ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ཀར《《《《《ཀ བན་ ཀཀན་ཀ །ཀ ན ཀ ಗೋ೧೧, \ \" ೧೧ " K */*~ #• 14, » / 6 ೧೧೨ ವೀರಸೇನನುಹಾರಾಯನ ಚರಿತ್ರೆ. ವನ್ನು ನೋಡಿ, ಆಹಾ : ಇದು ದೇವ ಗಂಧರ್ವ ಯಕ್ಷರಿಗೂ ಸಾಧ್ಯವಾ ಗದೆಂದು ಮಾತನಾಡಿಕೊಳ್ಳುತ್ತಿದ್ದರು, ರಾಜಪುತ್ರನು ಇದನ್ನು ಕೇಳು ತಾ, ಆ ಝುಲ್ಲಿಕಾ ಯಂತ್ರದ ಬಳಿ ಅಲ್ಲಿದ್ದ ಮಂತ್ರಿ, ಪುರೋಹಿತರನ್ನು ಕುರಿತು, ನಿಮ್ಮ ರಾಜನು ಬಂದಿರುವನೆ? ರಾಜನನ್ನು ಬೇಗ ಇಲ್ಲಿಗೆ ಬರ ಮಾಡಿಗಿ, ನಾನು ಈ ಯಂತ್ರವನ್ನು ಭೇದಿಸುವೆನು ಹೀಗೆನ್ನ ಲು, ಆ ಮಂತ್ರಿಯು ಪಕ್ಕನೆ ನಗುತ್ತಾ, ರಾಜಪುತ್ರನೆ : ನೀನು ಹುಡುಗಾಟದಿಂದ ಹೀಗೆ ಮಾತನಾಡುತ್ತಿ, ಕೆಳಗಡೆ ಇರುವ ಕನ್ನಡಿಯಿಂದ ಲಕ್ಷವನ್ನು ನಿ ಲ್ಲಿಸಿಕೊಂಡು, ಒಂದೇ ಬಾಣದಿಂದ ಈ ಯಂತ್ರವನ್ನು ಭೇದಿಸಲು ದೇವ ತೆಗಳಿಗೂ ಸಾಧ್ಯವಿಲ್ಲವಲ್ಲಾ ! ಅನೇಕ ಯುದ್ಧಗಳಲ್ಲಿ ಜಯಶೀಲರಾಗಿ, ಕೂರಾಗೆನರರೆನ್ನಿಸಿಕೊಂಡಿರುವ ಅಗ, ವಂಗ, ಕಳಂಗ, ಕಾಂಭೋಜ, ಮಾಳವ, ನೇಪಾಳ, ಮಾರ್ಜನ , ಬರ್ಬರ, ಸಿಂಧು, ಸೌರಾಷ್ಟ್ರ, ಪಾರಸೀ ಕ, ಟೆಂಕಣ, ಕೊಂಕಣಾಧೀಶರರೆಲ್ಲಾ ಈ ಯಂತ್ರವನ್ನು ನೋಡಿ, ಗಡ ಗಡನೆ ನಡಗುತ್ತಾ, ಕಾಂತಿಹೀನರಾಗಿ, ಕಂದಿಹೋದ ಮುಖವಳ್ಳವರಾಗಿ, ತಲೆಯನ್ನು ತಗ್ಗಿಸಿರುವರು. ಅಯೊ : ಹುಡುಗನಾದ ನಿನ್ನ ಹುಡುಗ ಬುದ್ದಿಗೆ ಈ ಯಂತ್ರವು ವಶವಾಗುವುದೆ : ನೀನು ಇಲ್ಲಿ ನಿಲ್ಲದೆ ಹಿಂದಿರು ಗೆನ್ನ ಲು, ರಾಜಪುತ್ರನಿಗೆ ಬಕಳ ಕೋಪವುಂಟಾಯಿತು, ಕಣ್ಣುಗಳು ಅಗ್ನಿ ಕಣಗಳಾದವ, ರೆಪ್ಪೆಗಳು ಮೇ ತೆಗೆದು ನಿಂತವ್ರ, ಮಂತ್ರಿಯನ್ನು ನೀ ನು ಮಾತನಾಡಬೇಡವೆಂದು ಹೇಳಿ, ನಾಗೇಂದ್ರನನ್ನು ತನ್ನ ತರಂಗದಲ್ಲಿ ನೆನೆದು, ದಿಕ್ಕಟಂಗಳು ಗಡಗಡನೆ ನಡುಗುವಂತೆ ಧನುಷ್ಠಂಕಾರವಂ ಮಾ ಡಿ, ಉರಗಪತಿಯು ಅನುಗ್ರಹಿಸಿದ್ದ ದಿಟ್ಟ ಬಾಣವನ್ನು ಬಿಲ್ಲಿಗೆ ತಗಲಿಸಿ, ಕೆಳಗಡೆ ಇರುವ ಕನ್ನಡಿಯೊಳಗೆ ಲಕ್ಷವನ್ನು ನಿಲ್ಲಿಸಿಕೊಂಡು, ನಾಗೇಂ ದ್ರನನ್ನು ಮನದಲ್ಲಿ ಧ್ಯಾನಿಸುತ್ತಾ ಪ್ರಯೋಗಿಸಿದ ಕೂಡಲೆ,'ಆ ಬಾವು ಪ್ರೇತಾಗ್ನಿ ಯಂತೆ ಮಹಾ ವೇಗದಿಂದ ಕೆಂಡಗಳನ್ನು ಕಾರುತ್ತಾ, ಚಟ ಪದ ಎಂದು ಶಬ್ದ ಮಾಡುತ್ತಾ ಹೊರಟು, ಆ ಝುಲ್ಲಿಕಾ ಸಹಿತನಾದ ಯಂ ತ್ರವನ್ನು ನೆಲಕ್ಕೆ ಕೆಡವಿ, ಆ ಬಳಿಕ ಸೌಮ್ಯರೂಪದಿಂದ ಬಂದು ಪುನಃ ರಾಜಪುತ್ರನ ಬತ್ತಕೆಯೊಳಗೆ ಸೇರಿತು. ದೇವತೆಗಳೆಲ್ಲಾ ರಾಜಪುತ್ರನ « ಕೊಂಡಾಡುತ್ತಾ ದೇವದುಂದುಭಿಯನ್ನು ಧ್ವನಿಮಾಡಿದರು, ಆಹಾ! ಈತನು ಇಂದ್ರನೋ, ಚಂದನೋದೇವೇಂದ್ರನೋ, ವರುಣನೆ ಯಾರೊ ಆಗಿರಬೇಕೆಂದು ಅಲ್ಲಿದ್ದ ರಾಜರುಗಳೆಲ್ಲಾ ಈ ರಾಜಪುತ್ರನನ್ನು ಕೊಂಡಾ ಡುತ್ತಾ ಧ್ವನಿಮಾಡಿದ ಕೈಚಪ್ಪಾಳೆಯ ಕಬ್ಬವು ದಿಕ್ತಟಂಗಳನ್ನು ವ್ಯಾಪಿ ಸಿತು. ಜಯಭೇರಿಯ ಶಬ್ದದಿಂದ ದಿಕ್ಕುದಿಕ್ಕುಗಳಿಂದಲೂ ಪ್ರತಿಧ್ವನಿಯು ೧ರ ವಿತ್ತ ಸಾಗಿ ೧ಾಗಿ೦ ಕದ ೧೧ರಿಯನನು ನಾವಾ ಸ ಕಾರ