ಪುಟ:ಶೇಷರಾಮಾಯಣಂ.djvu/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತ್ತೇಳನೆಯ ಸನ್ನಿ. ಸೂಚನೆ | ಸೀತಾತನಭವಂ ಕಲಿಲವಂ ವಾಲ್ಮೀಕಿ | ಯಾತಪೋವನಕ ಬಂದಾ ಕುದುರೆಯಂ ತಡೆದು | ಖಾತಿಯಿಂದದನರಸುತಂದ ಶತ್ರುಘ್ನ ಚರರ ತೆಳ್ಳನರಿದನು | ಆಮುಂದೆ ನಡೆದದಂಪೇಳ್ ನೆಲ್ಲಾಲಿಸು ವ | ಹಾಮುನಿಯ ಪೂರ ಕೋಸಲದೇಶದತ್ತ ನಡೆ | ದಾಮುಖತುರಂಗವವನನುಸರಿಸಿ ಚತುರಂಗನೇ ನಾಸಮೇತನಾಗಿ || ಸವಿತ್ರಿ ಬರುತಿರೆ ಭಗೀರಥಸಮುದ್ಭವೋ | ದ್ದಾ ಮನ ಅರಮಿಣಿ ಭವಾಬ್ಬಿ ತಾರಿಣಿ ತ್ರಿದಶ | ಧಾಮಸಂಪ್ರಾಪ್ತಿಗುತ್ತವು ಸರಳೆಯನಿ ಪವರನಿರ್ಝರಿಣಿ ಕಣ್ಣೆಸೆದುದು | ೧ || ಅಂತರಂಗದೆಭಕ್ತಿಮಿಗೆ ತನ್ನೊಳಳನರ | ನಂತರಂಗವತಿಯಿದು ನಿ ಪ್ರಾಸನಂಗೈದ | ನಂತರಂಗವಿಸುವುದು ನಿರಾಣಸುಖವನೀ ಮೇದಿನೀಮುಂಡ ಅದೊಳು | ಸಂತರಣವನುಮಾನವಿಲ್ಲದೆ ಭವಾಂಬುಧಿಯ | ಸಂತರಣವಾ ಗುವೊಡೆತಾನಿದೆನಿಶಾಂತರಭ | ಸಂತರಣಿಯೆಂದೆನುತ್ತಾವುದಂನುಡಿವರಾ ಬಾಂ ಮೊಟ್ಟಮೇಸೆದುದೋ | ೨ | ಆವುದರನಹಿಮೆಯಂ ಕೇಳೆಡಘಕುಲಮುಳವು | ದಾವುದರ ಭಕ್ತಿ ಯಿಂದೀ೦ಟದೊಂದಬಿಂದು | ದೇವತಲೋಕಸಂಪು, ಕಾರಣವಾದ ಸುಕೃತವುಂ ತಾಂಬಲಪುದು || ಆವುದಂದಿಟ್ಟಿಸಿದೆಡಖಿಲ ದುಃಖಂಕಳವು | ದಾವುದರಪೊನಿಳವಗಾಹನಂ ಮಾಡಿದೊಡೆ | ಕೈವಮಪ್ಪುದಾ ಲೋಕ ಏಾವನೆದು ಭಾಗೀರಥಿಯ ಮಹಿಮೆಯೆನಿತೋ | ೩ || ವಿಮಲಗಂಗಾತೀರ್ಥ ಕಲಿತವಗಾಹನಂ | ಕವಲಿನೀಕಂದನಾಳಾದಿ ಕೃತವರ್ತನಂ | ಸಮಾಧಿಗತತುದ್ದಾತ ಯೋಗನರೂಪ ಪಕ್ಷಂವನವಾಸ ನಿರತಂ || ಕಮಲಾಸನಸ್ಥಂಸುದೃಗ್ಗನಕೆ ಸದ್ಗತಿ | ಕ್ರನುಬೋಧಕಂ ಸಾಧು ಗುಣಯುತಂ ಶ್ರುತಿಮನೆ 1 ರನಕಬ್ದವಾದಮೇನೆಸೆದುದೊ ಪರವು ಹಂಸಪಕರನುದರತಟದೆ 189