ವಿಷಯಕ್ಕೆ ಹೋಗು

ಪುಟ:ಶಾಸನ ಪದ್ಯಮಂಜರಿ.djvu/೨೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಟಿಪ್ಪಣ ಮೊಕ್ಕಳ = ಅಧಿಕ, 618, ಭೂಭ್ಯತೆ = ರಾಜ, ಬೆಟ್ಟ, ಕೀಚಿ = ರೇಗಿ, ತರ ವಾರಿ = ಕತ್ತಿ 619. ಪಾಂಡ್ಯಂ ಕರಂ ಆಳವಾಡೆ = ಪರಿಹಾಸಮಾಡಲು, ಕರ ವಾಳ್ ಕತ್ತಿ, ನೋಡಲ್ ಕರಂ ಆಳಲ್ಲದೆ ಕಾದಲ್ ಕರಂ ಅಳಿಲ್ಲ. 630 ಕುಚ್ಛತ== ರಾಜ, ಬೆಟ್ಟ, ಕಳೆವೈ = ಕಳೆವೆಯಾ, 621. ಗರ=ಗ್ರಹ. ಪರಿಧ= ತೋಮರ. ಅಗುರ್ಬು -- ಭಯಂಕರತೆ. 622, ವಿಷ್ಣು ನೃಪನ ಅಸಿ ರಣರಂಗದೊಳ್ ಅಭಿನಯ ವನ್ನು ಮಾಡಿತು ಎಂಬುದು ಅರ್ಥ. ಜಡಿದ೦=? ಜಳಪಿಸುವಿಕೆ, ಸೊಲಿಕ್ಕೆ ಗಂಡು, ಇರಳೊಪ್ಪೆ ಎಂಬಕಡೆ ತಪ್ಪುಬಿದ್ದಿರಬಹುದು. ಪದ್ಯದಲ್ಲಿ ಕ್ರಿಯೆಯೇ ಕಾಣುವುದಿಲ್ಲ. 623. ನಿಶಾರಮಣ = ಚಂದ್ರ. ಸುರಕುಂಭಿ = ಐರಾವತ, 6:24. ಶ್ರೇಷೆ. ಕುಮುದ=ಭೂಮಿಗೆ ಆನಂದ, ನೆಯ್ದಿಲು. 625, ಜಳನಿಧಾನಂ= ಸಮುದ್ರ, 626ಎಅಗಿದಗೆ, ಹೊಸರೂಪ, ಎಐಸಂ- ಎರಗುವನು. ಗೋವಂ = ? ಸಾವಿ:, ಗಂಡ. 627. ಶ್ರೀಖಂಡಷಂಡಾಚಲಂ== ಸಹ್ಯಪರ್ವತ, ಪೆರ್ದೊ = ಕೃಷ್ಣಾ ನದಿ. 623. ಅ = ಯುದ್ಧ ಮಾಡಿ, ಅರ್ವ ವರ್‌ = ಸಮರ್ಥ ರು. 629, ಸುಲಿ = ಸ್ವಚ್ಛವಾದ. ವೀಚಿ = ಅಲೆ. 630. ತನ್ನ ನ ಳ್ = ತನ್ನ ೦ಧವಳು, ಅಗ್ಗಳ೦= ಹೆಚ್ಚು. 631, ಕವಿಯೋಮಿ=ಯುದ್ದಭೇದ: 89 ನ್ನು ನೋಡಿ. 633. ಶೂದ್ರಕಂ= ಶೂದ್ರಕರಾಜ, ಶೂದ್ರ, ಬಾಡವಂ=ಬಡ ಬಾಗ್ನಿ, ಬ್ರಾಹ್ಮಣ. 634. ಧರ್ಮ = ಧರ್ಮ, ಧರ್ಮರಾಜ, ಅರ್ಜುನ - ಧವಳ ಅರ್ಜುನ. 635. ಸಬಳಂ = ಈಟಿ, ಸಪ್ತಾಂಗ = ಸ್ಯಾಮಾತ್ಯಸುಹೃತ್ರೋಶ ರಾಷ್ಟ್ರ ದುರ್ಗ ಒಲಗಳು. 636, ತೆ = ತೆರಿಗೆ, ಪನ್ನಾಯ = ಆಯತಿಯ ಭೇದ. 637. ಬಪ್ಪನ ಗಂಧವಾರಣ೦=ತಂದೆಯ ಮತ್ತಗಜ: ಬಿರುದು, ಪುಷ್ಕರ= ಸೊಂಡಿಲ ತುದಿ, ಕತ್ತಿ, ಪದ್ಮ = ಆನೆಯ ಚಿಬ್ಬು, ಕಮಲ, ವಂಶ = ಬೆನ್ನ ಎಲುಬು, ಕುಲ. ಭದ್ರ=ಆನೆಯಭೇದ, ಮಂಗಳ, 639, ಬಣ೦ಬೆ=ರಾಶಿ. ಬಳವಳ್ಳಿ=ಸಮೂಹ. ಕಂಡ ಬಿಂದುವಿಲ್ಲ. ನಿಶಾಟೆ=ರಾಕ್ಷಸಿ. 640. ಸುರಭಿ=ಕಾಮಧೇನು. ವತ್ಸ = ಕರು. 641, ಸಿರಿಸ = ಶಿರೀಷ, ನಳಿ=ಕೋಮಲವಾದ, 642, ಅಣುಗಂ ಪ್ರೀತಿ ಪಾತ್ರ, ಅಣುವಂ = ಹನುಮಂತ, 643. ಭೈಗು = ಶುಕ್ರಾಚಾರ, ನಿಗತಂದಿವಿ ? 644. ಒಟ್ಟಜೆ=ಪೆರ್ಮೆ. 645. ಉಗ್ಗ ಡಂ = ಉತ್ಕಟ, ಕೋಲ್= ಬಾಣ, 646. ಸದ್ದಿಜರಾಜಮಿತ್ರ = ನಕ್ಷತ್ರಗಳು ಸೂರಚಂದ್ರರು, ಸದ್ಭಾಹ್ಮಣರು ಸ್ನೇಹಿತರು. ತಿರಿ = ಸಂಚರಿಸು, ಬೇಡು, 647, ಕೂಸಂ = ಕೂಸು. 648, ಅಳಿಸಿ = ಆಶಿಸಿ. 650, ಆಪೋದ್ರಿಂ = ಆವಾಗಲೂ, 651 ಶೇಷ, ಹಸ್ತ=ಕೈ, ಹಸ್ತ ನಕ್ಷತ್ರ. ಚಿತ್ರ = ಆಶ ರೈ, ಚಿತ್ರ = ಚಿತ್ತಾ ನಕ್ಷತ್ರ, ಅಂಬರ = ಬಟ್ಟೆ, ಆಕಾಶ, ಉತ್ತರೋತ್ತರ೦= ಅತಿ ಶ್ಲಾನ್ಯವಾದ, ಉತ್ತರಾನಕ್ಷತ್ರಕ್ಕೆ ಮೇಲೆ ಬರುವ, ಅಪ್ರತಿಹಸ್ತ = ಅಸಮಾನ 36