ಪುಟ:ಶೇಷರಾಮಾಯಣಂ.djvu/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶೇಪರವಾದ ಅನಿತಳೊಳಗಾನವಕುಮಾರರಿಂ ಜನಕನಂ | ದನಮುಖ್ಯನವರ ರುಂ ವಿಜಿಗರಾಗಿಯೇ, | ದನಿಯಲ್ಲಿಬಸವಳಿದು ಕಡೆದರೇನೆಂಬೆನದನೆಲ್ಲವಂ ನೋಡಿದಡನೆ || ಕನಕನಲ್ಲಂಭೋಜಸಖತನಯನೊಂದಲಂ | ಘನೆಯಿಂದ ಸುರಥಭಂಡಾಲನಂತರದನಿಂತು | ಧನುವಿಡಿದುನಿಲ್ಲವೊ ನೀಂಪಡೆಯದೆನ್ನಿ ದ ಮೂರ್ಛಯನದತ್ತ ಪೊಪೆ | ೧೫ || ಎನಲದಂಕೇಳುನರೆ ಗಹಗಹಿಸಿಕಲಿಸುರಥ | ಜನಪಲನೆಲನೆಲವೊ ನೀನೆಲ್ಲಿಯಾದೊಡಂ | ಮನದೊಳಗೆ ಕಪಿಗಳಡನಾಡಿಕೊಂಡಿರದೀ ರಣಾಲಕ ಣಕ್ಕೆ ಬಂದೆ | ಎನುತಪಲವಂಬಗಳನಿಸಲದಂಗಣಿಸದಾ | ವನಚರಾಧೀಶನ ಇರ್ದೊಂದುಪರತದ | ಘನಶಿಲಾಖಂಡಗಳನೊಡನೊಡನೆ ತುಡುತುಡುಕಿಬಿ ರಲಾರಂಭಿಸಿದನು | ೧೬ || - ಆಶಿಲೆಗಳಾಗದಂತೇಂದುಮುತ್ತಿತ! ಕೌಶಲದಿಂದೆ ಸಂಕಥನಡಸೆ ರಥವನಾ | ಕೀಶಾಧಿಪತಿಯೊಂದು ಲಂಘನೆಯೊಳಡೆಸಂದು ಪಿಡಿದುಘನಕೂಟರ ದೊಳು # ಆಶತಾಂಗವನಿರದೆ ಚೂರ್ಣಿಸಲ್ಕುಂಡಲಾ | ಧೀಶನಿಳಯೋಳನಿಂದ ನಿವಿಷೆದೆನೆಪ | ನಾಶುಗವನೆಚ್ಚಡದರಿಂದೆಮರ್ಧೆಯನಾಂತು ಕಡೆದನಾಸುಗ್ರೀವನು || ೧೬ | ಇಂತುರುಪರಾಕ್ರಮಿಗಳೆನಿಸಿದ ಮಹಾವೀರ | ರಾಂತುಮರ್ಧೆಯ ಕರಿಡೆಡುಳಿದಸೈನಿಕರಿತ ! ಚಿಂತಿಸುತಕದಪಿಟ್ಟುಕಳಿತಿಕರ ವೃತಾ ಮೂಢರಾಗಿರಿ | ಸಂತಸಗೊಂಡು ರಿಸುವಿಜಯದಿಂಸುರಥಭೂ | ಕಾಂತಂ ಚೆಂಡತಾಂ ವಿವಿಧವಾದೃಢನಿದಿ | ಗಂತಮಂಸೋತುಕಯ್ರ್ದ ಪುಷ್ಯ ಮುಖ್ಯರಂ ಪೊಳಲನ್ಯದಿಸಿದನು | by || ಅಡವಿಯಿಂದಿಡಿದುತಂದಂತವುದಗಜಗಳಂ ) ಪಿಡಿದುತಂದೊಡನೆಕಯ್ಯಾ ಲೈ ಸಂಕಲೆಗಳಂ 1 ತೊಡಿಸಿಬಳಿಕತ್ತಿತಮಿಡುಕದಂತವರೆಲ್ಲರಂಬಿಡದೆಸರೆ ಯyಠಿಸಿ ಪರದುದೈವಾಜ್ಞೆಯಿಂ ಪರಿಭವವನರಿಯಂದೆ ) ಕಡುಚಿಂತೆಯಾಂ ತ ಕತ್ತು ಬೈರಂಡಿ | ತಡೆಯದಾಸಮಯದೊಳ್ಳವನಜಂ ರಾವಕ ದ್ರನೆನಿಂತುಜಾನಿಸಿದನು | ೧ ||