ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

\ Av hy vhvry *, ** *// # / " * * * * * " rwxrwxrwn

  • ww++

೨ (:- ಶ್ರೀ ಕೃಷ್ಣಬೋಧಾಮೃತಸಾರವು. ರ್ಯವನ್ನು ತಿರಸ್ಕರಿಸುವ ಜನವನ್ನೂ , ಅನೇಕ ದಾಸ ದಾಸೀ ಜನಂ ಗಳನ್ನೂ , ನವರತ್ನ ಖಚಿತಗಳಾದ ಆಭರಣಗಳನ್ನೂ , ಸುವರ್ಣಮಯ ವಾದ ಸಾಲಭಂಜಿಕೆಗಳನ್ನೂ , ವಿಧವಿಧವಾದ ಸುಗಂಧ ದ್ರವ್ಯಗಳನ್ನೂ ತೆ ಗೆಯಿಸಿಕೊಂಡು ದಿವ್ಯ ರಥಾರೂಢನಾಗಿ ಮಂಗಳವಾದ್ಯಗಳೊಂದಿಗೆ ದಾ ರಕಾ ಪಟ್ಟಣದ ರಾಜಬೀದಿಯಲ್ಲಿ ಬರುತ್ತಿರಲಾಗಿ, ಪುರಜನರಲ್ಲು ರೆಪ್ಪೆ ಒಡಿ ಯದ ನೇತ್ರಗಳಿಂದ ಆ ಕೃಷ್ಣ ಪುನಾ ನನ್ನೆ ನೋಡುತ್ತಲಿದ್ದರು. ಆ ವರಲ್ಲಿ ಕೆಲವರು ಈ ಮಹಾತ್ಮನು ಎಲ್ಲಿಗೆ ಕJ(ಗುವನೋ ಮತ್ತೆ ಯಾವಾ ಗ ಹಿಂತಿರುಗುವನೋ ಎನ್ನುತಲಿದ್ದರು. ಇನ್ನೂ ಕೆಲವರು ನಮ್ಮನ್ನು ತನ್ನ ಸೌಂದಯ್ಯದಿಂದ ವಿ-ಹಾಗ್ನಿ ಬಾಧೆಗೆ ಸಿಕ್ಕಿಸಿ ಈರೀತಿ ಹೊರಟು ಹೋಗುತ್ತಿರುವುದರಿಂದ ಈ ಕೃಷ್ಣನು ಇನ್ನೆ ೧ಥ ಕಠಿಣ ಆದಯನೋ. ಎನ್ನು ತ್ತಿದ್ದರು. ಈ ಯರು ನುಡಿವ ಕಠಿಣವಾದ ಈ ಮಾತುಗಳನ್ನು ಕೇಳಿದ ಮತ್ತೆ ಕೆಲವು ಯುವತಿಯರು ಈಗ ಹೊರಟುಕೊ ದರೂ ಶ್ರೀ ಕೃಷ್ಣಮೂರುತಿಯು ಜಾಗ್ರತೆಯಾಗಿ ಹಿಂದಿಗೆಗೆ ಬಂದು ನವಿಗೆ ಸುಖವ ನ್ನು ದುಮಾಡುವನೆಂದು ಸಮಾಧಾನಿಸುಗು. ಬೇರೆ ಕೆಲವ್ರಮಂದಿ ಕಾಮಿನಿಯರು ಕೃಷಭಗವಂತನಸಿಂಗ್ರವನ್ನು ಮನಸ್ಸಿನಲ್ಲಿ ಜಪಕ ಕ್ಕೆ ತಂದುಕೊಂಡು ಮೂರ್ಛಿತರಾಗುತ್ತಲಿದ ಗು ಕೆಲವುಜನ ಯುವತಿಯ ರು ಕೃಷ್ಣನನ್ನು ತಗಲಿ ಒಂದು ಗಳಿಗೆಯಾದರೆ ಅದೇ ನಮಿಗೆ ಒಂದು ಯು ಗವಾಗುತ್ತೆಂದು ಪೇಚಾಡುತ್ತಲಿದ್ದರು. ಮಕ್ಕೆ ಕೆಲವರು ಸುಂದರಿಯರು ಶ್ರೀಕೃಷ್ಣನು ಹೊರಟುಹೋಗುವನೆಂಬ ವೃಫಯನ್ನು ಮನಸ್ಸಿನಲ್ಲಿ ಜ್ಞಾಪ ಕಕ್ಕೆ ತಂದುಕೆ ಲದು ಯಾವ ವಾ ತನ್ನ ಪೂವ್ರದಕೂ ತೋಚದೆ ನೃಂಭೀ ಭೂತರಾಗಿ ನಿಂತಿದ್ದರು, ತನ್ನ ನೈ ನಂಬಿಕೆ ದಿ- ತಕ್ಕ _ಯದುಈ ತೆರನಾಗಿ ವಧದಡುತ್ತಿರುವಾಗ ಕೃಷ್ಣನ) ಗಧಾರೂಢನಾಗಿ ತಡಮಾ ಡದೆ ಪ್ರಯಾಣಮಾಡಿ, ಇಂದ್ರಪ್ರಸ್ಥ ಪದಕ್ಕೆ ಹೊರಟು ಹೋಗುತ್ತಲಿದ್ದನು 8 R ಕೃಷ್ಣಸ್ವಾಮಿಯು ಇಂದ ಪ್ರಪುರದ ಬಳಿ ಬರುತ್ತಿರುವ ಸುದ್ದಿ ಯನ್ನು ಧರ್ಮಾತ್ಮನಾದ ಧರ್ಮನಂದನನು ಕೇಳಿ ನನಗಿ, ಜಾಗ್ರತೆ ಗೋರರು, ಕೃಷ್ಣಮೂರುತಿನ್ನು ಎದುರ್ಗೊಂಡು, ಪಟ್ಟಣಕ್ಕೆ ಸುಖ ವಾಗಿ ಕರೆದುಕೊಂಡು ಬಂದನು, ಆ ಬಳಿಕ ಧರ್ಮರಾಯನು ಕೃಷ್ಣ ಸಾ ಮಿಯನ್ನು ಉಚಿ ತಾಸನದಲ್ಲಿ ಕುಳ್ಳಿರಿಸಿ, ಅಪ್ಪನಾದಾದಿಗಳಿಂದ ಸತ್ಕರಿ ಸಿದ ಬಳಿಕ ಪರಸ್ಪರ ಕುಶಲ ಪ್ರಶ್ನೆಗಳನ್ನು ಮಾಡುತ್ತಲಿನು, ಆಗ ಧ ರ್ಮರಾಯನು (c ಮಹಾನುಭಾವನೇ ; ನಿನ್ನ ಗರ್ಕನದಿಂದ ನಾವು ಧನ್ನ ರಾದೆವು, ನಮ್ಮ ಭಾಗ್ಯಕ್ಕೆ ಎಣೆಯೇ ಇಲ್ಲವು, ಎಲೈ ಮಹಾನುಭಾವನೆ; © � CS ೧೧ -, +4 •+ -, + – + ' + ' -.. 0 ೧ : : - ~ , ... ' ..