ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫ vvynn An An vryvvvvvvv/ vvvvvvvvyhornov ಸಮಾವ ಅಭಾವ ಶ್ರೀ ಕೃಷ್ಣ ಬೋಧಾಮೃತಸಾರವು. ಭೂಮಿಯೂ ಉಂಟಾದದ್ದು, ಆಕಾಶಕ್ಕೆ ತತ್ಸಂಬಂಧದಿಂದ ಜೈನವೂ, ಆಕಾಶಕ್ಕೆ ವಾಯುವಿನ ಸಂಬಂಧದಿಂದ ಮನಸ್ಕೂ, ಆಕಾಶಕ್ಕೆ ಅಗ್ನಿ ಸಂ ಬಂಧದಿಂದ ಬುದ್ಧಿಯ, ಆಕಾಶಕ್ಕೆ ನೀರಿನ ಸಂಬಂಧದಿಂದ ಚಿತ್ರವೋ, ಆಕಾಶಕ್ಕೆ ಭೂಮಿಯ ಸಂಬಂಧದಿಂದ ಅಹಂಕಾರವ ಹುಟ್ಟಿರುವುದು. ಇವು ಆಕಾಶಸಂಬಂಧವಾಗಿ ಅಂತರಿದ್ರಿಯಗಳೂಸವಾನ,ಉದಾನ,ಮಾ ಣ, ಅಖಾನ ಇವುಗಳ್ಳೆಗೂ ವಾಯುಸಂಬಂಧವಾಗಿ ಪ್ರಾಣೇಂದ್ರಿಯಗಳ, ಕಿವಿ, ಚರ್ಮ, ಕಣ್ಣು, ನಾಲಿಗೆ, ಮೂಗು ಇವು ಐದೂ ಅಗ್ನಿ ಸಂಬಂ ಧ ವಾದ ವಿನೇಂದ್ರಿಯಗಳೂ, ಶಬ್ದ, ಸ್ಪರ್ಶ, ರೂಪ, ರಸ, ಗಂಧವೆಂಬ ಐರೂ ಜಲಸಂಬಂಧವಾದ ಪಂಚತನ್ಮಾತ್ರ, ವಾಕ್ಕು, ವಾಣಿ, ವಾದ, ಗು, ವೆ:ಯುವೆ೦ಬ ಐದೂ ಪೃಥ್ವಿಸಂಬಂಧವಾದ ಕರೇ೦ದ್ರಿಯಗಳೂ ಒಟ್ಟು ಈ ಇಪ್ಪತ್ತೈದು ತತ್ವಗಳು ಕೂಡಿ ಶರೀಗವುಂಟಾಗಿರುವುದು. ಜ್ಞಾತ ಮನಸ್ಸು ಒದ್ದಿ ಚಿತ್ರ ಅಹಂಕಾರ ವ್ಯಾನ ಉದಾನ ಜಾಣ ಗೋy 3) ತೂಕ ಚಕ್ಷು ಜಿಕ ಘಣ ಕಬ್ಬ ಸ್ಪರ್ಶ ರೂಪ ರಸ ಗದಗ ವಾಕ್ಯ ಕಾಣಿ ಗುಹ್ಯ. ಅವು ಆಕಾರ ಇವು ವಾಯು ಇವು ಅಗ್ನಿ ಇವುದಕ ಇವು ಪ್ರಥಿ ಪಂಚಕವು : ಸ.ಚಕವು ಸಂತಕವು ಪಚಕವು ವಂಚಕರು ಶೋತ್ರ ವಿಷಯವಾದೆಯ ಶಬ್ದವು. ದಿಕ್ಕು, ಅಧಿದೇವತೆಯು. ತಕ್ಕಿಗೆ ವಿಷಯವಾದದ್ದು ಸ್ಪರ್ಶವ ನಾಯ ವು ಆಧಿದೇವತೆ. ಚಕ್ಷುವಿಗೆ ವಿಷಯವಾಗಿದ್ದು ರೂಪವು. ಸ ನು ಅಧಿದೇವತೆಯು. ಜಿಹಗೆ ವಿಷಯವಾದದ್ದು ರಸವು, ವರುಣನು ಅಧಿದೇವತೆಯು. ಘಾಣೇಂದ್ರಿಯಕ್ಕೆ ವಿಷಯವು ಗಂಧ ಅನಿ ಅಧಿದೇವತೆಯು. .ವಾಕಿಗೆ ವಿಷಯವಾದದ್ದು ವಚನವು, ಅಗ್ನಿ ಯು ಅಧಿದೇವತೆ. ಏಾಣಿಗೆ ನಿಷಯವು ದಾನವು, ಶಿವದೇವನು ಅಧಿದೇವತೆ. ವಾದಕ್ಕೆ ವಿಷಯವು ಗಮನವು, ವಿಷ್ಣುವು ಅಧಿದೇವತೆಯು. ಗುಜ್ಯಕ್ಕೆ ವಿಷವು ಆನಂದವುಬ್ರಹ್ಮನು ಅಧಿದೇವತೆಯು. ವಾಯುವಿಗೆ ವಿಷಯವು ವಿಸಯ್ಯನೆಯು, ಮೃತ್ಯುವು ಅಧಿದೇವತೆಯು ಸಮಾನವಾಯುವು ನಾಭಿಯಲ್ಲಿಯೂ, ಮಾಣವಾಯುವು ಹೃದಯ ದಲ್ಲಿಯೂ, ಅಪಾನವಾಯುವು ಗುದದ್ಯಾನದಲ್ಲಿಯೂ, ಉದಾನವಾಯು ವು ಕಂಠಸಸಳದಲಿಯೂ, ನಾ ನವಾ ಗುದ -cru೧-೦ ಚಂದ ವಾಟು

  • * * *sh N o