ವಿಷಯಕ್ಕೆ ಹೋಗು

ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ by A* * * ಸತ್ಯಜಿತ್ತು ಚರಿತ್ರೆ. ದಲ್ಲಿ ಮತ್ತೆಯಾರಿರುವರು ? ನಿನ್ನ ಈ ದುರಾಶೆಯನ್ನು ಬಿಟ್ಟು ನಮ್ಮ ಆಕ ಮದಲ್ಲಿಯೇನಿಲ್ಲು. ನಿನಗೆ ಶರೀರೋತ್ಪತ್ತಿ ಕ್ರಮವನ್ನೂ , ಧರ್ಮಾಧರವಿ ಚಗವನ್ನೂ ತಿಳಿಸುವೆನು, ಅವುಗಳನ್ನು ನೀನು ಚನ್ನಾಗಿ ಗ್ರಹಿಸು, ನಿನಿ ಗೆ ಶುಭೇದಿಯೆಂಬ ಮಹಾಮಂತ್ರವನ್ನು ಉಪದೇಶ ಮಾಡುವೆನು, ಈ ಉಪದೇಶದಿಂದ ಮುಂದೆ ನಿನಗೆ ಯಾವವಿಧವಾದ ವ ನೋವಾ ಕುಲವ ಸುಭವಿಸುವುದಿಲ್ಲವು, ಲೋಕದಲ್ಲೆಲ್ಲಾ ಪ್ರಜ್ಞನಾಗುತ್ತೀಯೆ. ಈ ತೆರ ನಾದ ಕಬ್ಬಭೇದಿಯಂಬ ಉಪದೇಶವನ್ನು ಕೈಕೊಂಡು ಹೊರಡೆಂಬದಾಗಿ ಹೇಳಿದನು. ಸತ್ರ ಟಿತ್ತು ಮಹಾರಾಯನಾದರೋ, ಆಹಾ ! ಇನಾ ಕೃರವು : ನನ್ನ ಮನಸ್ಸಿನಲ್ಲಿದ್ದ ಕಬ್ಬಭೇದಿಯೆಂಬ ಮಹಾಮಂತ್ರವನ್ನೇ ಈ ಮಹಾಮುನಿಯ ಉಪದೇಶಿಸುವೆನೆಂದು ನಡಿಯುತ್ತಿರುವನು . ಆ ಹಾ : ಸಾಕ್ಷಾನಾ ರಾಯಣರ್ಮಯೇ, ನನ್ನ ನ್ನು ಕೃತಾರ್ಥನನ್ನಾಗಿ ಮಾಡಬೇಕೆಂದು ಈ ಮxರ್ಷಿಯಾಗಿ ನನ್ನೆದುರಿಗೆ ಕಂಗೊಳಿಸವತೆ ತೋರುವುದು, ಆಹಾ ! ನಾನೇ ಧನ್ಯನೆಂದುಕೊಂಡು, ಆ ಮಹಾಮುನಿ ದ ವಾದಾರವಿಂದಗಳಿಗೆ ಸಾಷ್ಟಾಂಗ ಪ್ರಣಾಮಎಂಗೆ ದು, ಮಹಾ ತ್ಯಾ! ನನ್ನ ಮನಸ್ಸುನಸ್ಥವಾಗುವಂತೆ, ತತೋಪದೇಶವಲವಾಡಿ, ದಿವ್ಯಾಸ ಪಯೋಗವನ್ನು ಅವುಗಳ ಉಪಸಂಹಾವನೂ ಬೋಧಿಸಿ ನನ್ನ ನ್ನು ಕೈ ತಾರ್ಥನನ್ನಾಗಿ ಮಾಡಬೇಕೆಂದ) - ೦ಜಲಿಬದ್ಧನಾಗಿ ಕಣಕJ೧ ಡನು. ಆ ಮುನಿಯು ರಾಜಪುತ್ರನಿಗೆ ಸಾ ಖ್ಯಸೂತ್ರವನ್ನು ಬೋಧಿಸರ್ಲುಕ್ರಮಿ ಸಿದ್ದು ಹೇಗೆಂದರೆ.... ಭರದ್ವಾಜಮ್ರನಿಯ ಮಂತೋಪದೇಶ ಮಾಡುವಿಕೆ, ರಾಜಪುತ್ರನನ್ನು ಹತ್ತಿರ ಕರೆದುಕೊಂಡು, ಅಷ್ಟಾಕ್ಷರೀಮಂತ ರ್ಥಮೂಲವನೂ , ಮಂತ್ರಸಾರವನ್ನ ಉಪದೇಶಮಾಡಿ, ಈ ಎಂಟ. ಅಕ್ಷರಗನ್ನೂ ಏಳು ಕಮಲಗಳಲ್ಲಿಯ, ನಾದಬ್ರಹ್ಮನಲ್ಲಿಯೂ ನಿಲ್ಲಿಸಿ, ಆ ಕಮಲವನ್ನು ವರ್ಣಿಸಿ, ತತ್ರ ದಧಿದೇವತೆಗಳನ್ನೂ ಉಪದೇಶಮಾಡಿ, ಆ ಬಲ ಕ ಎಲೈ ಸುಕುಮಾರನೆ ! ನೀನು ಈ ಮಹಾಮಂತೋ ಪದೇಶದಿಂದ ಪಾವನನಾದೆ. ನಿನಿಗೆ ದೇವರಹಸ್ಯವನ್ನು ಬೋಧಿಸಿರುವೆನು, ನಿನ್ನ ಶರೀ ರದಲ್ಲಿರುವ ಮಾಂಸಪಿಂಡಗಳನ್ನೆ ಲ್ಲಾ ಮಂತ್ರಪಿಂಡಗಳಾಗಿ ಮಾಡಿರುವೆನು, ನಿನಗೆ ದೇವರದರ್ಶನವು ಲಭಿಸುವುದರಲ್ಲಿ ಸಂದೇಹವಿಲ್ಲವು, ಮಂತ್ರ ಪದೇಶದಿಂದ ಅನೇಕರು ಪುಣ್ಯಲೋಕವನ್ನು ಪಡೆದಿರುವಂತೆ ನಿನಗೂ ಪುಣ್ಯ ಲೋಕಾಪ್ತಿಯಾಗುವುದು, ಮೊದಲು ಸರ ಪರಿಪೂರ್ಣನಾಗಿ, ನಯನ ದಯವೆಂಬ ಬ ಹೈನಲ್ಲಿ ಆಕಾಶವೂ, ಆ ಆಕಾಶದಿಂದ ವಾಯು, ಆ ವಾಯುವಿನಿಂದ ಆಗಿ ಯು. ಆ ಅಗಿ ಯಿಂದ ನೀಗೂ ಆ ನೀರಿನಿಂದ