ವಿಷಯಕ್ಕೆ ಹೋಗು

ಪುಟ:ಶೇಷರಾಮಾಯಣಂ.djvu/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

. ೨೪ನೆಯ ಸಣ್ಣ. ೦೧೫ ೦೧೫ ಕಂದಿ ವಿರಹಾನಲಾಲಾಕಲಾಪದಿಂ | ಕುಂದುವಡೆದುದು ಬಕದಿ ನದಿನಕ್ಕಲಾ | ಸುಂದರೀಕುಲತಿರೋಮಣಿಯ ಸುಕುಮಾರತನುವತನು ಶರಘಾತದಿಂದೆ | ನೊಂದುದುರೆಮಾನಸಂವದನವತಿದೀರ್ಘ | ಮೆಂ ದೆನಿಸನಿಟ್ಟುಸಿರನೆಲೆಯಾಯ್ತು ಕನಸು ಕ | ಸ್ಕೂಂದಿನಿಸುಮಿಲ್ಲೆನಿನಿತನು ನ ಸಂಕಲ್ಪ ಮಾದೊಡೆ ಸೆರ್ಚಿತೇನೆಂಬೆನು || ೧೫ || ಬಳಿಕ ಮಿಪರಿಯಪರಿತಾಪದನಿದಾನಮುಂ | ಕೆಳದಿಯರುಘಾಯದಿಂ ತಿಳಿದು ತಾ ಮೇಕಾಂತ | ದೊಳೆ ವಿವಿಧಶೀತೋಪಚಾರಮುಂಗೈಯು ತಿರಲೇನೆಂಬೆನದ್ಭುತವನು || ತರಾಸುವೆಂದುನೀಕರಿವೋಯ್ತುಸುರಭಿಃ | ತಳವಾದ ಸರಸಚಂದನದನ್ನು ಧೂಳೀಪ | ಟಳವಾಯು ಮುದುಡಿ ತಾವರೆ ಯೆಲೆಗಳಾದ ಮೊಣಗಿದುವವಳಮೈಸೋಂಕು || ೧೬ | ನೋಡುವುದು ಮತ್ತೆ ತಮ್ಮಕಿಯಂ | ನೋಡvಾಲಿಸು ವಾಲಿಪುದನದರರ್ಥನಂ | ಕಡೆ ತಾನರಿಯಳವರವರೊಡನೆ ಸಮಯ ಸಂದರ್ಭಗಳೊಳಾಡುವುದನು || ಆಡುವಳ್ಳಂಗತಾಸಂಗತವಿಮರ್ಶೆಯುಂ | ಮಾಡದಳಕೊಳ್ಳ ಬಲವಿರಹವೇದನೆಯಿಂದ | ನಾಡೆಮದನಾವಸ್ಥೆಗಿಂಬಾಗಿ ಮಡದಿ ಮರವಾನಿಸಿಕೆಯಂತಿರ್ದಳು || ೧೭ || - ವಿಮಲವಸ್ತು ಪ್ರಸಕ್ತಿಯೊಳಲ್ಲಿ ಪರಿನಂ | ವಿಮುಲ ಎಂದೊರೆ ಡಂ ತನ್ನಂಗಿಯಿರದೆಸಂ | ಭಾವಗೊಂಡದೇನೆಂದೆಯೇನೆಂದೆಯೆಂದು ಬೆಸ ಗೊಂಡು ತಾನವರನುವದೆ || ವಿಮಲಶಬ್ದವನೊಲ್ಲು ಮತ್ತೊಮ್ಮೆ ಕೇಳು ತಾ | ಸಮಯದೋಳ್ಳಿ ಜಮನೋರಥದಿಂದೆ ಕಲ್ಪಿಸಿದ | ವಿಮುಲನನೆನೋಡು ತೆಕ್ಕೆತ್ತಲುಂ ಮೀರಿಮದನಾವಸ್ಥೆಗಿಂಬಾದಳು | ೧೪ | ದಿನದಿನಕೆ ಬಳಿಕ ಬಡವಾಗುತಿಹ ನಿಜಸುತೆಯು | ಮನದಚಿಂತೆಗೆಕಾ ರಣವನರಿದು ತತ್ಸಖಿ | ಜನದ ಮುದದಿಂದಾನರೇಂದ ನಾಲೋಚನಂಗೈ ದು ತನ್ನ ರಸಿಯೊಡನೆ | ತನುಜೆಯನುನೋರಥಂ ಕಯೂಡಲೋಸುಗಂ | ಮನುಜೇಂದರಂ ಸ್ವಯಂವರನಹಕೆಕರೆಯ | ಜನಪದಕೆ ಜನಪದಕೆ ಬರೆದಸಿರಿಯೋಲೆಸಹಿತಟ್ಟದಂ ಬೇಷನರನು || ೧೯ ||