ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ Myrwx \rry vvvv •••vvvvvvvvvvvvvvy ಶ್ರೀ ಕೃಷ್ಣ ಬೋಧಾಮೃತಸಾರವು. ಪುತ್ರಿಯ ಪಟ್ಟಿ ಪೀತಾಂಬರವನ್ನೂ ಕುಪ್ಪಸವನ್ನೂ ಈಚೆಗೆ ತಗೆದು ಆ ಬೆಳದಿಂಗಳಿಗೆ ಹಿಡಿದು ಅವುಗಳನ್ನು ಆನಂದದಿಂದ ಮುತ್ತಿಟ್ಟುಕೊಂಡು, ಆ ರಾಜಪುತ್ರಿಯನ್ನು ಸರೋವರದ ಬಳಿ ನೋಡಿದಾಗ ಉಂಟಾದ ವಿರಹ ತಾಪಕ್ಕಿಮ್ಮಡಿಯಾದ ವಿರಹವೇದನೆಯನ್ನು ಹೊಂದಿ, ಭಾಂತಚಿತ್ತನಾಗಿ ತಿರುಗೆಡುತ್ತಿರುವಲ್ಲಿ ಮುಂದುಗಡೆ ರಮಣೀಯವಾದ ಉದ್ಯಾನವವೊಂದು ಕಾಣಿಸಿತು, ಇದನ್ನು ನೋಡಿದಕೂಡಲೆ ಆ ಸತ್ಯಜಿತ್ತು ಮಹಾರಾಯನು ಆಹಾ ! ನನ್ನ ಭಾಗ ಕ್ಕೆ ಎಣೆಯೇ ಇಲ್ಲವು. ಇದು ಕಳಿಂಗದೇಶಾಭೀಕನ ಉದ್ಯಾನವನವಾಗಿರುವುದು, ಈ ಉದ್ಯಾನವನದಲ್ಲಿ ಹಿಂದೆ ನಾನು ನೋ ಡಿದ ದಿವಸರಸ್ಸಿನ ಬಳಿಗೆ ಹೋಗಿ ಸೇರುವೆನು, ಆ ನಿರಸ್ಸಿಗೆ ಯಥಾಪ್ರ ಕಾರ ಆ ರಾಜಪುತ್ರಿಯು ಸಖಿಯರೊಂದಿಗೆ ಈದಿನವೂ ನೀರಾಟಕ್ಕೆಬರು ವಳು. ಆಗ ನಾನು ಆ ಕಪ್ಪಕಾರತ್ನ ದೊಂದಿಗೆ ಸ್ನೇಚ್ಛೆಯಾಗಿ ನನ್ನಿ ಸ್ಮ ವನ್ನು ತೀರಿಸಿಕೊಳ್ಳುವೆನೆಂದಭಾಂತಿಯಿಂದ ಮರದನರಳಿನಲ್ಲಿಯೇ ಯಾ ರೂ ಕಾಲಕೂಡದೆಂದು ಕೂಗುತ್ತಿದ್ದನು. ಈ ವನವು ಭರದ್ವಾಜಿಶ ಮನೆಂದು ಈ ರಾಜಪುತ್ರನಿಗೆ ಗೊತ್ತೆಆಗಲಿಲ್ಲ, ಕಳಿಂಗದೇಶದ ಉದ್ಯಾ ನವನವೆಂದೇ ಭಾ }ಂತನಾಗಿದ್ದನು. ಹೀಗಿರುವಲ್ಲಿ ಅಲ್ಲಲ್ಲಿ ತಿರುಗುತ್ತಿದ್ದ ಆ ಮಹಾಮುನಿಯ ಶಿಷದಲ್ಲಿ ಕೆಲವರು ಮರದಡಿಯಲ್ಲಿಯೇ ಹೋಗುತ್ತಿರುವ ಈ ರಾಜಪುತ್ರನನ್ನು ನೋಡಿ ಇವನು ಹುಚ್ಚನೆಂದು ಹಿಡಿದುಕೊಂಡು ಹೋಗಿ, ಆ ಋಷಿಯಮುಂದೆ ಬಿಟ್ಟು ಇವನ ನಡವಳಕೆಯನ್ನೆಲ್ಲಾ ತಿಳಿ ಸಿದರು, ಆ ಮಹಾಮುನಿಯು ಈ ರಾಜಕುವರನನ್ನು ಹತ್ತಿರ ಕೂಡಿಸಿ ಕೊಂಡು, ಎಲೈ ಸುಕುವರನೆ, ನೀನು ಈ ವನದಲ್ಲಿ ಮರದಡಿಯಲ್ಲಿ ಕರೀ 3 ತಿರುಗುತ್ತಿರುವುದು ಏತಕ್ಕೆ: ನಿನ್ನ ತಾಯಿತಂದೆಗಳು ಯಾರು ? ನಿನ್ನ ವ ರ್ತಮಾನವೇನು ? ಎಂದು ಕೇಳಿದ್ದಕ್ಕೆ ಆ ರಾಜಪುತ್ರನು ನಡೆದ ವರ್ತ ಮಾನವನ್ನೂ ತನ್ನ ಚರಿತ್ರೆಯನ್ನೂ ಮುನಿಪುಂಗವನಿಗೆ ಸಾಂಗವಾಗಿ ನಿ ಜೈಪಿಸಿಕೊಂಡು, ಆ ರಾಜಪುತಿ ಯ ಪಟ್ಟಿ ಮಡಿಯನ್ನೂ ಕುಪ್ಪಸವ ನ್ಯೂ ತೋರಿಸಿ, ತನಿಗೆ ಆ ಕ೩ ಕಯನ್ನು ಮದುವೆಮಾಡಿಕೊಳ್ಳಬೇಕೆಂ ಬ ಭ್ರಮೆಯಿಂದ ಹೀಗೆ ಆಗಿದೆಯೆಂದು ತಿಳಿಸಿದನು, ಆಗ ಆಮಹರ್ಷಿಯು ಆ ಸುಕುಮಾರನನ್ನು ಸಮಾಧಾನೋಕ್ತಿಗಳಿಂದ ಸಂತೈಸಿ, ಅಯ, ರಾಜ ಪ್ರತ್ರನೆ ! ನೀನು ಧನುರ್ಧರಾಗೆನರನು, ಧೈರತ ರಸಾಹಸಗುಣಯು ನು, ಸುಂದರಾಕಾರನು. ಇಂತಹ ನೀನು ಒಬ್ಬ ಗೆ ಆಸೆಪಟ್ಟು; ಈರೀತಿ ಭಾಂತನಾಗಖಹುದೆ ! ಇಂದಾದಿಲೋಕಲಕರೂ ಕೂಡ ಪೂರ್ವದಲ್ಲಿ ಸ್ತ್ರೀಯರನಿಮಿತ್ತವಾಗಿಯೇ ಅಪಯಶಸ್ಸನ್ನೂ ಅವಮಾನ ವನ ಪಟ್ಟಿರುವುದು ನಿನಿಗೆ ತೀಲಿಯದೆ ? ನಿನ ಪ ರು ಲೋಕ