎನ್ನ ಲು; ರಾಯನು- ಎಲೈ ಋಷಿಯೇ, ಈ ನಿಷ್ಟುರವಾಕ್ಯಂಗಳಿ೦ ಎನ್ನ೦ ಜೆ ನಾಗಿ ಧಿಕ್ಕಾರವಂ ಗೆಯ್ಯ ” ..ನ್ನಲು; ಗೌತಮಿಯು ಶಕುಂತಲೆಯಂ ಕು ತು ಎಲೆ ಶಕುಂತಳೆಯೇ, ನಿನ್ನ ಮೇಲುಮು ಸಕಂ ತೆಗೆಯುವೆನು. ನೀನು ಒಂದು ಮಹೂರ್ತ ಒಜ್ಜೆಯಂ ಪೋಂದ ಬೇಡ, ನಿನ್ನಾ ಕಾರವಂ ಈ ದುಷ೦ತರಾಯನು ನೋಡಿಯಾದರೂ ತನ್ನ ಪತ್ನಿಯ ಹುದೆಂದು ತಿಳಿಯಲಿ” ಎಂದು ನುಡಿದು, ಮನ್ಮಥನ ಖಡ್ಡದ ಒರೆಗಳೆಯುವಂತೆ ಆ ಶಕುಂತಲೆಯ ಮೇಲುಮುಸುಕು ತೆಗೆಯಲು; ರಾಯನು ಅವಳಂ ಚೆನ್ನಾಗಿ ನಿರೀಕ್ಷಣೆಯಂ ಗೆಯ-ನಿರ್ಮ ಕಾಂತಿಯು ಳ್ಳುದಾಗಿ ಮುಂಭಾಗದಲ್ಲಿ ಪೊಳೆಯುತ್ತಿರುವ ಶಕುಂತಲೆಯ ರಸವಂ ನೋಡಲು ಇವಳೊಡನೆ ಸಂಭೋಗಾದಿಗಳಂ ಮಾಡಿರುವೆನೋ ಇಲ್ಲವೋ ಎಂಬ ಸc ಗೇಹವು ಪ್ರಾ ಪ್ರವಾಗುತ್ತಿರುವುದು. ಪ್ರಾತಃಕಾಲದಲ್ಲಿ ಭ್ರಮರವು ಮಂಜಿನಿಂ ತು೦ಜಿ ಇರುವ ಮಧ್ಯಪ್ರದೇಶವುಳ್ಳ ಮೊಲ್ಲೆಯ ಹೂವೆ೦ ನೋಡಿ ಇದಕಲ್ಲಿರುವುದು ಮಕರಂದವ ಹುದೋ ಅಲ್ಲವೋ? ಎಂಬ ಸಂದೇಹದಿಂದಾಕುಂದಪುಷ್ಟವಂ ಬಿಟ್ಟು ಪೋಗುವುದಕ್ಕೆ