ಪುಟ:ಶೇಷರಾಮಾಯಣಂ.djvu/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧V ಶೇಷರಾಮಾಯಣಂ, ಅವನಿತಲಕಿತಂದ ಸುರಸುಂದರಿಯೊ ಮನೊ? | ಭವನನುಸೆವೆತ್ತ ಕೂರ್ಗಣೆಯೊ ಮೇ ಕೊಪ್ಪ ಮುಂ | ಸವೆನಿಸಿದಕನಕಪುತ್ಥಳಿಯೊ ಎನಿಸನ ೪ನೀನಿದಕೆಲಗರಗುವರರು || ಇವಳಸಂದರ್ಶನದೆ ಧನ್ಯವಾದಂತೆಕ | ಎಣ್ಣೆ ವಳಸಂಸ್ಪರ್ಶನದಿನೆನ್ನು ಯಶರೀರವುಂ | ತವೆಧನ್ಯಮುಳ್ಳುಮೆಂದೊಳಗೊ ಳಗೆ ದೇವರ್ಗೆಕಟ್ಟಿದರ್ಹರಕೆಗಳನು ||೩೦|| ಮುರುಲೋಕದತರುಣಿಯರ ಶಿವಾನುಯೆನಿಸಿ | ದಾರವುಣೆಯರ ನೋಡಿದೊಡನಖಿಲಪಾರ್ಥಿವಕು | ಮಾರರಶ್ಚರಿಗೊಂಡು ದಾರುಣತರನ್ನ ರಶರಾಲೀಘಹೃದಯರಾಗಿ | ಪರೇಳೆಮನದುರ್ಕುಧಾತ.ಗಿಡೆಗರುವಾಯಿ | ಸಾರೆಧೃತಿಜಾರೆನಾಣ್ಯಯ್ಯಾರೆತವಕ ಮೈ ! ದೊರೆ ಸಾಕಭಾವವಿರದೆ ಪರಿಪರಿಯಶೃಂಗಾರಚೆ ಸ್ಟ್ಯ ಗೈದರು |೩೧| ವೀರಾಸನದೊಳೊರನಿರದೆತ್ತಿಕೊರಳನತಿ | ಧೀರಭಾವದೆತಿದ್ದುತು ರ್ಗುಂ,ಾಸೆಯಂ ! ವೀರಾಗ ಗಣನಾಗಿಹೆ ನೆನ್ನನೊಲ್ಲು ನೀಂವರಿಸಂ ಬಭಾವದಿಂದೆ || ಭೂರಿತ ರಾಗದಿಂದಾವಹಿವಲ್ಲಭಕು | ಮಾರಿಯಂಲೋಕಿ ನಿದನಿರೀತಿಯಿಂದಹಂ | ಕಾರಚೇಷ್ಟೆಯನೆಸಗಿದವನೋಳಾಗಂಭೀರಗುಣೆ ತಾನದೇನೋಅವಳೆ |೩೦|| ಸನ್ನು ತಮಹಾಪುರುಷಲಕ್ಷಣನೆನೋಲ್ಲು ನಿ| ನೆನ್ನ ಕಮ್ಮಿ ಡಿಯಂ ದು ಬಲದಮುಂಡಿಯಮೇಲೆ | ತನ್ನ ದಕ್ಷಿಣದೀರ್ಘಬಾಹುವಂ ನೀಡಿನೆವದಿಂ ದೆಹಸ್ತಾಂಬುಜವನು | ಇನ್ನೊ ರನಿರದೆ ತೋರ್ದಂಬೆಳ್ಳನಂತೆಕ | ಆ್ಯಂ ನೀಡಿದಾತನಂನೋಡಿ ನೃಪಲಕ್ಷಣಕೆ | ಭಿನ್ನವಾದುದುಚೇಷ್ಮೆಯಿವನದೆಂ ದರಿಯದಾಕುಶಲೆತಾನೇವರಿಪಳೇ !೩೩| ಪೊಳೆ ವನವಮಣಿಪೀಠದಲ್ಲಿ ಕಚ್ಚಳವೂರಿ | ತಲೆವಾಗಿಕೆಲಸರಿದುನೆ ಇದೊಳರ್ಧಾಸನನ | ನುಳಿದುನಿನಗೆರಗಿರ್ಪೆನಾನೆನ್ನ ಪೀಠವನಲಂಕರಿಸುನಿ? ನೆನುತ್ತೆ 1 ತಿಳಿಸುವಂತಭಿನಯಿಸಿದಿತ್ತೋರ್ವನಂನೋಡಿ | ಚಲಿಸುವಂಸ್ಥಾನ ದಿಂದುರದೃಷ್ಯನಿವನೆಂದು | ತಿಳಿದಖಿಲನೀತಿಶಾಸ್ತ್ರಜ್ಞೆಯಾದಾರಾಜಪುತಿನ ರ್ಜಿಸದಿರ್ಪಭೇ |೩೪!