ವಿಷಯಕ್ಕೆ ಹೋಗು

ಪುಟ:ಶೇಷರಾಮಾಯಣಂ.djvu/೨೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܘܛܩ ಶೇಪರಮಾಯಣಂ, - ಸಲಿಂಗೇಚನದಿಂದಶುಚಿಗೈದು ಸಂವಾಸ | ನಿಲಯವುಂರಂಗವಲ್ಲಿಯಿನ ಲಂಕರಿಸುವುದು | ಸಲೆಭಗವದರ್ಚನೆಗೆ ನಿಯಮದಿಂ ಕನಕಭಾಜನದೊಳ ಗೋದಕವನು | ಅಲರ್ಗಳಂ ತಂದಿಡುವುದರ್ಚನಾಸಂಧನಂ | ಗಳನನುಗೊ ೪ಪುದು ಮೊದಲೆನಿಪ ಶುಶೂಷಣಂ | ಗಳನೆಸಗುಂದಿನಂ ತನ್ಮಹಾತೀ ರ್ಥಮಹಿಮೆಯಂ ಬೆಸಗೊಂಡೆನು |೧೦|| ಪರಮರ್ಷಿಯಾನುಡಿಯನಾಲಿಸಿ ಮುದಗೊಂಡು | ತರಳಕೇ ಹರಿ ದ್ವಾರಬದರೀನು | ಪರತರಾನೇಕವಿಧ ಪುಣ್ಯತೀರ್ಥಂಗಳಹುವವರೆಲ್ಲರೂ ಳ್ಳದ್ಧತಿ | ದರವುದಾದೆಡೆ ಸುಲಭವಾರ್ಗದಿಂದಿರವುದದು | ನರರ್ಗಕಾ ಶಾಂತುಮರಣಾನುಕಿಯೆಂದೆಂಬ | ಗುರುಮಹಿಮೆಯಂ ತಳೆದವಾರಾಣಸಿ ಯೊಳೆಂದೊಡಾನಿಂತು ಬೆಸಗೊಂಡೆನು |onl ಶಾಂತಾತ್ಮವಾರಾಣಸಿಯೊಳಮವು ವರಾನವ | ರಂತು ಕರಿಡುವು ದು ಮುಕ್ತಿ ಸುಲಭೋಪಾಯ | ದಿಂ ತತ್ಪಕಾರಮಂ ಕೇಳಲೆಳಸುವೆನೊಲ್ಲು ನುಡಿವುದೆನಲಾ ವಾಹಿತನು | ಸಂತಸಗೊಂಡದಕ್ಕಲೆಜಾಣೆ ವತ್ರೆಕೆ | ಳಂತ ಕಾಲದೋಳಲ್ಲಿ ವಿಶ್ವೇಶ್ಚರಂ ಸಕಲ | ಜಂತುಗಳ೦ ರಾಮತಾರಕಮಹಾಮಂ ತದುಪದೇಶಮುಂಗೈವನು ||೧೨|| ತರಳೆಕೇಳಾಮಹಾಮಂತ್ರೋಪದೇಶದಿಂ | ದೊರಕುವುದು ಕೈನಲ್ಲಿ ಮೆಂದೊಡಾವತಿಗೆ | ೬ರಿವಡುತೆನುಂಗುರುವೆ ರಾಮನಾಮಕಪರಾತ್ಪರನ ಸುವಾವುದಿಹುದು | ಒರೆವುದೆನಗೊಂದು ಬೆಸಗೊಳ್ಳದುಂ ಯೋಗಿ ವರ ನತಿಪ್ರೇಮದಿಂ ಮುಗುದೆ ಕೇಳಚ್ಚುತಂ | ದುರುಳರಂದಂಡಿಸಲಿದೆ ಬೆಳ್ಳತರಥಾತ್ಮಜನಾಗಿ ಜನಿನಿರ್ಪನು |೧೩|| ನರಲೀಲೆಯಿಂದನಂ ಜನಕನೃಪನಂದಿನಿಯು | ಕರವಿಡಿದು ಚಂಡಭುಜ ವಿಕ್ರಮಾದೋಪದಿಂ | ಪರಿಹರಿಸಿ ನಿಮಿಷದೊಳ್ಳರಶುರಾಮನ ಪರಾಕ್ರವು ಮುದವನವನೊಳರ್ದ | ಪರಮವೈವನಹಾಚಾಪವುಂ ಕಲ್ಗೊಂಡು | ಸಿರಕುಂಭಕರ್ಣರಾವಣಮುಖ್ಯಬಲನಿಶಾ | ಚರರನಾಹವದೆ ನಿಗ್ರಹಿಸಿ ಧರ ದೋಳವನಿಯಂ ಸಲಹುತಿಹನೆಂದನು ೧೪]