ಪುಟ:ಶೇಷರಾಮಾಯಣಂ.djvu/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೦೧೭ 8 ನೆಯು ಸಣ್ಣ, ವಾದಕರವೀಣಾದಿ ವಿವಿಧವಾದ್ದಂಗಳನಿ | ನಾದದಿಂಗಾಯಕರಕರ್ಣಾ ಮೃತಾಯ | ಮಾದಸಂಗೀತದಿಂನರ್ತಕಿಯ ರತಿಮನೋಹರವಾದನಾ ಟ್ರದಿಂದೆ | ಆದಮುಲ್ಲಾಸದಿಂ ರತ್ನ ಸೀತಾರೂಢ | ರಾದವನಿಪಾಲನಂದನರ ಮಂಡಲದಿಂದ | ನಾದಿತೇಯೇಶನಾಸ್ಥಾನದಂತಾಸ್ವಯಂವರಭವನವೇನೆಸೆ ದುದೊ || _cHಗಿ ಬಳಿಕ ಮಂಗಳಮಜ್ಞನಂಗೈದುಧರಿಸಿ ಫಳ | ಥಳಿಸಕನಕಾಂಬರವ ನಾಂತವುಳಭೂಷಣಂ | ಗಳನಂಗಕಾಂತಿಯಿಂ ಬೆಳಗುತುರೆ ಸಮುಚಿತಾಲಂ ಕಾರದಿಂದೊಪ್ಪುತೆ | ಪೊಳೆ ನನವರತ್ನ ಮಯಮಾವಂದಣವನೇರಿ | ಬಳಸಿ ಬರೆ ಶುಭಗೀತವಾಡುತೆ ಲತಾಂಗಿಯ | ರ್ನಳಲಲೋಚನೆ ಸುಲೋಚನೆ ಬಂದಿಳಾಸಯಂವರಶಾಲೆಗತಿಪುದದೊಳು ||೬|| ಶರದಿಂದುವದನೆಯರ ನವಕುಂದರದನೆಯರ | ಸರಸಮ್ರುದುವಚನ ಮರ ಸರಸಿರುಹನಯನೆಯರ | ಕರಿರಾಜಗಮನೆಯರ ಲಲನೆಯರ ತಾನು ರಾದ್ದುಪಚಾರವಿಭವದಿಂದೆ | ಮೆರೆಯುತ್ತೆತದಾ ಹಸಭೆಯಪೊಕ್ಯಾನಹೀ | ವರಪುತಿ ) ಕಲಶಾಂಬುರಾಶಿಯೊಸುಂ | ದರಿದರುಸಚಾರದಿಂಮೆರೆಯು ತೈತಲೆದೋರ್ದ ಸಿರಿಯನೇನೆಣೆಗೊಂಡಳೋ ||೭|| ಎವೆಯಿಕ್ಕದೀಕ್ಷಣದನಾರ್ಗದಿಂ ನಿಜಮನಂ | ಯುವತಿಮಂಡಲವು ಇಯ ನಾರಮಣಿಯಂಸೆರೆ | ಸವನಿಸಿವಬೆರಗಿಂದೆ ಚಿತ್ರದಬೊಂಬೆಗಳ ವೋಲ್ಕರಂಸ೦ಭವಾಂತು | ಅವನೀಂದ್ರ ಸುತರೆಲ್ಲರುಂ ದೇಹಮಾತ್ರದಿಂ | ನವರತ್ನ ಮಯನಿಂಹಪೀಠಗಳೆಳಿರ್ದರೆನೆ | ವಿವರಿಸಲಸಾಧ್ಯವಾಸಭಾ ಗ್ಯಶಾಲಿನಿಯ ನಿರತಿಶಯಸ ಾಂದರಿಯನು |೨| ಶರದಿಂದುಮುಖಿಯಲಾವಣ್ಣಪ್ರವಾಹದೊ | ೯ ರೆಮುಳುಂಗಿದು ವೊಮೇನೆಂದೀವರೇಕ್ಷ ಣೆಯ | ಸುರುಚಿರಕಟಾಕ್ಷಜಾಲಕ್ಕೆ ಸಿಕ್ಕಿದುವೊಮೇ ಇಂದಸನ್ನಿ ಭರದನೆಯ | ದರಹಾಸವೇಹಭಸ್ಮದ ಪರಿಚ್ಚು ರಣದಿಂ | ಮ ರುಳೊಂಡವೋಎಂಬವೋಪಂತನ್ನಹಿ | ವರಕನೈಯೊರೆದ ಗಳ್ಳರಳಲಿದ್ದೇನೆಂಬೆನದ್ಭುತವನು (or | 28