vvvvv ಇy • • ••• www vvvvvvy ಶ್ರೀ ಕೃಷ್ಣ ಬೋಧಾಮೃತಸಾರವು. ತಮಾಲವೃ ಕಂಗಳ ಬುಡಗಳಲ್ಲಿ ಕುಳಿತು ವಿಶ್ರಮಿಸಿಕೊಳ್ಳುತ್ತಲೂ, ಆ ಬಳಿ ಕ ಸುಖಭೋಜನವನ್ನು ಮಾಡಿಕೊಂಡು ಮುಂದಕ್ಕೆ ಪ್ರಯಾಣವಂ ಮಾ ಡುತ್ತಲೂ ಯಮುನಾ ನದಿಯ ದಡವನ್ನು ಹೋಗಿ ಸೇರಿದರು.ಪ್ರತಿದಿನವೂ ಹಗಲ ಹೊತ್ತು ನೆರಳಿರುವ ಮರಗಳ ಬುಡಗಳಲ್ಲಿ ಸಂತೋಷದಿಂದ ಕಾಲ ವಲ ಕಳೆಯುತ್ತಲಿದ್ದರು. ರಾತ್ರಿಯಾದ ಕೂಡಲೆ ಸುಖಭೋಜನವಂ ತೀರಿ ಸಿ ಕೊಂಡ ಬpಕ ಯಮುನಾ ನದಿಯ ದಡದಲ್ಲಿರತಕ್ಕ ಮರಳ ದಿಣ್ಣೆಯ ಮೇಲೆ ಕುಳಿತುಕೊಂಡು ತಾಂಬೂಲವಂ ಸೇವಿಸುತ್ತ ಸುವಾಸನೆಯಾದ ಪು ಗಳಿಂದಲೂ, ಸುಗಂಧದಿಂದಲೂ, ಮಧುರವಾದ ಫಲಗಳಿಂದಲೂ, ಸಂ ತೋಷವನ್ನ ನುಭವಿಸುತ್ತ ಯಮುನಾ ನದಿಯ ಅಲೆಗಳಿಂದ ಬರುತ್ತಿರುವ ತಂಗಾಳಿಯಿಂದ ಆನಂದವನ್ನು ಹೊಂದುತ್ತಿರುವವರಾಗಿಸರಸಸಲ್ಲಾಪಂಗ ಛಂದ ವಿಹರಿಸುತ್ತಿದ್ದರು. ಹೀಗಿರುತ್ತಿರುವಲ್ಲಿ ಒಂದು ದಿನ ಅರ್ಜನನು ಕ್ಲ «ನನ್ನು ಕುರಿತು, ಗೋವಿಂದನೆ? ಆಪದ್ಬಂಧುವೆ ! ಅನಾಥರಕ್ಷಕನೆ ! ಭ ಕ್ಯಜನಹೃದಯಾನಂದದಾಯಕಾ! ಶ್ರೀ ಕೃಷ್ಣ ಪರಮಾತ್ಮಾ ! ಈಗಲಾದ ರೋ ಆಕಾಶದಲ್ಲಿ ನಕ್ಷತ್ರಗಳ ಒಡೆಯನಾದ ಚಂದ್ರನು ಚನ್ನಾಗಿ ಪ್ರಕಾ ಸುತ್ತಲಿದ್ದಾನೆ. ನನ್ನ ಮನಸ್ಸಾದರೋ ನಿಷ್ಕಲ್ಮಷವಾಗಿರುವುದು, ಎಲ್ಲೆ ಸಾಮಿಯೆ : ದೇವತೆಗಳ ಮಾನವರೂ ಯಾವ ಮಾರ್ಗವನ್ನು ಕೈಕೊರಿ ಡು ಪುನರ್ಜನ್ಯ ನಿಲ್ಲದಂತೆ ಮೋಕ್ಷವನ್ನು ಹೊಂದಿ ಅನಂತ ಸುಖವನ್ನು ಪ ಡೆಯಬಹುದೂ ಅಂತಹ ಅಪವರ್ಗ ಮಾರ್ಗವನ್ನು ಭಕ್ತನಾದ ನನಿಗೆ ಶೋಧಿಸಿ ನನ್ನನ್ನು ಕೃತಾರ್ಥ ನನ್ನಾಗಿ ಮಾಡಬೇಕೆಂದು ಬೇಡಿಕೊಂಡ ನು, ಈ ರೀತಿಯಲ್ಲಿ ಪ್ರಾರ್ಥಿಸುತ್ತಿರುವ ಅರ್ಜುನನ್ನು ಕುರಿತು ವಾಸು ದೇವನು, ಎಲೈ ನಾರ್ಥನೆ, ನೀನು ಇದುವರೆಗೆ ಯಾವಾಗಲೂ ಕೇಳದೆ ಇ ವತ್ತು ಮಾತ್ರ ಅಪವರ್ಗಮಾರ್ಗವನ್ನು ಬೋಧಿಸಬೇಕೆಂದು ಕೇಳಲು ಕಾ ತಣವೇನು? ಇದನ್ನು ನೋಡಿದರೆ ನೀನು ಪೂರ್ವಜನ್ಮದಲ್ಲಿ ನರನಾಗಿ ನಾ ರಾಯಣಖುಷಿಯ ಸಂಸರ್ಗದಿಂದಲೂ ಆಗು ನಿನ್ನ ಬುಟ್ಟಿಗೆ ಬಂದಿರಬಸು ದೆಂದು ತೋರುತ್ತದೆ. ಈ ಜ್ಞಾನವು ಭಗವದ್ಭಕ್ತರಾದವರಿಗೆ ಮಾತ್ರವ ಲ್ಲದೆ ಇತರರಿಗೆ ಲಭಿಸತಕ್ಕದ್ದಲ್ಲವು, ಎಲೈ ಅರ್ಜುನನೆ, ನಿನ್ನ ಭಾಗ್ಯವೇ ಭಾಗ್ಯವು, ನಿನ್ನ ಆನಂದವೇ ಆನಂದವು, ಮೋಕ್ಷವೆಂದರೆ ವಿದೇಶಕೈವ ಲ್ಯವು, ಈ ಮೋಕವೆಂಬುದು ತಜಿನಿಗಳಿಗಲ್ಲದೆ ಇತರರಿಗೆ ಲಭಿಸ ತಕ್ಕದ್ದಲ್ಲವು, ವಸಿ,ಅತ್ರಿ,ಭರಗಾಜ,ವಿಶ್ವಾಮಿತ್ರ,ಗಣತಮ, ಕಶ್ಯಪ, ಗಾರ್ಗೆಯನಾರದ,ಕರ್ಣ, ಕಪಿಲ,ವಾ ಸವಾಲ್ಮೀಕಿ,ಶುಕ ಕನಕಾದಿ ಮ ಹರ್ಷಿಗಳೂ ಪ)ಾದ,ಅಂಬರೀಷ,ರುಕ್ಕಾಂಗದ,ಧುವ, ಮೊದಲಾದ ರಾ ೭ಗ ೧.ಇನೂ. ಅರೇಕ ರಾಜರ್ಷಿಗಳೂ ಸಹ ಭಗವದಕರಾಗಿನೇದಾಂತ
ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೬
ಗೋಚರ