ವಿಷಯಕ್ಕೆ ಹೋಗು

ಪುಟ:ಶೇಷರಾಮಾಯಣಂ.djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-೦೧ ಶೇಷರಾಮಾಯಣ, . ~~ ಅರಸನಾಜ್ಞೆಯೊಳಾಳಕ್ಕೆ ಸಿಂಗರಿಸಿದಾ | ಪುರವೂ ಮಹೋತ್ರ ವದಸುದ್ದಿಯಂ ಸುರಲೋಕ | ಕರುಸಲೆನೆಬಾನಡರ್ದನೇಶ ಧ್ವಜಂಗಳಂ ಶುಭವೆಭವಾಂಭೋಧಿಯ || ತೆರೆಗಳೆನೆ ಕಣೋ ೪ಪಕನಕತೋರಣಪರಂ | ಪರೆಗಳ ವನಂಗಳಂತೆ ನೆರೆ | ಮೆರೆವಖಲನದನವನಂಗಳಿಂದ ತಿಭೆಯಾಂತದೇಂ ಕಂಗೊಳಿಸಿತೋ || 60 || ನಿ ಸಾರಕಸ್ತೂರಿಯ ಜವಾಜಿಯ ಮನೋಜ್ಞಘನ | ಸಾರದುತ್ವವು ಪುನಕದಭಿನವೋದಾರ ಕಾ | ರಜನ್ಮದ ಸರಸಚಂದನದ ಮಲ್ಲಿಕಾಪಟ ಲಾದಿಗಳೆನಿಸಿದ | ಚಾರುತರವಿವಿಧಮಂಗಳ ಸುಮಂಗಳಸರಳ | ಸಂರಕ್ಷ ಸ್ಥಾಗರು ಪ್ರಮುಖವರರೂಪಗಳ | ಸೌರಭ್ಯದಿಂದಾಗಳಾರಾಜಧಾನಿಯೆತ್ತೆ ತಲುಂ ತೀವಿರ್ದುದು || ೦೧ | - ತೊರಮುತ್ತಿನಹಾರಮುಂದಿಡಿದು ಜೀವಕಳೆ | ಯೇರಿದಂತೆಸೆವಕಿ ಲೈಂಬೆಗಳ ಪೊಂಗಂಬ | ದೋರಣೆಯ ಪರಿಪರಿಯಪೊಂಗೆಲಸದೆಸೆನಚಿ ತಾ ವಯ ಮೇಲ್ಕಟ್ಟಿನ || ಭೂರಿಶೋಭೆಯರನ್ನ ವಣಿಯಸೂತಕದಗುಡಿ| ತೋರಣದ ಮಣಿ ಮುಖದ್ವಾರಗಳ ಪರಿಣಯಾ | ಗಾರಮಿಳೆಗಿಳತಂದದಿ ಪುಷ್ಪ ಕಮೆಂಬವೋಲಾಗಳೇಂ ಮೆರೆದುದೋ | ೧೦ || ನಿರವದ್ದವಿದ್ದೇಯೊಳು ಮುರುಪರಾಕಮದೊಳುಂ | ಸಿರಿಯೊಳುಂ ಮತಿಯೊಳುಂ ರೂಪಿನೊಳು ಮೆನಗದಾ 1 ರಿತನಗದಾ ರೈರಿ ಯೆನುತ್ತೆ ಗರಿಸುತೆ ನಾನಾದೇಶದರಗುವರರು | ನಿರುಪಮವಿಚಿತ್ರ ರ್ವಣಿಭೂಷಣಾಂ ಬರಗಳಿಂ | ಮೆರೆಯುತ್ತೆ ನಿರತಿಶಯವಿಭವದಿಂದೊಡಗೂಡಿ | ಪೊರಮುಟ್ಟು ತನ್ನಮ್ಮರಾ ದಿಂದೈತಂದು ಧರಪುರದೊಳ್ಳೆ ರೆದರು | ೨೩ || ವಿಮಲಂ ಸ್ವಯಂವರದಸುದ್ದಿಯಂ ಕೇಳು ತಾಂ | ಪಮುದದಿಂ ಕ ಆ್ಯಂಡು ಗುರುಜನದ ಹರಕೆಯಂ | ಸಮಿತಬಲಪರಿವಾರವಿಭವದಿಂದೊ ಡಗೂಡಿ ಚಿತ್ರ ಧರೆಯಿಂತೆರಳು | ಸುಮುಹೂರದೊಳರಪುರಿಯಸ್ ರ್ದಂಬಳಕ | ಸಮುಚಿತವೆನಲ್ಪಡೆದು ಮನ್ನಣೆಯನಖಿಲಭೂ | ರಮಣ ರುಧರನಿಂದಾಸ್ವಯಂವರವುಂಟಪಕೆಬಂದು ಕುಳ್ಳಿರ್ದರು | 8 ||