ಪುಟ:ಶೇಷರಾಮಾಯಣಂ.djvu/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ೦೬ -೦೫ ನೆಯ ಸನ್ನಿ. ೦-೦೩ ಕಡೆಗಣಿಸಬೇಡ ಗುರುದೇವತಾತಿಥಿಗಳಂ | ನುಡಿಯದಿರುತೊತ್ತಿರೋ wಠಿನವಚನಂಗಳಂ | ಬಡವರೊರುಣೆಯಿಡು ಮದದುಬ್ಬಿನಿಂಗರೂಪದ ಬೇಡ ಸಂಪದದೊಳು || ಬಿಡದಿರು ಸದಾಚಾರಸರಣಿಯಂ ಮಾನಸ | ೪ ಡು ಮರೆಯದಿದನೆಲ್ಲವುವನೆಂದು ನುಡಿದಡವಿ | ಮಿಡಿಯುತ್ತೆ ಕಂಬನಿಯ ತಡಬಡಿಸಿ ನುಡಿ ಮತ್ತೆ ಪೋಗಿಟಾರ್‌ ಎಂದನು ! ಒಡವೆರೆದನಂತರಂ ಕೆಳದಿಯರೊಳವರನ' | ರಡನೇಹದಿಂದಬಿಗಿದ ಬಿಡಲಾರದಡಿ | ಗಡಿಗೆ ಕಂಬನಿದುಂಬಿ ನುಡಿವನುಡಿಗಳನಾಲಿಸುತೆ ಬಹು ಕಸ್ಮದಿಂದೆ | ಬಿಡಿಸಿಕೊಂಡವರಿಂದ ಬಂದವಲ್ಲಭೆಯೊಡನೆ | ಪೊಡಮಟ್ಟು ಸಿರಿಯಲ್ಲಿ ವಿಮಲನವರಾಸಿಯಂ | ಪಡೆದು ರಥವೇರಿಬಲಪರಿವಾರಸಹಿತನಾಗ ಇಂದೆ ಪೊರಮಟ್ಟನು |೬|| ಅಂತವುರಮೊವಿಂದೆ ಸೌಧಾಗ್ರಮೆರಿಕ | ಇ೦ತರಿಸುವ ಗಂಗೋ ಡುತಿರೆ ನಗರಸಿ: | ವಾಂತಕ್ಕೆ ತಂದೊಡನೆಬಂದ ಭಾಂಧವನವನುಚಿತೋ? *ಯಿಂ ಮನ್ನಿಸಿ || ಕಾಂತಾರಗಿರಿನದಿಗಳ೦ದಾಂಟಿ ನಿಜಪುರಿಗೆ 1 ಸಂತೋಷ ದಿಂದೆಬಂದ ವಧೂವರರನ | ಆ್ಯಂತವಿಭವೋತ್ಸವದೊಳರಮನೆಯುಪುಗಿಸಿ ದಂ ಧವಳಾಭೂವಲನು |೭|| ಅರಸನಾಬಳಿಕ ಪರಿಪಂಥಿನೃಪವಿಜಯದಿಂ ಧರೆಯೊಳ ಹಾವಿಗವಿ ಖ್ಯಾತಿಯಂ ಪಡೆವ | ನಿರುಪಮ ಪ್ರಜ್ಞಾಬಲಂಗೆ ವಿಮಲಂಗೆ ಸಕ'ಪ್ರಜಾ ಸಮ್ಮತಿಯೊಳು | ನೆರೆವಿರವದಿಂ ಯವರಾಜ್ಯಾಭಿಷೇಕವುಂ | ವಿರಚಿಸಿಧರಿ ತ್ರಿಯಂ ಧರದಿಂ ಸಲಹುತಿರೆ | ವಿರಹಿಸನಹೃದಯಶೂಲಂ ಶಿಶಿರಕಾಲಂ ಧರಾ ತಲದೊಳಡಿಯಿಟ್ಟುದು |vl - ಮುಸುಕಿರ್ಪವಂಜಿನಿಲ ಬೆಳ್ಳು ಡಾರಂಗಳಂ | ತಸೆಯೆ ಧರಣಿಧರ ಗಳಲ್ಲಲ್ಲಿ ತಪ್ಪಿತನಿಗ | fಸರ:ಯವಿದಿಗಳಪಾಂಗಿನಿಂ ಕಂಗೊಳಿಸೆ ಚಳಿಯಾ ೪ಸೇನೆಯೊಡನೆ | ನಿಸಂಹಿಮಸನರಥವೇರಿಧಾಳಿಟ್ಟು | ವಸುಧೆಯಂನಡು ಗಿಸಿದ ಶಿತಭೂಪತಿಯು ಬೆ 1೯ಸದವೋಲ್ಗೊಳಡಂಮುಂಜದೆಸೆದೆಸೆಯನಿ ರದಾಗಳಾನರಿನಿರ್ದುದು [೯