ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೪ • ••••• \ \v

    • ** * *** hr• • • •

ಚಂದ್ರಗುಪ್ತ ಮಹಾರಾಯನ ಚರಿತ್ರೆ. ರುವೆಡೆ ಇರುವ ದಿವ್ಯರತ್ನ ವನ್ನು ತರಬೇಕೆಂದು ರಾಜನ ಪ್ರತಿಜ್ಞೆಯು. ಅನೇಕ ರಾಜಾಧಿರಾಜರೆಲ್ಲಾ ವಿಫಲಯತ್ನ ರಾದರು. ಈಸುಂದರಿಯನ್ನು ವರಿಸುವ ಭಾಗ್ಯವೇ ಭಾಗ್ಯವೆಂದಳು, ಈಮಾತುಗಳನ್ನು ಕೇಳಿದ ಕೂ ಡಲೆ ಮಂತ್ರಿ ಪುತ್ರನ ಎದೆಯು ತಲ್ಲಸಿತು. ತಮಗೆ ಇದು ಅಸಾಧ್ಯವೆಂ ದು ತೋರಿತು. ರಾಜಪುತ್ರನನ್ನು ಕುರಿತು ಮಂತ್ರಿಸುತನು, ಮಿತ್ರನೆ ! ನಾವು ಊರುಬಿಟ್ಟು ಬಹುದಿನಗಳಾದವು, ಜನನೀಜನಕರು ಮರುಗುತ್ತಿ ರುವರು. ಅವರ ಗತಿಯು ವಿನಾಯಿತೋ ಕಾಣೆನು, ಪಟ್ಟಣಕ್ಕೆ ಹಿಂದಿರು ಗೆಂದನು. ರಾಜಪುತ್ರನಾದರೋ, ಮಂತ್ರಿಸುತನೆ : ಇದೇಕೆ ಇಂತಹ ಹೇಡಿಮಾತುಗಳನ್ನಾ ಡುವೆ ? ಹೀಗೆ ಆಡಬಹುದೆ ? ಊರುಬಿಟ್ಟು ಬಂದನಂ ತರ ಕಾರಾ ನುಕೂಲಮಾಡಿಕೊಳ್ಳದೆ ಹಿಂದಿರುಗಬಹುದೆ ? ಅನುಕೂಲಪ) ತಿಕೂಲಗಳನ್ನು ತಿಳಿದುಕೊಳ್ಳೋಣ, ನನ್ನೊಂದಿಗೆ ಬಾರೆಂದು ಹೋಗು ತಿರುವಲ್ಲಿ ಎದುರಿಗೆ ಏಕದಂಡಮಹಾಮುನಿಯ ಆಶ್ರಮವು ಸಿಕ್ಕಿತು. ಇ ರರಹೋಗಿ ಮುನಿವರನ ಪಾದಗಳಿಗೆ ಆನತರಾದರು, ಮುನಿನಾಥ ನೂಕೋಡ ಅವರನ್ನು ಬಹುವಾಗಿ ಆದರಿಸಿದನು. ಏಕದಂಡಮುನಿಯು, ರಾಜಪುತ್ರನೆ ! ನೀನು ಯಾರು ? ನಿನ್ನ ದೇಶವು ಯಾವದು ? ಜನನೀಜನತ ರನ್ನು ಬಿಟ್ಟು ಈಘರಾಗ ಕ್ಕೆ ಬರಲು ಕಾರಣವೇನೆಂದುಕೇಳಿ, ಅವ ರಿಂದ ಸಕಲ ವರ್ತಮಾನವನ್ನೂ , ರಾಜಪತನ ಇಷ್ಟಾರ್ಥವನ್ನೂ ತಿ೦ದ ವನಾದನು. ಅನಂತರ ಮುನಿಯು ರಾಜಪುತ್ರನೆ ! ನಿನ್ನ ಇಷ್ಟಾರ್ಥವು ಗೊತ್ತಾಯಿತು. ಭ್ರಮರವೇಷಿಯ ನಿಮಿತ್ಯವಾಗಿ ಅನೇಕರು ಬಂದು ಭಾyಂತರಾಗಿ ಹಿಂದಿರುಗಿದರು. ನೀನು ಈ ಅಲ್ಪಸುಖವನ್ನು ಬಯಸಿ, ಶಾಶ್ವತವದ ಮುಕ್ತಿಯನ್ನು ಕೊಡುವ ಸಾಗಾರಬ್ರಹ್ಮವಾದ ಜನನೀಜನ ಕರನ್ನು ಬಿಟ್ಟು, ಯುವನಮರದಿಂದ ಮಂತ್ರಿಸುತನನ್ನು ಹಿಂದಿಟ್ಟು ಕೊಂಡು ಹೀಗೆ ಬಂದಿರುವಿ ನೀನು, ಈ ಕಧರ ವ್ಯಾ ಸಮರಗಳನ್ನು ಬೇಧಿಸಿ ನಿನ್ನ ದೇಶಕ್ಕೆ ಹಿಂದಿರುಗೆಂದನು. ರಾಜಪುತ್ರನಾದರೋ , ಮುನಿವರನೆ ' ನಾನು ಶಪಥಮಾಡಿಕೊಂಡು ಬಂದಿರುವೆನು, ಭಗ್ನ ಮನಸ್ಕ ನಾಗಿ ಊರಿಗೆ ಹೋಗಲಿಷ್ಟವಿಲ್ಲ. ಮುನಿನಾಥನೆ ! ಪವಿತ್ರ ನಾದ ನಿನ್ನ ದ ಯೆಯಿಂದ ನನ್ನಿ ಸ್ವ ಸಿದ್ದಿಯಾಗುವುದು, ನಿನ್ನ ದಯೆಯೊಂದುಂಟಾದರೆ ನನಿಗೆ ಇದೊಂದುಕಷ್ಟವೆ ? ಮಹಾನುಭಾವನಾದ ನಿನ್ನ ದಯೆಯಿಂದ ನಾ ನು ಕೃತಾರ್ಥನಾಗಬೇಕು, ನಾನು ಪುನಃ ನಮ್ಮ ಪಟ್ಟಣಕ್ಕೆ ಹಿಂದಿರುಗ ಲಾರೆನು, ನಿಮ್ಮ ಸಾಬಸೇವೆಯಲ್ಲಿಯೇ ನಿರತನಾಗಿ ಇಲ್ಲಿಯೇ ನಿಲ್ಲುವೆನೆ ನೃಲು, ರಾಜಪುತ್ರನ ನುಡಿಗಳನ್ನು ಕೇಳಿದ ಏಕದಂಡಮಾಮ.ನಿಯು,