ಪುಟ:ಶೇಷರಾಮಾಯಣಂ.djvu/೨೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೦೩೪ ಶೇಷರಾಮಾಯಣಂ, ನೀವಿರರನ್ನೋನ್ಯ ಸಂಪ್ರೀತಿಯಿಂ ಮಿತ್ರ ಭಾವದಿಂದಿಹುದು ಸಮು ಚಿತವಾಗಿ ಕಾಣದೆನ | ಗೀವಿಷಯದೊಳ್ಳಕಲನೀತಿವಿದನೆನಿಪ ನಿನಗೇನುಂ ಟುಬೋಧಿಸುವುದು & ಭೂವಿನುತ ಶೌರನಹ ಪರಶುರಾಮನ ವಿಕ ! ಮಾ ವಲೇಪವನೊರದಾ ವೀರದಾಶರಥಿ | ಗಾವನಿದಿರಿಳಯೊಳದ ನೆರೆವುದೇತಕ್ಕೆ ನಿನ್ನಭಿಸನಿ ಯೇನೆಂದನು || ೩೦ || ಆನುಡಿಯಕೇಳು ಧವಳಾಕ್ಷ ನೆಲೆಸಚಿವ ಕೇ | vಾನುಕುಲ ಕಲ ಶಾಬ್ಲಿ ಸಾವನಂ ರಾಮನಂ | ಮಾನವವಿಲಾಸದಿಂದಿಳೆಯೊಳವತಾರ ಗೈದ ರವಿಂದನಾಭನೆಂದು || ನಾನಾ ವಚನವಿಂ ತಿಳಿದಿದೆ- ನಿದರೆಳನು | ಮಾನ ಮಿಲ್ಲನ್ನ ಸರಸ್ವದೆಡನಾಸಚ್ಚಿ . ದಾನಂದನಯನರ್ತಿಯುಡಿದಾವರೆ ಬೆಳ್ಳಲ್ಲುಗೈವೆನಾತ್ಮಾರ್ಪಣವನು | ೩೦ | ಎಂದುನುಡಿದಾತನಿಂದೆಡಗೂಡಿ ಸೌಹಾರ್ದ | ದಿಂದೆ ಬಂಪರಿವಾರ ಜನಸಹಿತನಾಗಿ ನಡೆ | ತಂದು ರತ್ನಾ ತನಿಯಪರತೀರಕ್ಕಲ್ಲಿ ತನಗೆ ಗುರು ಭಾವದಿಂದೆ || ವಂದನಂಗೈದುಚಿತ ಭಾಷಣಂಗೈದು ಮುತ | ದಿಂದೆಬಹುವಾ ನಿನಿದ ಸಾವಿತ್ರಿಯಂ ಭರತ | ನಂದನಾದ್ಯಖಿಲ ಪರಿಜನದೊಡನೆ ನಿಜಪುರಕೆ ಕರೆತಂದ ನುತ್ಸವದೊಳು || ೩೦ || ಸವಾನಂತರದೆಳಾಧರಾಧಿಪತಿ ಸಮುಚಿತ | ಕೃಮದೆಳತಿವಿಭವದಿಂ ತನಗೆ ಸತ್ತಿಯುಮಂ | ವಿನ೦ಗೆ ರಾಜ್ಯದೊಳ್ಳಟ್ಟಾಭಿಷೇಚನವುಮಂ ಮಾಡಿ ಮುಖಹಯವನು | ಅವಿತನಿಖಸಂಪತ್ತಿಯೊಡನಿತ್ತು ರಾಮಚಂ | ದ್ರನನ ಸಂದರ್ಶನಕ್ಕು ತುಕಿಸಲಾತನಂ ಪಮದದಿಂದೊಡಗೊಂಡು ಸಮಿ ತ್ರಿಯಲ್ಲಿಂದೆ ಪೊರಮಟ್ಟು ಮುಂಬರಿದನು || ೩೩ || ಇಪ್ಪತ್ತಾರನೆಯ ಸನ್ನಿ ಮುಗಿದುದು. ಇಂತು ಸನ್ನಿ ೨೬ ಕೈ ಪದ್ಯ ೧೦೧ ಕ್ಕೆ ಮಂಗಳ ಮಸು. ಜ