Do ಶೇಷರಾಮಾಯಣ ಸಾ ತರವಸರದೆವೈದಿಕಜಂಪಾವನನ | ದೀತಟಾಕದಿಜಲದೊಳ್ಳ ಜ್ಞನಂಗೈದು | ಭೌತವಸ್ತ್ರವನುಟ್ಟು, ಬಾಯೊದಲೆ ಚಿತ್ತದೊಳೆವಂತ್ರ ಗಳಂಜಪಿಸುತೆ | ಬೈತುಕೊಳರ ತೆರದೊಳಂಗಮಂ ಮುದುಡಿಕೊಂ | ಚೈತಂದುನಡುಗುತಲ್ಲಿಂದೆಬೇಗನೆಮನೆಗೆ 1 ಶೀತಸಂತಾಸಮಂಕಳೆಯಲೆನೆ ಮೊವಲಗ್ನಿ ಹೋತ್ರ ಕೆರಗುತ್ತಿರ್ದುದು Incil ತಳರ್ಗಳಂ ಪೂಗಳಂ ಪಳಂತಳೆದುಕ | ಣೇ ಆಪತರುಲತೆಗಳಿ೦ ಭ ಮುರಝಂಕಾರದಿಂ | ಮಲಯಮಾರುತಪರಿಸ್ಪಂದದಿಂ ತಿಳಿನೀರಕನ ಲಾಕರಂಗಳಿ೦ದೆ | ತೊಳಲಿಸಿದೊಡಂ ವಿರಹಿಗಳನಿತರಋತುಗ೪ | ನೆಲದೊ ಆಯಸ್ಥಲೋಕಂ ಪರಸ್ಪರವಿರಹ | ದಳಲನರೆನಿನಿಸನುಂಸೈರಿಸದ ಶಿಶಿರ ಋತುಗೆಣೆಯೆನಿಪುದೊಂದುಮಿಲ್ಲ |ion| ಕುಳಿಗೆ ಸೈರಿಸದುರ್ದಿಕೋಳತೆಕರತಳಗೆ ಕರ | ತಳವನುದಾನ ಮಂಫೊಕ್ಕು ಪೊಡಮೆಳೆಯ | ರಲದ-ವೆ ಲ್ಲೆಯಪೂಗಳಂಕೊಯ್ಯುತ್ ಕಿಲೊಡವೆರೆದನಕರಂದರಸಕೆ | ಅಕುಲಂನುಸುಡನಿಕ್ಕದೆಸುರಭಿಳಾಳ ಕಾ | ವಳಗೆರಗಲೋಡಾಡುತತವಂಸೋವಿ | ತಿಳಿದರಾಬಾಧೆಯಂಗುಣ ಕೆಸಂಚಲನದಿಂದುಣೆಸೆಗಳಕೆಮೆಟ್ಟೋಳು |೧೦|| ಪರಿಹರಿಸದೇನೆಂಬೆನತಿಮಾನದಾಕ್ಷಿಣ್ಣು | ಪರನಾಗಿತೇಜೋನಿವಾನನೆ ನಿಸಿರ್ದೊಡಂ | ಸರಸಿರುಹಬಾಂಧವನುಪೇಕ್ಷೆಯಂಮಾಡಿದುದರಿಂದ ಮೊದ ಲಾಬಕ್ಕ 1 ಪರಿವಿಡಿಯೊಳೇಳೆ ಯಂಪಡೆದ ಹಿಮನಿಹದಿಂ | ಪರಿಭೂತ ನಾಗುತಾಸಮಯದೊಳ್ಳೆ ರಿಸದೆ | ಪರಿಹರಿಸಲದನುಗ ತೇಜನಾಗುತ್ತರತ್ರ ದೆದೃಷ್ಟಿಯಿಟ್ಟಿರ್ದನು lin೩|| ಅರ ೪೦ತಾಯ ೪೦ ಸಣ್ಣ ಆಂತರ್ಗ೦ | ನೆರಲಿಂದೆಪೊರ್ದಿದವ ರಂ ತಣಿಯಿಸುತ್ತಿರ್ದ | ಮರಗಳೇನೊಂದುಮಿಲ್ಲದೆ ಬರಿದುವಾದೊಡಂಕಾಲ ವಶದಿಂಬಳಕ್ಕೆ | ನಿರುಕಿಸಿದೊಡೆಲ್ಲಿಯುಂ ಕನರುತಿರ್ದುವೀ | ಧರಣಿ ಮಂಡಲದೋಳನವರತಂ ಪರೋಪಕೃತಿ | ನಿರತರಾದೊದಗೊಮ್ಮೆ ಬಡತನನಡಸಿದೊಡನದೇಸ್ಥಿರಮಿರ್ಪ್ಪುದೇ |೧೪||
ಪುಟ:ಶೇಷರಾಮಾಯಣಂ.djvu/೨೪೦
ಗೋಚರ