ವಿಷಯಕ್ಕೆ ಹೋಗು

ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

\r\ NA •••••••••••• • ••••••••••• S ಕ ಥಾ ವಿ ವ ರ ವು. ರಹಸ್ಯವನ್ನು ತಿಳಿದುಕೊಂಗು, ಬ್ರಹ್ಮಜ್ಞರಾಗಿ ಮುಕ್ತಿಯನ್ನು ಹೊಂ ದಿದರಲ್ಲದೆ ಬೇರೆ ಇನ್ನು ಯಾವ ಮಾರ್ಗದಿಂದಲೂ ಸಾಧಿಸಲಿಲ್ಲವು, ಮಂ ತ ಯಂತ್ರ ತಂತ್ರಗಳನ್ನು ಧ್ಯಾನಿಸುವುದರಿಂದಲೂ, ನಾದಿ ಫಲಗಳಿಂದ ಲೂ, ಸಾಕಾರ ಧ್ಯಾನದಿಂದಲೂ, ದಾರುಲೋಹಾದಿಗಳಿಗೆ ಹೆಸರುಗಳನ್ನಿ ಟ್ಟು ಪ್ರತಿಜಿಸುವುದರಿಂದ, ತ್ರಿಗುಣಗಳ ಧ್ಯಾನದಿಂದ ಮೋಕ್ಷಮಾ ರ್ಗವು ಸಿಕ್ಕಲಾರದು. ತತ್ಸಮಾರ್ಗವನ್ನು ತಿಳಿಯುತ್ತ, ಸಾಕಾರ ಬ್ರಹ್ಮ ವಾದ ಸದ್ಗುರು ತಾ ವಿಗೆ ಅರ್ಚನೆ ವಂದನೆಗಳನ್ನು ಅರ್ಪಿಸುತ್ತೆ ನಿರಾಕಾ ರ ಬಹಾದ ಜರಾ ನ ಧ್ಯಾನವನ್ನು ಮಾಡುತ್ತ ಮೋಕ್ಷವನ್ನು ಪಡೆ ಯಬಹುದೆಂದು ಬೋಧಿಸಿದ ಕೃಷ್ಣ ಪರಮಾತ್ಮನನ್ನು ಕುರಿತು, ಅರ್ಜುನ ನು ಸಂತೋಷಭರಿತನಾಗಿ ಎಲೈ ಸಾಮಿಯೆ, ದೇವಮಾನಪೂಜಿತನೆ : ವ ಹಾನುಭಾವನೇ! ನನ್ನ ಭಾಗ್ವಾತಿಶಯದಿಂದಲೆ ಮಹಾನುಭಾವನಾದ ನೀ ನು ನನಿಗೆ ಸುರುವಾಗಿರುತ್ತಿ; ವೇದಾಂತ ಸಾರವು ಎಷ್ಟು ವಿಧವಾಗಿರು ವುದು, ದೇವತೆಗಳಿಗ., ಮಾನವರಿಗೂ, ಋಷಿಗಳಿಗೂ ಯಾವ ವಿಧವಾಗಿ ಮುತ್ತಿಯುಂಟೊ ಅಂತಹ ಮಾರ್ಗವನ್ನು ನನಿಗೆ ಬೋಧಿಸಿ ಕೃತಾರ್ಥ ನನ್ನಾಗಿ ಮಾಡಬೇಕೆಂದು ನಮಸ್ಕಾರವಂ ಮಾಡಿದನು. ಆಗ ಶ್ರೀ ಕೃಷ್ಣ ನು ಅರ್ಜುನನ್ನು ಕುರಿತು ಇಂತೆಂದನು. ೪ಳೆ ಅರ್ಜುನ; ನಾನು ಈಗ ಹೇಳಲು ಜುಗಿಸಿರುವ ದೇವಗನ್ನ ವನ್ನು ಸನ್ನಚಿತ್ತನಾಗಿ ಕೇಳು, ವೇದಾಂತ ಸಾದಲ್ಲಿ ಸಾಂಖ್ಯಸತ , ಛಾಯಾಪುರುಷಲಕ್ಷಣ,ನಾದಾನಂದ, ಸ:ಚಮುದ್ರ,ತಾಗ ತ ಮಂತ್ರ, ನಟಿ. ದಾನಂದ,ಸಾಕಾರ,ನಿರಾಕಾರ,ಅಮನಸ್ಸ,ದರ್ಪ ೧,ಉದಕ,ಆಚಲ, ದರಿದ್ರ ರ್ಣವೆಂಬ ಹನ್ನೆ ರಡು ಭಾಗಗಳುಂಟು. ಈ ಹನ್ನೆರಡು ಮಾರ್ಗಗಳನ್ನೂ ಸ್ಥಿರ ಮನಸ್ಸಿನಿಂದ ಕೇಳಿ ಆಚರಣೆಯಲ್ಲಿ ತಂದ ಮಾನವರ, ದೇವತೆಗ ಛ, ಋಷಿಗಳ ಶಾಶತವಾದ ಕೈವಲ್ಪ ವನ್ನು ಪಡೆವುದರಲ್ಲಿ ಸಂಶಯವಿ ಇವು, ಈ ಹನ್ನೆರಡು ಮಾರ್ಗಗಳನ್ನೂ ಯಾರು ಗುರುಮುಖದಿಂದ ಭ ಕ್ರಿಪುರಸ್ಪರವಾಗಿ ಕೇಳುತ್ತಾರೆಯೋ ಅವರ ಸಕಲ ಪಾಪಗಳೂ ಪರಿಹರ ವಾಗಿ ಶಾಶ್ವತವಾದ ಕೈವಲ್ಪವು ಲಭಿಸುತ್ತದೆ. ಅಂತಹ ಮಹನೀಯರ ಪೂ.೧೯ ಸುಖಾನಂದಗಳನ್ನು ವರ್ಣಿಸಲು ಯಾರಿಗೂ ಸಾಧ್ಯವಿಲ್ಲವು ಪೂ ರ್ವದಲ್ಲಿ ಕೆಲವರು ವೇದಾಂತ ರಹಸ್ಯದ ಒಂದೊಂದು ಭಾಗವನ್ನು ತಿಳಿದು ಕೊಂಡ ಮಾತ್ರದಿಂದಲೇ ಶಾಶ್ವತವಾದ ಮುಕ್ತಿಯನ್ನು ಕೈಗೊಂಡಿರುವ ರು. ಹೀಗಿರುವಲ್ಲಿ ಈ ಸನ್ನೆ ರಡು ಭಾಗಗಳನ್ನೂ ಗುರುಮುಖದಿಂದ ಕಿಲ್ಲ. ದವರ ಪುಣ್ಯಕ್ಕೆ ಎಣೆಯೇ ಇಲ್ಲವು, ಈ ರೀತಿಯಲ್ಲಿ ಬೋಧಿಸುತ್ತಲಿರುವ 9 : • • • • • - -೨- - \ .೨ - . "wa, - ೧ska,