ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ whynvvvv* ** ** * *yyyy

  • * * * * *

\r\n\ ಶ್ರೀಕೃಷ್ಣ ಬೋಧಾಮೃತಸಾರವು. ೧೨೧ ಮುನಿಯು ಬಹುವಾಗಿ ಸಂತೋಷಿಸಿ, ರಾಜನಂದನಾ : ನೀನು ಎರಡುವ ರ್ಷಗಳಿಂದಲೂ ಗಟ್ಟಬೆಟ್ಟಗಳಲ್ಲಿಯೂ, ಕಾಡುಮೇಡುಗಳಲ್ಲಿಯ ಅಲೆದು ತುಂಬಾ ಆಯಾಸಗೊಂಡಿರುವೆ. ಕೆಲವು ದಿನ ನಮ್ಮ ಆಶಯದಲ್ಲಿಯೇ ಸು ಖವಾಗಿದ್ದು ಆಯಾಸವನ್ನು ಪರಿಹರಿಸಿಕೊಳ್ಳೆನಲು, ರಾಜ ತನು ಹಾಗೆ ಯೇ ಆಗಲೆಂದು ಒಪ್ಪಿಕೊಂಡು, ಪ್ರತಿನಿತ್ಯವೂ ವಾಲ್ಮೀಕಿ ಮಹರ್ಷಿಯ ಸೇವೆಮಾಡುತ್ತಾ, ಸಮಿತ್ಸು ಕಂಗಳನ್ನು ತಂದುಕೊಡುತ್ತಾ, ಸಮಯಸಿ ಕ್ಕಿದಾಗಲೆಲ್ಲ ಆ ಮರ್ಷಿಯಿಂದ ವೇದಾಂತಸಾರವನ್ನು ತಿಳಿದುಕೊಳು ತಾ ಕಾಲವಂ ಕಳೆ ಮುತ್ತಲಿದ್ದನು. ಅನೇಕ ದಿವ್ಯಾಂಗಳ ಪ್ರಯೋ ಗ ಉಪಸಂಹಾರಗಳನ್ನು ಕಲಿತನು. ಹೀಗೆಯೇ ಅನೇಕ ದಿನಗಳು ಕಳೆ ದಬ೨ಕ ಒಂದಾನೊಂದು ದಿನ ರಾಜಶಂಸನು ವಾಲ್ಮೀಕಿಮುನಿಯ ನಾ ದಾರವಿಂದಗಳಿಗೆ ಅಡ್ಡಬಿದ್ದು, ಮುನಿವರ್ಯನೆ: ಮನುಷ್ಯನಿಗೆ ಬ ಹತ್ರ ಉಂಟಾಗುವುದು ಹೇಗೆ? ಮನಸ್ಸನ್ನು ಬಗ್ಯದಲ್ಲಿ ನಿಲ್ಲಿಸುವುದು ಹೇಗೆ? ಎಂಬದಾಗಿ ಪ್ರಶ್ನೆ ಮಾಡಿದನು. ವಾಲ್ಮೀಕಿಮನಿಯು ಪಕ್ಕನೆ ನಕ್ಕು, ರಾಜಪುತ್ರನೆ: ನಿನ್ನ ಅಮೋಘವಾದ ಈ ಪ್ರಶ್ನೆ ಯು ದೇವತೆಗಳಿಗೂ ಸಾ ಧೃವಲ್ಲವು, ಅತ್ಯಂತ ರಹಸ್ಯವಾದ - ಎರಹವನ್ನು ಪ್ರಶ್ನೆ ಮಾಡಿದೆ. ಪರಿಶುದ್ಧವಾದ ವರನನ್ನವನ್ನು ನಿನಗೆ ಬಧಸುನನೆ ಐದು ಹತ್ತಿರ ಕು ೪ರಿಸಿಕೊಂಡು ಆ ಮುನೀಂದ ನಿಂತು ಎದನು. - ವಾಲ್ಮೀಕಿಮುನಿಯು ರಾಜಹಂಸ ಮಹಾರಾಯನಿಗೆ ಬೋಧಿಸಿದ - ಅನುನಸ್ಕ ಭಾವವು. ರಾಜಪುತ್ರನೆ ಕೇಳು' ಆನಂದೊ ಬವೆಂಬ ಕೃತಿಗನುಸಾರವಾ ಗಿ ಕಶ್ಯಪ, ಭರದ್ವಾಜ, ಗೌತಮ, ವಸಿಷ್ಟ, ನಿಕ,ತ್ರ, ಶುಕ ಮೊದಲ ದ ಮಹರ್ಷಿಗಳ 3ನ ೩ ಅನೇಕ ದೇವವನವರೂ ಕಚ್ಚಿದಾನಂದ ನ ರೂಪನಾದ ಬ್ರಹ್ಮನನ್ನು ಪ್ರೀತಿಸಿ, ಸದೊ, ಚಿ ಸುಗಳನ್ನು ಒಂ ದಾಗಿ ಸೇರಿಸಿ, ಆನಂದಸ ರೂಪವಾಗುವಂತೆ ಮಾಡಿ ಕೊಂಡು, ನಾ ತಿ ಬಾ ಹ್ಮಣರಾದೆವು, ದೇವಮಾನವರಲ್ಲಿ ಯಾರೆ ಆಗ ಬ್ರಹ್ಮತವನ್ನು ಪಡೆ ಯದೆ ಮೊತ್ತವನ್ನು ಹೊಂದಲಾರರು, ವಿಧಿನಿಷೇಧ ಜಗಹೋಮಾದಿ * ಯೆಗಳೆಲದ ನಿ ಮೋಕ್ಷಕ್ಕೆ ಮಾರ್ಗವಲ್ಲವು, ಆವಿಕರ್ಮಕಾಂಡದೊಳಗೂ ಕರ್ಮಕಾಂಡದೊಳಗೂ ವಿಲೆಪನವನ್ನು ಕೊಂದದೆ ತಪಿಸುತ್ತಿರುವರು. ಜ್ಞಾನಕಾಂಡದೊಳಗೆ ಸೇರಿದ ದೇವಮಾನವರಲ್ಲಿ ಯಾರೇ ಆಗಲಿ ಸನ್ಯಾ ಸಿಗಳಾಗಿ ತಪೋವೃತ್ತಿಯಿಂದಿದ್ದರ ಅಥವಾ ಗೃಹಸ್ಥಾಶ್ರಮ ಧರ್ಮವ « ವಲಂಬಿಸಿದರೂ, ಭೇದರಹಿತವಾಗಿ ಬಹತವನ್ನೂ ಮೋಕ್ಷವನೂ.