ಪುಟ:ಶೇಷರಾಮಾಯಣಂ.djvu/೨೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂವತ್ತನೆಯ ಸನ್ನಿ, ಸೂಚನೆ | ಸಂತೈಸಿ ಮುನಿಸುತರಮುಖದಿಂದಲವನ ವೃ | ತಾಂತಮಂ ಕೇಳು ಶೋಕಿಸುತಿರ್ದನಿಹನನಿ | ಬೆಂ ತಾಳು ಡೊಣೆಬಿಲ್ಗಳಂ ಕುಶಂಪೊರವಟ್ಟನುರವಣಿನಿ ಕಾಳಗಕ್ಕೆ || ಮನ್ನಿವರೇಣ್ಯನೆಕೇಳನ ತರದೆ ೪ನವಂಶ | ವೃಷಭನನುಜಾತನ ತುತ್ಸಾಹದಿಂ ಮೋಹ 1 ವಿಷವೇರಿದಾಬಾಲನಂ ತನ್ನ ರಥದೊಳಗೆ ಪಟ್ಟಿರಿಸಿ ಕೊಂಡು ನಡೆಯೆ | ವಿಸವದತೆಯಾಂತನನ್ನು ಯ ಸಖಂಬೇಗನಿ: | ವಿಸ್ಮಯ ಮಂ ನೀತೆಗರುಸುವೆವೆಂದು ಮುನಿಸುತ | ರ್ಹೃಷ್ಟಿತರಾಗಿರದಾಶ್ರಮಕ್ಕೆ ಬಷನಿತರೊಳಗಾದನಂ ಕೊನೆಗಂಡುದು | ೧ || ಅಂದುಜನಕಾತ್ಮಜೆಯ ಮನವನಾಕ್ರಮಿಸಿ | ಬಂದಾತ್ಮ ಭವಣೆ ಕರಾವಕಜ್ಜಿಯಂ ಬಂದದಿಂಸಾಂದ್ಧರಾಗಂತಿ ವಡೆಯೆದಿವಸಾಧಿಪಂ ನಿನಂಶದ | ನಂದನನ ಶೋಚನೀಯವಸ್ಥೆಯಂ ನೆಡಿ | ಮಂದದೀಧಿತಿ ಬಾಗಿ ಸಹಿಸಲಸಮರ್ಥನಂ | ಬಂದದಿಂದಾದುಃಖಮಂ ಮುಳುಗಿದಂ ಬೇಗ ನಪರವಾರಾಕರದೊಳು | c || ಕತ್ತಲನುಸುಂತಿದುದು ಜಗಮಂಕುಶಾನುಜನ | ಚಿತ್ರಮಂ ಮೋಹ ಮಿರದಾಕ್ರಮಿಸಿದಂಠಪಡೆ | ದತ್ತು ನೀತಾರಾಮರಂದದಿಂ ಕೋಕಮಿಥುನಂ ವಿಯೋಗವೃಥಯನು || ಪತಿತು ಪರಿಕ್ಷಿಪ್ನದಶೆ ಪದ್ಯಸಂಕುಲಕೆ | ಪದಂ ತಿರೆಸುಹೃದ್ರಥೆವಟುಗಳಾಶಯಕ | ಬಿತ್ತರಿಸಿದುದು ಕುಮುದಸಂಪತ್ತು ಶತ್ರುಘ್ನ ಜಯವಿಭವರ್ಮುದಂತೆ | ೩ || ಅಡವಿಗೆ ಸಮಿತ್ತು ಶಫಲಂಗಳ ತರಲೆ ಪೊ | Vಡಮೆ ಮುನಿಬಾಲರಿಂ ದೆಂದಿನಂತೊಡಗೂಡಿ | ನಡೆದಲವನಿಂದಿನಿತು ಪೊಳಾದೆಡಂ ಬಾರನೆ ಕಿಂ ತುತಳದಕ್ಕೆ ಅಡಸಿದೆಡರಾವುದೋ ಬೆಸಗೊಂಬೆನಾನಾರ ! ನೊಡನೆಪೋ ಗಿರ್ಪರುಂ ಬಾರದಿಹರಿನ್ನು ಮೀ | ಗಡ ಗುರುಗಳುಂ ಕುಶನು ವಿಲ್ಲಿಯಂ ದತ್ತ ಅವನಿಸುತ ಚಿಂತಿಸಿದಳು || ೪ ||