ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಕೃಷ್ಣ ಬೋಧಾಮೃತಸಾರವು. ೧೩೯ ದಶಾರದಾದೇಣಿಗೂ, ಸ್ವಯಂವರವೆಂದು ಪ ಕಟಿಸಿದ್ದಾನೆ, ಹಿಂದೆ ನಿಮ್ಮ ದೇಶದಿಂದ ನಿಮ್ಮ ವಂಶದ ಮೂವರು ರಾಜಪುತ ಗು ಹಂಸ ವೇಣಿಯ ಸ್ವಯಂವರಕ್ಕಾಗಿ ಹೋಗಿ ಅಲ್ಲಿಯೇ ಮರಣವನ್ನೆ ದಿರು ವರು. ಹಂಸವೇಣಿಯು ಈಗ ಮುನ ರು ವರುಷಗಳಾದರೂ ಮುದು ಕಿಯಾಗದೆ ಸಾವೂ ಇಲ್ಲದೆ ಸುಂದರ ಸುಕುಮಾರಿಯಾಗಿರಲು ಕಾರ ಣವೆ? ನೋ ನನಗೆ ತಿಳಿಯದು. ಆಹಾ ! ಇದು ಅತ್ಯದ್ಭುತವಾ ದ ವಿಷಯವು, ನೀನು ಜಾಗರೂಕನಾಗಿರು, ಮೋಸಹೋಗಬೇಡ ವೆಂದು ಅನೇಕ ನೀತಿಮಾರ್ಗಗಳನ್ನೂ , ಧದ್ಯ ಶಾಸ್ತ್ರಗಳನ್ನೂ ಬೋಧಿಸಿ ದನು, ಅನಂತರ ಆ ನೀರಸೇನನು ಮಂತ್ರಿ ಯ ಮನೆಯಿಂದ ತನ್ನ ಬಿಡಾ ರಕ್ಕೆ ಹೋಗಿ ಮಂತ್ರಿಯ ನೀತಿಮಾರ್ಗದಂತೆಯೇ ಕೆಲವು ದಿನಗಳು ತನ್ನ ಬುದ್ದಿಯನ್ನು ಸ್ಥಿಮಿತವಾಗಿಟ್ಟುಕೊ೧ಡರೂ ಕೂಡ ದೈವತಂತ್ರದಿಂದ ರಾ ಜಪುತ್ರನ ಮನಸ್ಸು ಚಂಚಲವಾಯಿತು. ಅಹೋ ರಾತ್ರಿಯೂ ಹಂಸ ವೇಣಿಯ ನಿಮಿತ್ತವಾಗಿ ಕೊರಕೊರಗಿ ಕೃಶನಾದನು, ನಾಣವನ್ನು ತೃಣಪ್ರಾಯವಾಗಿ ಮಾಡಿದನು, ಆ ಬಳಿಕ ಒಂದಾನೊಂದು ದಿನ ಎನ ತೋರದೆ ಅರ್ಧರಾತ್ರಿಯಲ್ಲಿದ್ದು, ತನ್ನ ವಸಾರಣಂಗಳನ್ನೂ, ಆಯು ಧವನ್ನೂ, ಅನೆಕ ಧ ವವನ್ನೂ ತೆಗೆದುಕೊಂಡು ಸಂಕಕಲಾಇಯಾದ ತ ನ್ಯ ಕುದುರೆಯಮೇಲೇರಿ ದಕ್ಷಿಣಾಭಿಮುಖವಾಗಿ ಪ್ರಯಾಣಮಾಡಿದನು. ಬೆಳಗಾದ ಮೇಲೆ ರಾಜೇಂದ್ರನಾದ ಜಯತೇನನು ತನ್ನ ಕುವರನನ್ನೂ ಅವನ ಕುದುರೆಯನ್ನೂ ಕಾಣದೆ, ಬಹುವಾಗಿ ಹೆದರಿ, ಅನೇಕದೂತರನ್ನು ದಿಕ್ಕು ದಿಕ್ಕಿಗೂ ಕಳುಹಿಸಿದನು, ಎಲ್ಲಿ ಹುಡುಕಿದರೂ ನೀರಸೇನನ ವರೆ, ಮಾನವೇ ತಿ ಯದಿರಲು ರಾಜನೂ ರಾಜಪತ್ನಿಯೂ ದುಃಖಾಂತರಾ ದರು. ಈ ಸಮಾಚಾರವನ್ನು ಕೇಳಿ ಗಾಬಂದು , ಆಹಾ ! ನಾನು ಹಂಸ ವೇಣಿಯ ವರ್ತಮಾನವನ್ನು ರಾಜಪುತ್ರನಿಗೆ ತಿಳಿಸಿದ್ದರಿಂದ ಹೀಗೆ ಆಗಿರ ಬಹುದೆಂದು ಯೋಚಿಸಿ, ಇದನ್ನು ರಾಜನಿಗೆ ೩೬೨ಸಿದರೆ ಏನುಶ್ರವಾದಿ ಎಂದು ರಾಜನಿಗೆ ಇದನ್ನು ತಿಳಿಸದೆ ಸುಮ್ಮನಿದ್ದನು, ಅನೀರಸೇನನಾ ದರೊ ತನ್ನ ಪಂಚಕಲ್ಯಾಣಿಯ ಉತ್ತಮಾಶದ ಮೇಲೇರಿ ಬೆಳಗಾಗುವು ದರೊಳಗೆ ಇಪ್ಪತ್ತಗಾವುದ ದೂರ ಪ್ರಯಾಣ ಮಾಡಿದನು, ದಟ್ಟವಾದ ಅಡವಿಗಳಲ್ಲಿ ನಿರ್ಭಯವಾಗಿ ತಿರುಗುತ್ತಾ, ಎದುರು ಬೀಳುವ ಹೆಬ್ಬುಲಿಗ ಳನ್ನು ಕೊಲ್ಲುತ್ತಾ, ಕಾಡಾನೆಗಳನ್ನೂ ಕರಡಿ ಗಳನ್ನೂ ಓಡಿಸುತ್ತಾ, ಮುಂದುಮುಂದಕ್ಕೆ ಹೊರಟು, ಆಲ್ಲಲ್ಲಿ ಸಿಕ್ಕುವ ಮಾಧುರ್ಯಫಲಗಳನ್ನು ಮನದಣಿಯೆ ತಿಂದು, ಸರೋವರಂಗಳಲ್ಲಿ ಸಿಕ್ಕುವ ತಿಳಿನೀರ್ಗುಡಿದು, ನದಿ ಯುರ)ವಾಹಗಳಲ್ಲಿ ಜೆಡುತಾ ಕಡುಧೈರ್ಯದಿಂದ ಕಾಡಿನಲ್ಲಿ ಅಲೆ