ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vvyn\rw wa, v/* *vyrv•••••••••••• ವೀರಸೇನ ಮಹಾರಾಯನ ಚರಿತ್ರೆ. ೧೪೩ ಒಂದಾನೊಂದು ಯುಕ್ತಿಯನ್ನಾ ಲೋಚಿಸಿ, ಮಾವನನ್ನು ಕುರಿತು ರಾಜ ಸೆಷನೆ ! ನಾನು ಗುರುಕಾರಾರ್ಥವಾಗಿ, ಸಿಂಹಳದೀಪಕ್ಕೆ ಹೋಗಿ, ಒಂದು ಮೂಲಿಕೆಯನ್ನು ತರಬೇಕಾಗಿದೆ. ನನಗೆ ಪ್ರಯಾಣಕ್ಕೆ ಅನುಕೂ ಲಪಡಿಸಬೇಕೆಂದು ಕೇಳಿದಕೂಡಲೆ ಆ ರಾಜನ ಎದುರು ಒಡೆದುಹೋಗಿ ಭಾಂತನಾಗಿ ಬಿದ್ದನು, ಆನಂತರ ಎಚ್ಚತ್ತು, ರಾಜೋತ್ತಮಾ ! ನಮ್ಮ ದೇಶದಲ್ಲಿ ಬೇಕಾದಷ್ಟು ಮೂಲಿಕೆಗಳಿವೆ, ನಾನು ಜಾಗ ತೆ ತರಿಸುವೆನು, ನೀನು ಮನೆಗೆ ಹೋಗಬಹುದೆಂದು ನುಡಿದನು. ಅದಕ್ಕೆ ಆ ರಾಜಪುತ್ರನು ಮಾವ ! ಆ ಮೂಲಿಕೆಯು ಗುರುಗಳ ಅಪ್ಪಣೆಯಂತೆ ಸಿಂಹಳದೀಪವೋಂ ದರಲ್ಲಿದೆಯೇ ಹೊರತುಪೇರೆಕಡೆ ಇಲ್ಲವು, ನನ್ನ ನ್ನು ಅಡ್ಡಗಿಸಬೇಡ, ನಾನು ಆಡಿದ ಮಾತನ್ನು ತಪ್ಪು ವನಲ್ಲವೆಂದು ನುಡಿದನು, ಆಗ ರಾಜನು ತನ್ನ ವು ನಸ್ಸಿನಲ್ಲಿ ಈ ತನಿಗೆ ಹಂಸವೇಣಿಯು ಸಮಾಚಾರವು ತಿಳಿದಿದೆಯೋ ಇಲ್ಲವೋ! ಹೇಳಿದರೆ ಹೇಗೆ ಹೇಳದೇ ಹೋದರೆ ಏನು ಅಪಾಯವೊ ! ಹೀಗೆಂದು ಯೋಚಿಸಿ, ತನಗೆ ಏನೂ ತೋರದೆ, ತನ್ನ ಕುವರಿಯಬಳಿ ಬಂದು ನಡೆದ ವರ್ತಮಾನವನ್ನೆ ಲ್ಲಾ ಹೇಳಿದನು, ಶುಕವೇಣಿಯಾದರೂ : ತಂದೆಯ ! ಈ ಮಹಾತ್ಯನ ಇಷ್ಟದಂತೆ ನಡೆಯದೆ ಹೋದರೆ ಮುಂದೆ ಏನು ಅಪಾಯ ಉಂಟಾಗುವುದೊ ! ನನ್ನ ಅದೃಷ್ಟವಿದ್ದಂತೆಯೇ ನಡೆದೀತೇ ಹೊರತು ಅನ್ಯಥಾ ಆಗಲಾರ, ಆ ಪುಣ್ಯ ಮೂರುತಿಯ ಇಷ್ಟದಂತೆಯೇ ನಡೆಯಿ ಸುವುದು ಯುಕ್ತವಾಗಿದೆ ಎನಲು, ರಾಜನು ಹಾಗೆಯೇ ಆಗಲೆಂದು ಒಪ್ಪಿ ಕೊಂಡು, ಪ್ರಯಾಣಕ್ಕೆ ಬೇಕಾದ ಆಹಾರಸಾಮಗ್ರಿಗಳನ್ನೆಲ್ಲಾ ನಿದ್ದೆ ಪಡಿಸಿ, ಅವುಗಳನ್ನು ತೆಗೆಸಿಕೊಂಡು, ಅಳಿಯನನ್ನ ಮಗಳನ್ನೂ ಜೊತೆ ಯಲ್ಲಿ ಕರೆದುಕೊಂಡು ರಾಮೇಶ್ವರದ ವರೆಗೂ ಹೋಗಿ, ಭೋಜನಸಾಮ ಗಿಗಳನ್ನೆಲ್ಲಾ ನಾವೆಯಲ್ಲಿಡಿಸಿ, ನಾವಿಕರಿಗೆಲ್ಲಾ ಬಹು ಜಾಗರೂಕತೆಯಿಂದ ನಾವೆಯನ್ನು ಸಿಂಹಳ ದಿನಕ್ಕೆ ನಡೆಯಿಸಿ ಕೊಂಡು ಹೋಗಬೇಕೆಂದು ಆಜ್ಞಾಪಿಸಿದನು. ವೀರಸೇನನ ಕಡ ಶುಕ ಪೇಣಿಯನ್ನು ನಾನಾಪ್ರ ಕಾ ರವಾಗಿ ನಂಬಿಸಿ, ಮಾವನಿಗೆ ನಮಸ್ಕಾರಮಾಡಿ, ಅವರೀರ್ವರನ್ನೂ ಪಟ್ಟಿ ೬ಣಕ್ಕೆ ಹೋಗುವಂತೆ ಒಡಂಬಡಿಸಿ, ತಾನು ನಾವೆಯನ್ನೇರಿ ಪ್ರಯಾಣ +ುಖನಾದನು. ಆ ನಾವಿಕರಾದರೋ, ರಾಜಾಜ್ಞೆಗೆ ಅಂಜುತ್ತಾ, ತಡ ಮಾಡದೆ ನಾವೆಯನ್ನು ಬಹು ಜಾಗರೂಕತೆಯಿಂದ ನಡೆಯಿಸಿಕೊಂಡು ಹೋ ಗುತ್ತಿರುವಲ್ಲಿ, ದೈವವಶದಿಂದ ಐದನೆಯ ದಿನ ಬಿರುಗಾಳಿಯು ಪಾವಾ ಗಿ, ನಾವೆಯ ನಾವಿಕರಿಗೆ ಸಾಧ್ಯವಾಗದೆ ಹೋಯಿತು, ನಾವಿಕರು ಗಾಬ ರಿಬಿದ್ದು ಗೋಳಾಡಲಾರಂಭಿಸಿದರು, ಇದನ್ನು ರಾಜಪುತ್ರನು ಕೇಳಿ, ತನ್ನ • – ನಗಿ ಹಗರಿ, ಆಹಾ ! ನನಗೆ ಇನ್ನೆನು ಅಪಾಯಸಂಭವಿಸುವು