ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Ꭷ Ꮗ ಶ್ರೀ ಕೃಷ್ಣ ಬೋಧಾಮೃತಸಾರವು. ೧೧೫ ನ್ನು ಸುಖವಾಗಿರಿರೆಂದು ಹೇಳಿದ ಜಲಧರ ಮಹರ್ಷಿಯನ್ನು ಕುರಿತು, ಮ ಹಾನುಭಾವನೆ ! ಪಂಚಭೂತಾತ್ಮಕವಾದ ಸಾಕಾರ ಶರೀರಗಳಿಗೆ ವೃದ್ಧಿ ಕೋಣಗಳೂ, ಜನನ ಮರಣಗಳ ಉಂಟಾಗುವ ಹಾಗೆ ನಿಮ್ಮಿಂದ ನನಗೆ ತಿಳಿಯಬಂದಿತು, ನಿರಾಕಾರ ಶರೀರ ಭಾವವನ್ನು ತಿಳಿಯಪಡಿಸಿ ಕೃತಾ ರ್ಥನನ್ನಾಗಿ ಮಾದಬೇಕೆಂದು ಕೇಳಿಕೊಳ್ಳುತ್ತಲಿರುವ ವಿಕ್ರಮಸೇನನ್ನು ಕುರಿತು ಜಲಧರ ಮಹರ್ಷಿಯು ಇ೦ತಂದನು. ಜಲವರ ಮಹರ್ಷಿಯು ವಿಕ್ರಮಸೇನನಿಗೆ ಬೋಧಿಸಿದ ನಿರಾಕಾರ ಭಾವವು. ರಾಜಪುತ್ರನೆ! ನೀನು ದೇವತೆಗಳಿಗೂ ಕೂಡ ಸಾಧ್ಯವಲ್ಲದ ಪ್ರಶ್ನೆ ಮಾಡಿದೆ. ನೀನು ಪುಣ್ಯ ಮೂರುತಿಯು, ನನಗೆ ನಿನ್ನಲ್ಲಿರುವ ಪ್ರೇಮದಿಂ ದ ನೀನು ಕೇಳಿದ ನಿರಾಕಾರ ಭಾವವನ್ನು ತಿಳಿಸುವೆನು, ಕೇಳು-ಪಿನೀ ಲಿಕಾದಿ ಬಕ್ಕಪರ್ಯಂತವೂ ಎಲ್ಲಾ ದೇವವೂ ಸಾಕಾರ ಭಾವದಿಂದ ಕೂ ಡಿರುವುದು ಸತ್ಯವೆಂದು ಅವನಿಗೆ ಹಂಸಪಂಚಾಕ್ಷರಿ ಮಂತ್ರವನ್ನು ಉಪ ದೇಶಮಾಡಿದನು ಆ ಬಳಿಕ ಮಹರ್ಷಿಯು ಮಗೂ : (ಅಯಮಾತಾಬ ಹೈ” ಎಂಬ ಶ್ರುತಿಗನುಸಾರವಾಗಿ, ರೂಪನಾವುಕ್ರಿಯೆಗಳಿಲ್ಲದೆ ಆತಾ ರಾಮಬದ್ಯವು ಸಾಕಾರಶರೀರದೊಳು ವಾ ವಿಧದಿಂದ ಪ್ರವೇಶಮಾಡಿ, ಅಂತರ್ಬಹಿರ್ವಾಪಕತವುಂಟಾಗಿ, ಜಾಗ್ರತೆ ಸ್ಪ ಸುಷುಪ್ಪವಸ್ಥೆಗಳು ಟಾಗಿ, ರಾತ್ರಿ ಹಗಲನ , ಹಸಿವು ಬಾಯಾರಿಕೆಗಳನ್ನೂ , ಆ, ಜಿ ಯತೆ, ವರ್ಧತೆ, ವಿಪರಿಮತೆ, ಅಪಕ್ಷೀಯತೆ, ವಿನಶ್ಯತಿ ಎಂಬ ಷಡ್ಯಾವ ವಿಕಾರವು ಇಲ್ಲದೆ, ಕಳಾವಷ್ಟನಾಗಿ ನೂ ತ ಧ:ರಿಯಾಗಿ, ಅನ್ನ ಮಯ, ಗಾವಯ, ಮನೋಮಯ, ವಿಜ್ಞಾನಮಯ, ಆನಂದಮಯವೆಂಬ ಪಂಚಕೋಶಂಗಳಿಗೆ ವ್ಯತಿರಿಕ್ಖವಗಿ, ತಂತುಗಳ ಹಾಗೆ ಷಟ್ಕ ಗಳ ನ್ಯೂ ಸುತ್ತಿಕೊಂಡು, ರೇಚಕ ಕುಂಭಕಪೂರಕಗಳಿಂದ ಇಡಾವಿಂಗಳಸು ಪುನ್ನು ನಾಡಿಗಳಲ್ಲಿ ಸಂಚರಿಸುತ್ತಾ, ಇರುವುದನ್ನು ಆರೋಗಣ ಅವರೂ ಹಣಗಳೆಂದೂ, ಅದನ್ನೇ ಪಣವಾ ಕ್ಷರದ ಯವೆಂದೂ ದೊಡ್ಡವರು ಹೇಳು ವರು, ಅ೦ತಹ ಹಂಸವನ್ನು ನಿರಾಕಾರನೆಂದೂ, ಆತನ ಮಾಹಾತ್ಮ ಯ ನ್ನು ತಿಳಿಯಲು ಅಸಾಧ್ಯವೆಂದೂ ತ್ರಿಮೂರ್ತಿಗಳು ಏಕವಾಕ್ಷದಿಂದ ತಿಳಿ ಸಿರುವರು, ನಾಮರೂಪಗಳಿಲ್ಲದಂತೆ ಮಾಡಿ ನಿರಾಕಾರನೆಂದು ಹೇಳ ಬೇ ಕಾಯಿತು, ಇದಕ್ಕೆ ಮಹಾವಾಕ್ಕಗಳೇ ಪ್ರಮಾಣಗಳು, ಇದೇ ಚೈತನ್ನ ವು, ಸಚ್ಚಿದಾನಂದವ ಇದೇ, ಇದರಿಂದಲೆ ಶುದ್ಧವಾದ ಆತ್ಮ ಯನ ನಸರಿಪೂರ್ಣತೆಯನ್ನು ದರ್ಶಿಸುವುದು, ಇದೇ ವೇದಾಂತ ಸಾರವು, ಇದ « ವೇದವಾಕಗಳ ಮಾರ್ಗಗಳು, ಆ ಸಾಂಗನಿ ಬಾ ಸಚೊಗವಿದಿಗೆ