ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪n ಶ್ರೀ ಕೃಷ್ಣ ಬೋಧಾಮೃತ ಸಾರವು. ನುಭಾವನೆ ! ನನಿಗೆ ಆ ಕನೈಯು ಲಭಿಸದಿದ್ದರೆ ಈ ಅಡಮಿಯಲ್ಲಿ ನನಗೆ ದಿಕ್ಕು ಯಾರು ? ಪುಣ್ಣಮೂರುತಿಯೆ : ಪೂರ್ವದಲ್ಲಿ ನೀನು ಸಮುದ್ರೆ ದಕವನ್ನೆಲ್ಲಾ ಮಾನವಾಡಿ, ದೇವತೆಗಳನ್ನು ಸಂತೋಷಪಡಿಸಿದ ಆ ನಿನ್ನ ಕರುಣೆಯು ಇಂದು ಎಲ್ಲಿ ಹೋಯಿತು ? ವಿಂಧ್ಯಪರ್ವತದ ಎತ್ತರವನ್ನು ಕಡ ಮೆಮಾಡಿ ಸೂರಸಂಚಾರಕ್ಕೆ ತಡೆಯಿಲ್ಲದೆ ಮಾಡಿ, ಲೋಕವನ್ನು ರಕ್ಷಿಸಿದ ನಿನ್ನ ಕರುಣೆಯು ಇಂದು ಮಾಯವಾಯಿತೆ ? ಆಹಾ ! ನನ್ನ ಕೋರಿಕೆಯ ನ್ನು ಈಡೇರಿಸುವುದು ಮಹಾನುಭಾವನಾದ ನಿನಗೆಷ್ಟು ಮಾತ್ರವೆಂದು ನು ಡಿದು, ಆ ಮಹನೀಯನ ಸೇವೆಯನ್ನು ಮಾಡುತ್ತಿದ್ದನು, ಆ ಮುನೀಂ ದ್ರನು ಲೋಪಾಮುದ್ರೆಯ ಇಚ್ಚಾನುಸಾರ ಆ ರಾಜಪುತ್ರನ ಮೇಲೆ ಕರು ಇವುಂಟಾಗಿ, ರಾಜಾಜಾ : ನೀನು ಹೆಚ್ಚಾದ ಪುಣ್ಯ ಮೂರ್ತಿಯು, ಆ 6 ೦ನವೇಣಿಯು ನಿನಗೆ ಹೆಂಡತಿಯಾಗುವಂತೆ ನಾನು ಸಂಕಲ್ಪ ಮಾಡಿರು ವೆನು, ಆ ಕನೆಯನ್ನು ನೀನು ಜಯಿಸಲು ಅನುಕೂಲಿಸುವಂತೆ ವೇದಾಂ ತರಹಸ್ಯಗಳನ್ನೂ ಆರ್ಯಶ್ರಣವೆಂಬ ಜ್ಞಾನಮಾರ್ಗವನ್ನೂ ತಿಳಿಸುವೆ ನೆಂದು ನುಡಿದನು. ಅಗಮುನಿಯು ವೀರಸೇನ ಮಹಾರಾಯನಿಗೆ ಬೋಧಿಸಿದ ಜ್ಞಾನದರ್ಪಣ ಪ್ರಭಾವವು. ರಾಜಪ್ರತ್ರನೆ' ನಮವಾಯ ಎಂಬ ಪಂಚಾಕ್ಷರಿ ಮಂತ್ರವನ್ನೂ ಓಂಕಾರವಾದ ಪ್ರಣವವನ್ನೂ ಮನನಮಾಡಿ, ಪಾಪಂಗಳೆಲ್ಲವನ್ನೂ ಬೆಸ್ಯ ಮಾಡತಕ್ಕ ಬ್ರಹ್ಮನು ಅವಾಕ್ಕಾನಿಸಗೋಚರನೆಂದು ಹೇಳುವ ವೇದಪ ಮಾಣವನ್ನು ವಿಚಾರಮಾಡುವಲ್ಲಿ, ಅಚಲಬಹ್ನವು ವಾಚ್ಯನನ್ನುಗಳಿಗೆ ಅಗೋಚರನೆಂಬುದು ಸತ್ಯವು, ನಿತ್ಯವಾದ ನಿರಾಕಾರ ಬ್ರಹ್ಮವು ಅನಿತ್ಯ ಎಾದ ಇಂದ್ರಿಯಗಳನ್ನು ನೋಡಲಾರವು, ಆಕಾಶದೊಂದಿಗೆ ಆಕಾಶವ ನ್ಯೂ, ವಾಯುವಿನೊಂದಿಗೆ ವಾಯುವನ್ನೂ, ಅಗ್ನಿಯೊಂದಿಗೆ ಅಗ್ನಿಯ , ಜಲದೊಂದಿಗೆ ಜಲವನ್ನೂ, ಭೂಮಿಯೊಂದಿಗೆ ಭೂಮಿಯನ್ನೂ , ಲೋಹದೊಂದಿಗೆ ಲೋಹವನ್ನೂ ಕೂಡಿಸುವುದು ಸಾಧ್ಯವಾಗುವಂತೆಯ (ಆಪೋಜ್ಯೋತೀರಸೋ ಅಮೃತಂಬ್ರಹ” ಎಂಬ ಶ್ರುತಿಪಮಾಣbತಾ ಆಪೋಜ್ಯೋತಿಗಳೊಂದಿಗೆ ನಾದಬ್ರಹವನ್ನು ನೋಡಬಯದೇಹೋರತು, ಜ್ಞಾನೇಂದ್ರಿಯಂಗಳಾದ ತಕಶೋ ತ್ಯಜಿಹಾ ಘಾಣಂಗಳನ್ನೂ , ಕರಂದ್ರಿಯಗಳಾದ ವಾಕಾಸಿವಾದ ಗುಹ್ನ ಬಾಹುಗಳಿಗತಿ, ಮಾನ ಸೇಂದ್ರಿಯಕ್ಕೂ ಅಗೋಚಗನಾದ ಉದಕಸಂಬಂಧವಾದ ಜ್ಯೋತಿಯು ಪ್ರಜ್ವಲಿಸುತ್ತಲಿದೆ ಎನ್ನಲಾಗಿ, ಆಉದಕದಲ್ಲಿ ಪ್ರತಿಬಿಂಬಗಳಾದುದರಿಂದ ಅಪೋಜ್ಯೋತಿ ಎನ್ನುವ ಅರ್ಥದಲ್ಲಿರುವ ಪ್ರತಿಬಿಂಬಾಕೃತಿಯನ್ನು ನೋ.