280 ಶಾಸನ ಪದ್ಯಮಂಜರಿ 566, ವಾದಿಗಳೆವ = ವಾದಿಗಳಾಗಿದ್ದೇವೆ. ಟಂಟಕ = ಅಲ್ಪ, ಹೀನ. 567• ಅವನ ವಿಷಯ ಮೊ= ಆರಿ ಸಾಧ್ಯವೊ, 56 - ನಿಳಿ೦ಪಕುಜಂ = ಕಲ್ಪವೃಕ್ಷ. ಮಣಿ= ಚಿಂತಾಮಣಿ, ನೀಡಿರದೆ= ಸಾವಕಾಶವಿಲ್ಲದೆ. 569, ಧರಾಮರ = ಬ್ರಾಹ್ಮಣ 570, ಕುಡಿದು + ಅಂತ + ಆ4 ತಾಪಿ, 571: ಬಿಸಜದ್ರೋದೊತ=ಬ್ರಹ್ಮ. ಕಲ್ಕಿ = ಕಲಿ, 572, ಕ್ರಮಾಲಂಕಾರ, ನನೆಂಬು= ಪುಷ್ಪಬಾಣ, 573, ಪೆಂಪು=ಗೌರವ. ಅರ್ವ = ಔದಾರ, ತಳೇಯ ಅಲಂಪು = ಅತಿಶಯವಾದ ಪ್ರೀತಿ. 574. ಒಳ್ವಾ ಹು=ಒಳ್ಳೆಯ ಕಾವಲು, 57ಅಳರ್ಕೆ=ವ್ಯಾಪ್ತಿ, ನಿವಿರ್ಕೆ - ಹೆಚ್ಚಿಕೆ. ಕಡುದೆಳ್ಳು = ಶ್ರೇಷ್ಠತೆ, ತಳ್ಳು = ಹೊ೦ದಿಕೆ, ಪೊದು - ಪ್ರಕಾಶ, ತೆರಳೆ = ಪ್ರಸಾರ- 577• ಅಳವು= ಪರಾಕ್ರಮ, ಮನ್ನೆಯರು= ಪ್ರಭುಗಳು, ಕೂಗು=ಗರ್ಜನೆ. ನಡಪು = ಕಾಪಾಡು. 578, ಕೆಲ್ಸಿಡಿ = ಅವಲಂಬನ, 579, ಮಾಂಡಳc= ? ಸಾಟ, ಆಟೋಪ ಬಿಂದುವಿಲ್ಲ. ಪಾಟಿ=ಸಮಾನ. 580. ಆಗಡುಂ=ಅವಾಗಲೂ. ಕರ್ಣನ + ಈವ, ಬಿಣ್ಣು= ಗೌರವ, ಸವ್ಯಸಾಚಿ = ಅರ್ಜುನ, 581 ಇತ್ತು ವಿಶ್ವಂ ಭರಾಭಾಗಮಂ ತಣಿಪಲ್ ಸುರಧೇನು, 584. ಶಿತಿ = ಕಪ್ಪಾದ, 585. ಸಜೈವನೆ - ಶಯ್ಯಾಗೃಹ, ಭೋಗಿಪಭೋಗ- ಆದಿಶೇಷನ ಶರೀಗ, 5-14 ನ್ನು ನೋಡಿ, 586- ದನುಸುತಂ=ದಾನವ, ಹಿರಣ್ಯಾಕ್ಷ, ರಸೆ= ಪಾತಾಳ, ಆಗುರ್ವಿ ನ= ಭೀಕರನಾದ. 545 ನ್ನು ನೋಡಿ, 587: ಕುಧರ= ಪರ್ವ ತ. ರಶನಾ=ಮೇಖಲೆ, ಅವರಜ-ತಮ್ಮ. 590, ಬಿಟ್ಟಗೆ ? ಸಬಳಂ- ಈಟಿ, ಆಯುಗವಡ್ಡಂ? ನಟ್ಟಿ? ತ್ರಿಗುಣ೦ಮಾಡೆ= ಹೆಚ್ಚಿ ಸಲು, 591, ಆಶಾತ = ಕೂರಾದ 592. ನಾಚಿ ? 593, ವಾಕ್ಯವೇಷ್ಟನ. ಕಟಕ ರಾಜ್ಯ 59-1. ಗೊತ್ತು=ಸ್ಥಾನ, ಎಬಿವಟ್ಟು = ನೆಲೆ. 595 ತಿಂಬು = ತುಂಬು, ರಯ್ಯ–ರವ596- ಸಿಟಿ = ಚೆಲುವಾದ, ತೊಂಗಲ್ - ಗುಚ್ಚ, ತಂದಲ್= ಸೋನೆ. ಬಕ್ಕೆ=ಹಲಸು, 597: ಅಗುರ್ವಿನ= ಅತಿಶಯವಾದ, ಕಂಪಣ=ವಿಭಾಗ, ವಿಷಯ, 598ನಾಗಲತಾ=ವೀಳೆಯದೆಲೆ. 599. ಶ್ರೀಖಂಡ=ಗಂಧ, 601. ಮರುತ್ತನಯಂ - ಭೀಮ, ಹನುಮಂತ, ಅಂಶುಮನಯ೦ - ಕರ್ಣ, ಇಂದ್ರಸರಿ ತನಯಂ= ಭೀಷ್ಮ, 602, ಹೋಗೆಡೆಗೆಟ್ಟು = ನಿರ್ವಾಹವಿಲ್ಲದೆ, ಬಂಟು=ಶೂರ. 604, ಪರಪುಷ್ಟ= ಕೋಗಿಲೆ. 605, ಕಲ್ಕಿ= ಕಲಿ. 571 ನ್ನು ನೋಡಿ, 606. ನಿಸದಂ = ನಿಜವಾಗಿ, 550, 571 ನ್ನು ನೋಡಿ, 607, ಆಮ್ಯಾ = ವಂಶ. ವಾಗ್ನರ - ಬ್ರಹ್ಮ, 610 ಅಗಿದು = ಹೆದರಿ, 613, ವಾಕ್ಯವೇಷ್ಟನ, 615. ಇಳಿದ=ಯುದ್ದ ಮಾಡಿದ. ಅಸು=ಜೀರ್ಣಿಸು, ದು? ತೀ೦ಬ = ಕಡಿತ ವನ್ನು ಹೊಂದಿದ ಕಟ = ಗಂಡಸ್ಸಲ, ಲಚ್ಚಣ = ಲಕ್ಷಣ, 616, ತನಿಗಂದಂ? ಕಪ್ಪೆಗೂಂತಿರ್ಕುತಿರ್ದುದು = ? ಕಪ್ಪೆಯ ಹಾಗೆ ಕುಪ್ಪುತ್ತಿದ್ದಿತು. 617: ಕರಂಪು?
ಪುಟ:ಶಾಸನ ಪದ್ಯಮಂಜರಿ.djvu/೨೮೦
ಗೋಚರ