ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೯ A # # # ಒr "

  • * * * * * * - ** * ** *w
  • wwYY Tayyy)

ಶ್ರೀಕೃಷ್ಣ ಬೋಧಾಮೃತಸಾರವು. ಹೋಗಿ, ಸುಂದರಿಯ! ನೀನು ಯಾರು? ಈ ಘೋರಾರಣ್ಯದಲ್ಲಿ ನಿರ್ಭ ಯವಾಗಿ ಓರ್ವಳೆ ಸಂಚರಿಸಲು ಕಾರಣವೇನು? ಹೀಗೆಂದು ಕೇ೦ದನು. ಅದಕ್ಕೆ ಆ ಕನ್ಯಕೆಯು ರಾಜಪುತ್ರನೆ: ನಾನು ನಾಗಕನ್ನಿ ಕಯು, ಹೂಗ ಳನ್ನು ಕೊಯ್ದುಕೊಂಡು ಹೋಗಲು ಬಂದಿರುವೆನು. ನೀನು ನನ್ನ ಬಳಿಗೆ ಬರಬಹುದೆ ನೀನು ನಿನ್ನ ವರ್ತಮಾನವನ್ನೆಲ್ಲಾ ಹೇಳಿ, ತುಂಟನಾದ ಬಿ ಬ್ಲಾರನು ಬರಲು ಮುಂಚೆಯೇ ನಿನ್ನ ಪಟ್ಟಣಕ್ಕೆ ಹೊರಡೆನ್ನು ತ್ಯಾ, ಕಿರು ನೋಟದಿಂದ ನೋಡುತ್ತಾ ಮನ್ಮಥಚೇಷ್ಟೆಯನ್ನು ಮಾಡುತ್ತಿದ್ದಳು. ಸುಂದರಿಯ ಈ ಅಂಗವಿಕಾರಗಳಿಂದ ರಾಜಪುತ್ರನಿಗೆ ಕಾಮವಿಕಾರವು ಮತ್ತಷ್ಟು ಹೆಚ್ಚಿತು, ಆಗ ರಾಜಪುತ್ರನು ಆ ಕ೩ ಕೆಯನ್ನು ಕುರಿತು, ಓ ಸಂದt : ನಾನು ಮಹಾರಾಷ್ಟ್ರದೇಶದ ಅರುಮಗನು, ಬೇಟಿಗೆ ಬಂದು ಬೇಟೆಯಾಟದಲ್ಲಿ ನನ್ನ ಅಣ್ಣಂದಿರನ್ನು ಕಾಣದೆ ವ್ಯಥೆಪಡುತ್ತಿರು ವೆನು, ನಾನು ತರುಮಿಕೊಂಡು ಹೋದ ಹುಲಿ ಇತ್ತುಬಿದ್ದು ಒಂದು ಜಿಂಕೆ ಯ ರೂಪವಾಗಿ ನಾನು ಅದನ್ನು ತರುಮಿಕೊಂಡು ಹೋಗಲು ಅದು ಮಾ ಯವಾಯಿತು, ಏನೂ ತೋರದೆ ಈ ಮರದಡಿ ಕುಳಿತು ಚಿಂತಿಸುತ್ತಿರು ವಲ್ಲಿ, ನಿನ್ನ ದಿವ್ಯ ಸುಂದರ ವಿಗ್ರಹವನ್ನು ನೋಡಿ, ನನ್ನ ಬುದ್ದಿಯು ಚಾಂಚಲ್ಯವನ್ನು ಹೊಂದಿರುವುದು, ಸುಕುಮಾರಿಯೇ! ನಿನ್ನ ನಗಲಿ ನಾ ನು ಆರಗಳಿಗೆಯೂ ಇರಲಾರನು. ನನ್ನ ನ್ನು ಆಲಿಂಗಿಸಿಕೊಂಡು ಮನ್ಮಥ ಬಾಧೆಯನ್ನು ತಪ್ಪಿಸೆನ್ನ ಲು, ಆ ಲತಾಂಗಿಯು ಸುಂದರನೆ ! ನಿನ್ನ ನ. ನೋಡಿದಂದಿನಿಂದ ನನಗೂ ಮನ್ಮಥಬಾಧೆಯು ಕಚ್ತಿರುವುದು, ನಿನ್ನ ನ್ನು ಸೇರಲು ನನ್ನ ಮನಸ್ಸು ಕಳವಳಪಡುತ್ತಿರುವುದಾದರೂ, ನಮ್ಮ ತಂ ದಿಯಾದ ನಾಗೇಂದನ ಅಪ್ಪಣೆ ಇಲ್ಲದೆ ನಾವೇನೂ ಮಾಡಲಾಗದು. ಆದ ಕಾರಣ ತಡಮಾಡದೆ ನನೋ ೧ದಿಗೆ ಬಾರೆಂದು ಆ ಸುಂದರಿಯು ಕೂಡಲೆ ಮಾಯಾಶಗಳೆರಡನ್ನು ನಿರ್ಮಿಸಿ) ರಾಜಪುತ್ರನ ತಾನೆ ಕುಂತು ಬಳು ದೂರ ಪ್ರಯಾಣವಂ ಮಾಡಿದ ಬಳಿಕ ಅಲ್ಲಿದ್ದ ಆಲದ ಮರದ ಕೆಳಗೆ ಇಬ್ಬ ರೂ ಇಳಿದರು, ಆ ಕನ್ನಿಕೆಯು ರಾಜಪುತ್ರನನ್ನು ಕುರಿತು,ರಾಜಾಜಾ? ಇಗೋ ನೋಡು' ಇಲ್ಲಿ ಒಂದು ದೊಡ್ಡ ಹುತ್ತವು ಕಾಣುವುದು, ಇದರಲ್ಲಿ ನಮ್ಮ ತಲದೆಯಾದ ನಾಗೇಂದ್ರನಿರುವನು, ನೀನು ಇಲ್ಲಿಯೇ ಇರು, ನಾ ನು ಈ ಹುತ್ತದೊಳಗೆ ಹೋಗಿ ನನ್ನ ತಂದೆಯನ್ನು ಕರೆತರುವೆನು. ಭಯಪಡಬೇಡವೆಂದು ಹೇಳಿ ಆ ಕನ್ನಿಕೆಯು ಆ ಹುತ್ತವನ್ನು ಪ್ರವೇಶಿಸಿ ದಳು ರಾಜಪುತ್ರನು ಭಾಂತನಾದನು, ಸುತ್ತಲೂ ನೋಡುತ್ತಿರುವಲ್ಲಿ ಅಲ್ಲಿದ್ದ ಮಾಯಾಶಗಳೆರಡೂ ಕಣ್ಣಿಗೆ ಕಾಣದೆ ಹೋಗವು, ರಾಜಪತ್ರ ನಿಗೆ ನಾಗೇಂದ್ರನಿಂದೇನು ಆಗಾಯವೋ ಎಂದು ಇನ್ನೂ ಕಳವಳವು ne 1999 ಬಾ ನಗನಿದಿಗ

  • * * *