ಪುಟ:ಶೇಷರಾಮಾಯಣಂ.djvu/೨೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂವತ್ತನೆಯ ಸ್ಥಿ. 08 ಈತಪೋವನದೊಳಿರ್ದೊಡೆ ಕಂದನೆಂದಿನಂ | ತೇತಕ್ಕೆ ಬಾರನಾ ಖೇಟಪ್ರಿಯುಂಸುರ | ಸೋತಸ್ಸಿನಿಯದಂಟನಡೆದ ರಣಾಂತರಕ್ಕೆ ವಗೆ ವೈ ರಿಗಳೆನಿಸಿದ ! ಯಾತುಧಾನರಕಕ್ಕೆ ಗೋಚರಿಸಿದನೊ ಸರೋ| ಜಾತನಯ ನಂಕಾಣೆ ನೀಗಳೆಗೈವೆನೆಂ | ದಾ ತಸನಿಗೀತೆ ಬೆಗಡುಗೊಂಡಕವೆಂದು ಹಲುಬಿದಳ್ಳಲತರದೊಳು || ೫ || ಅರಿಯೆವಿನ್ನು೦ಬಾರರೆತಕ್ಕೆ ಅವನೆಡನೆ | ತೆರಳ ತಮ್ಮನ್ನಣು ಗರೆಂದು ಚಿಂತಿಸುತಿರ್ದ | ನೆರೆಹೊರೆಯ ತಾಪಸನ್ನಿ)ಯರೊಡನಾಶ್ರಮದ ಸುತ್ತಲುಂಬಾಲಕರನು | ಅರಸಿ ಸಂಬೋಧಿಸುತೆ ಹಂಬಲಿಸುತಿರ್ದರಘು | ವರನರಸಿ ಬಳಿಕ ತಡೆದಿರದಲ್ಲಿಗೈತಂದ | ತರಳರ೦ನೋಡಿಲವ ನಿಲ್ಲದಿರೆ ಬೆಚ್ಚಿ ಅವನಲ್ಲಿಂದು ಬೆಸಗೊಂಡಳು | ೬ || ನೀನೆನುಡಿನೀನೆನುಡಿಯೆಂದವದಿರಿತರೆ ತರಾನನವ ನೀಹಿಸುತೆ ತಲೆವಾ ಗಿ ಬಿಸುಸುಯ್ಯು | ತಾನುಡಿಯಬಾಡದೆ ಸುಮ್ಮನಿರೆ ಕಾತರಿಸಿ ಕಂಬ ನಿಯ ಮುಕ್ಕುಳಿಸುತೆ || ಮನವೆ ಕೆಲೆ ವಟುಗಳಿರ ಹೆಳಿರೈ ಹೇಳ | ರೇನಾ ಯು ಬೇಗನುಸಿರೆತಕ್ಕೆತಡವೆಂದು | ಮಾನಿನಿವಾಣಿ ಶೆ೧ಕವಿದನಾ ನಮಾನಸೆಯಾಗಿ ಬೆಸಗೊಂಡಳು | ೭ || ಅವರೊಳರಂ ಬಳಕೆಲೌಸೀತೆಕೆಳಂದು | ಸವಹಯಗ್ರಹಣಾದಿ ಮರ್ಧ್ಯಾಂತವಾಗಿರ್ಪ | ಲವನ ವೃತಾಂತಮಂ ವಿವರಿಸಿದೊಡವನಿಸುತ ಹಾಪುತ್ರಸಚ್ಚರಿತ್ರ! ರವಿವಂಶದೀಪ ಹಾಚಂಡಪ್ರತಾಪ ಹಾ | ಸುವಿದಿತಾ ಖಿಲವಿದ್ದ ನಿರವದ್ಧಗುಣಹೃದ್ಧ | ಅನನೆ ನಿತಾಲತಾಸಲ್ಲವನೆ ಯಲ್ಲಿರ್ಪೆ ಹಾಯೆಂದು ಬಿದ್ದ ಆಳೆಗೆ | V | ಬಸವಳಿದಳೊಡನೆ ದುಃಖವೇಶದಿಂದೆ ತಾ | ಪಸಸತಿಯು ರಾಹ್ಮಣಮೆ ಶಿತೋಪಚಾರಂಗ | ಕೌಸಗಿಸಂತೈಸಿದೊಡೆ ತರದಿಂದಚೇತರಿಸಿ ಬಿಸಣಿಕಿ ಮೆಲ್ಲನೆ | ಮುಸುಕಿರ್ವಕಳಂತೆರೆದು ನಿಟ್ಟುಸಿರಿಡು | ಸರೆಬೆನು ರೋಡಿ ಯಾಸದಿಂದೆದ್ದು ತಾ | ಪನಿಯರಂ ಪೊರೆಯೊಳಹಿಸಿಬಂದೆ ನೇಕಿಲ್ಲಿಗನೆಂದು ಬೆಮೆಗೊಂಡಳು | ೯ ||