ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vvvvv yahhhhhhhynxrwxrw » #a rss 'ರಿ ೧೪೨ ವೀರಸೇನ ಮಹಾರಾಯನ ಚರಿತ್ರೆ. ಡ) ಎಂದು ದರ್ಪಣವನ್ನು ಆ ರಾಜಪುತ ನ ಕೈಯ್ಯಲ್ಲಿ ಕೊಟ್ಟು, ಮಗ! ಗವಾಕ್ಷಗಳನ್ನು ತೆರೆದು, ಸಲವಾದ ಕಣ್ಣು ಗುಚ್ಚ , ಅದರಲ್ಲಿ ಸೂ ಕ್ಷವಾದ ಏಾಪವನ್ನೂ , ಆ ಪಾಪದನಡುವೆ ಅಕಾರಣವಾದ ಬಿಂಬಗಳ ನ್ಯೂ ನೋಡು, ಅವನ್ನೆ ತೇಜಸ್ಸೆಂದೂ, ಗಳವೆಂದೂ, ಎರುಕವೆಂದೂ, ಆಪೋಜೊತಿ ಎಂತಲೂ, ಮಹಾಲಿಂಗವೆಂದೂ ಹೇಳಲ್ಪಡುವದು, ಬಿಂಬವನ್ನು ಬಿಟ್ಟು ಬೇರೊಂದು ಬ್ರಹ್ಮವನ್ನು ನೋಡಲಾಗುವುದಿಲ್ಲ. ಮತ್ತು ಅಲ್ಲಿಯೇ ವಟಪತಶಯನನೂ, ಕಾರಣ ರೂಪನೂ ಆದ ನಾರಾ ಯಣಮೂರ್ತಿಯೂ, ಗಂಗಾ ಯಮುನಾ ನಗುತಿಗಳ, ಮುಕ್ತಿಕಾಂ ತಾಮಣಿಯೂ ಇರುವುದು, ಗುರುಮುಖದಿಂದ ಇವೆಲ್ಲವನ್ನೂ ಗ್ರಹಿಸಿದ ಪುಣ್ಯಾತರಿಗೆ ಮೋಕ್ಷವು ಕರಗತವಾದದ್ದೆಂದು ತಿಳಿ, ಅಂತಹ ಪುಣ್ಯಾ ತ್ಯರು ಆ ಚಂದ್ರಾರ್ಕವಾಗಿ ಜನನ ಮರಣಗಳಿಂದ ಬಿಡುಗಡೆಯಾಗಿ ಸುಖ ಸುವರೆಂದು ಉಪದೇಶಿಸಿದನು, ವೀರಸೇನನಾದರೋ ತಾನು ಧನ್ಯನಾದೆ ನೆಂದು ಆ ಮುನಿವಯ್ಯನ ಪಾದಾರವಿಂದಗಳಿಗೆ ಅಡ್ಡಬಿದ್ದನು. ಮಹಾತ್ಯ ! ನನ್ನ ಭಾಗ್ಯವೇ ಭಾಗ್ಯವು, ಪೂರದಲ್ಲಿ ಯಾವಾಗಲೂ ನನಗೆ ಕಾಣಿಸದೆ ಇದ್ದ ಸರವೂ ಈದಿನ ಗೋಚರವಾಯಿತು, ನನ್ನ ಪುಣ್ಯಕ್ಕೆ ಎಣೆಯೇ ಇಲ್ಲವೆಂದು ಮಹರ್ಷಿಯನ್ನು ನಾನಾ ಪ್ರಕಾರವಾಗಿ ಕೊಂಡಾಡಿದನು, ಆ ಮಹರ್ಷಿಯಿಂದ ಆರಾಜಪುತ್ರನು ವೇದಾಂತರಹಸ್ಯವನ್ನೆಲ್ಲಾ ತಿಳಿದನೆಂದು ಶ್ರೀಕೃಷ್ಣನು ಅರ್ಜುನನೊಂದಿಗೆ ನುಡಿಯಲು ಆ ಅರ್ಜ ನನು ಆತ್ಮರಣೆ ಟ್ಟು, ಶ್ರೀಕೃಷ್ಣಮೂರ್ತಿಯನ್ನು ಕೊಂಡಾಡಿ, ಆ ವೇದಾಂತರ ಶಸ್ಸಗಳ ನೆಲ್ಲಾ ತಾನು ತಿಳಿದಬಕ ಶ್ರೀಕೃಷ್ಣ ಭಗವಂತನನ್ನು ಕುರಿತು, ಮಹತ್ಯ ಆ ವೀರಸೇನಮಹಾರಾಯನ ಮುಂದಿನ ಕಥಾವಿಚಾರವನ್ನು ವಿಸ್ತರಿಸೆಂದು ಕೇಳಲು ಶ್ರೀಕೃಷ್ಣನಿಂತೆಂದನು. ಅರ್ಜನಾ ಕೇಳು : ಆಬಳಿಕ ಅಗಸ್ಯ ಮಹರ್ಷಿಯು ರಾಜಿವರ ನಾದ ವೀರಸೇನನನ್ನು ಕುರಿತು, ರಾಜನಂದನಾ : ನಿನಗೆ ಈಗ ವೇದಾಂ ತರಕ್ಕನೆಲ್ಲಾ ಗೊತ್ತಾಯಿತಷ್ಟೆ : ನೀನು ಈಗ ಆ ಹಂಸವೇಣಿಯ ಪ್ರಶ್ನೆ ಗಳಿಗೆ ತಕ್ಕ ಸಮಾಧಾನವನ್ನು ಹೇಳಿ ಆ ಸುಂದರಿಯನ್ನು ಮದುವೆ ಮಾಡಿಕೊಂಡು ಇಲ್ಲಿಗೆ ಕರೆದುಕೊಂಡು ಬಾರೆಂದು ನುಡಿದನು. ಮಹರ್ಷಿ ಮಂದಾಜ್ಞ ಪ್ರನಾದ ರಾಜತನಯನಾದರೆ ಅಲ್ಲಿಂದ ಪ್ರಯಾಣಮಾಡಿ ಕೆಲವು ದಿನಗಳಿಗೆ ಮಾಂಡ್ಯದೇಶವನ್ನು ಸೇರಿ ಅಲ್ಲೊಬ್ಬ ಅಡಗೂಲಜ್ಜಿಯ ಮನೆಯಲ್ಲಿಳಿದುಕೊಂಡನು, ಅಲ್ಲಿ ಮಜ್ಜನಭೋಜನಾದಿಗಳನ್ನು ತೀರಿಸಿ ಕಂಡು ಮಾರ್ಗಾಯಾಸವನ್ನು ಪರಿಹರಿಸಿಕೊಂಡ ಬಳಿಕ ಆ ಮುದುಕಿ ಯನು ಕುರಿತು ಅಮಾ !, ಈಪಟ್ಟಣವು ಯಾವುದು ? ಇದಕ್ಕೆ ರಾಜನು