ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vvy* * * * Ayyyyyrn 42 */*/*#* * * ಸತ್ಯಜಿತ್ತು ಚರಿತ್ರೆ. ಬರುವುದು, ಉಪವಾಯುಗಳಾದ ನಾಗ, ಕರ್ಮ, ಕೃಕರ, ದೇವದತ್ತ ಧನಂಜಯವೆಂಬ ಐದೂ ಶರೀರದಲ್ಲೆಲ್ಲಾ ವ್ಯಾಪಿಸಿರುವುದು, ಪಾದಗಳಲ್ಲಿ ಕಾಲಾಗ್ನಿ ಯ, ಕುಕ್ಷಿಯಲ್ಲಿ ಜಠರಾಗ್ನಿ ಯೂ, ಹೃದಯದಲ್ಲಿ ಕೀತಾಗ್ನಿ ಯೂ, ನೇತ್ರಂಗಳಲ್ಲಿ ಕವಾಗಿಯೂ, ಎರಡು ಕಬ್ಬುಗಳ ನಡುವೆ ಜ್ಞಾನಾಗ್ನಿ ಯ ಉಂಟಾಗಿಧೆ, ಈ ಪಂಚಾಗ್ನಿಗಳ ಮಧ್ಯೆ ಆತ್ಮನು ಏಕ ರೂಪವಾಗಿ ಪ್ರಕಾಶವುಳ್ಳವನಾಗಿರುವನು. ಜಾಗರವು ತ್ರಿಕೂಟದಲ್ಲಿಯೂ, ಸಪ್ರ ವು ಕಂಠದೊಳಗೂ, ಸುಷುಪ್ತಿಯು ಹೃದಯದಲ್ಲಿಯೂ ಇರುತ್ತದೆ. ಈ ಮೂರು ಗೃಹಸ್ಥಾಶ ವಾವಲಂಬಿಗಳಿಗೂ, ತುಪ್ಪ ವ್ರ ತುರಾತೀತವು ಯೋಗಿಗಳಿಗೂ ನಿಯಮಿತಂಗಳಾಗಿವೆ. ಆತ್ಮನು ಇಂದ್ರಿಯಗಳಿಗೆ ದೂರ ನಾಗಿ ನಿಷ ಹಿಲ್ಯ ಷನಾದ್ದರಿಂದ ಸುಷುಪ್ತವನೆಯೇ ಶ್ರೇಷ್ಟವೆಂದು ಹೇಳು ವರು, ಚಿತ್ರವಾದರೂ ಪ್ರಾಣವಾಯುವಿನೆಲೆ ದಿಗೆ ಸೇರಿ, ಜಿಂದಿ ಯದ ಮೂಲಕವಾಗಿ ರಸವನ್ನು ಹೊಂದಿ, ಗುಸ್ಕೊಪಸ್ಥೆಗಳಿವೆರಡೂ ಮ ದಿಸುವುದರಿಂದ ಶುಕ್ಸ್ ಶೋಣಿತಗಳು ದ್ರನಿಸುವವು. ಇವೆರಡೂ ಏಕವಾಗಿ ವಿಂಡರೂಪವನ್ನು ಪಡೆಯುವವು. ಅನಂತರ ಮಣಿಪೂರಕ ಕಮಲವಾದ ಶ್ರೀ ವಿಷು ಸಾನ್ನಿಧ್ಯದಲ್ಲಿರುವ ಸಮಾನವಾವಿನಿಂದ ಪೋಷಿಸಲ್ಪಟ್ಟು, ಅವ ಯವಗಳುಂಟಾಗಿ, ಒಂಭತ್ತು ತಿಂಗಳು ಮಲಮೂತ್ರಗಳಲ್ಲಿ ಬೆಳೆದು, ಅನಂ ತಲ ಮೂತ್ರದಾರದಿಂದ ತಪ್ಪಿಸಿಕೊಂಡು ಹೊರಕ್ಕೆ ಬಂದು ತಾಯಿಯ ಪೋಷಣೆಯಲ್ಲಿರುವುದು, ತಾಯಿಯ ರಕ್ತವು ಹೆಚ್ಚಾಗಿ ಸವಿಸಿದರೆ ಕೆಂ ಪುಬಣ್ಯವೂ, ತಂದೆಯಶುಕ್ಕವು ಕಚ್ಚಾಗಿ ಸವಿಸಿದರೆ ಕಪ್ಪಗೂ, ಎರಡೂ ಸಮನಾದರೆ ಸಾಧಾರಣ ಶ್ಯಾಮಲವರ್ಣವೂ ಆಗಿ ಜೀತಗ್ರಹವಾಸಕ್ಕನು ಗುಣವಾಗಿ ಪುರುಷರು ಹುಟ್ಟುವರು, ಆಯಾ, ಸತ್ಯಜತ್ತವೆ, ಅಂತ ಜ ಮಲಿನವಾದ ಯೋನಿಮಂಡಲಕ್ಕೆ ನೀನೇಕೆ ಆಗದು? ಇದರಿಂದ ಅನೇಕರು ಕೆಟ್ಟುಹೋದರೆಂದು ನಿನಗೆ ಗೊತ್ತಿಲ್ಲವೇ ? ಹೀಗೆಂದು ಜೋ ಧಿಸಿದನು. ಇವನ ಮನಸ್ಸಿನ ಕಳವಳವೆಲ್ಲಾ ಹೋಗಿ ಪುಣ್ಯಲೋಕಪಾ) ಸ್ವಿಯಾಗಬೇಕೆಂದು ಶುಭೇದಿಯೆಂಬ ಮಹಾಮಂತ್ರವನ್ನು ಉಪದೇಶಮಾ ಡಿದನು, ಆ ರಾಜಕುಮಾರನು ಭರವಾಜಋಷಿಯ ಉಪದೇಶವನ್ನು ಕೈ ಕೊಂಡು, ಆ ಮುನಿನಾಥನಿಗೆ ಫಲಮೂಲಾದಿಗಳನ್ನು ತಂದು ಕೊಡುತ್ತಾ ಅಲ್ಲಿಯ ಶಿಶಷೆಯನ್ನು ಮಾಡುತ್ತಿದ್ದನೆಂದು ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದನು, ಕೂಡಲೇ ಅರ್ಜುನನು ಶ್ರೀಕೃಷ್ಣನ ಪಾದಗಳಿಗೆ ಅಡ್ಡ ಬಿದ್ದು ನನಿಗೆ ಸಾಂಖ್ಯಸೂತ್ರವು ಚನ್ನಾಗಿ ಗೊತ್ತಾಯಿತ್ತು ಆ ಸತ್ಯಜಿ ತುಮಹಾರಾಯನ ವರ್ತಮಾನವೇನಾಯಿತು ? ಕಳಿಂಗದೇಶದ ಮಂತ್ರಿ ಮಾನವಿರ್ತ ಪಸಾತಿಕನಿಗಗೆ ಸರಿಣಮಿಸಿತ್ತು ಸಾಂಗವಾಗಿ ತಿಳಿಸಿ