ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Myyyyyyaywhyhv*** */* *hyvyryyyyyy• ೧೮ ಸತ್ಯಜತ್ತು ಚರಿತ್ರೆ. ಹರಿಸಿದ ಬಿಲ್ಲಾರನೆಂದು ಅನುಮಾನವಾಗುತ್ತಿರುವುದು, ಅವನನ್ನು ಅನುಸ ರಿಸಿಕೊಂಡು ಇವನ ವರ್ತಮಾನವನ್ನು ತಿಳಿದುಕೊಳ್ಳಬೇಕೆಂದು, ಆ ಸುನೀ ತಿಯು ಕೂಡಲೇ ತನ್ನ ಕುದುರೆಯನ್ನು ಹಿಂದೆ ಬಿಟ್ಟು ಕೊಂಡು ಹೋಗು ತಾ, ಆ ರಾಜಕುಮಾರನ ಸವಿಾಪವನ್ನು ಸೇರಿದನು. ಆ ಮಂತ್ರಿಯಾದರೋ ನಾನು ಈಗ ಇರಾಜಪುತ ನೊಂದಿಗೆ ಕಾಮೋ ದ್ರಕವಾಗುವ ಮಾತುಗಳನ್ನಾ ಡಿ, ಇವನ ನಿಜತ್ವವನ್ನು ತಿಳಿಯಬೇಕೆಂದು ಯೋಚಿಸಿ, ಆ ರಾಜಕುಮಾರನ ವಿಾಪಕ್ಕೆ ಬಂದು, ರಾಜಕುಮಾರನನ್ನು ಕುರಿತು, ಎಲೆ, ರಾಜನಂದನನೇ ! ಇಂತಹ ರಮಣೀಯವಾದ ವನವನ್ನು ನೀವೆಲ್ಲಿಯಾದರೂ ನೋಡಿರುವಿರಾ : ಎಂದನು. ಕೂಡಲೇ ರಾಜಪ್ರತ್ರನು ಕುದುರೆಯನ್ನು ನಿಲ್ಲಿಸಿ, ದಿಕ್ಕುದಿಕ್ಕಿಗೂ ನೋಡುತ್ತಾ, ಆಮಂತ್ರಿಯನ್ನು ಕುರಿತು, ಓಹೊ : ನಿನಗೆ ಈ ವನವು ಅಷ್ಟು ರಮಣೀಯವೆಂದು ತೋಗ ವವೇ ? ಅಯ್ಯೋ ! ಇ- ತಹ ಎಷ್ಟು ವನಗಳು ಸೇರಿದರೆತಾನೆ ಆ ಕಳಿಂಗ ದೇಶದ ಉದ್ಯಾನವನಕ್ಕೆ ಸಾಟಿ ಯಾದೀತೆಂದು ನುಡಿದನು. ಇನ ಕೇಳಿ ದಕೂಡಲೇ ಆ ಸುನೀತಿಗೆ ತಾನು ಹುಡುಕುತ್ತಿದ್ದ ಶೂರನಾದ ಬಿಲಾರನು ಇವನೇ ಎಂದು ವ್ಯಕ್ತವಾಯಿತು. ಇವನ ಸಂತೋಷವು ಕ್ಷಣ ಕ್ಷಣಕ್ಕೆ ಹೆಚ್ಚುತ್ತಿತ್ತು, ಅನಂತರ ನಂದು ಇನ್ನು ಸ್ವಲ್ಪ ದುರಹೋಗಿ, ಅಲ್ಲಿ ಗಸರೋವರ ವೊಂದನ್ನು ನೋಡಿ, ರಾಜಷ್ಟನೆ ! ರಮಣೀಯವಾದ ಈ ನರಸ್ಸನ್ನು ನೋಡೆಂದನು, ರಾಜಕುಮಾರನಾದರೋ, ಆಹಾ ! ನೀ ತೆ೦ ದೂ ಸರೋವರವನ್ನೆ ಕಂಡಿಲ್ಲ. ಇಂತಹ ಎಷ್ಟು ಸರೋವರಗಳನ್ನು ಹಾ ಕಿವರೆತಾನೆ ಆ ಕಳಿಂಗದೇಶದ ರಾಜಪುತಿಯು ಜಕಿಡೆಯಾಡುವ ಸರೋ ವರಕ್ಕೆ ಸಮನಾದೀತೆಂದು ನುಡಿದನು, ಮಂತ್ರಿಗೆ ತನ್ನ ಮನಸ್ಸಿನ ಅಪನಂ ಬಿಕೆಯು ಹೋಯಿತು, ಆಗ ಮಂತ್ರಿ ಯು ಅಯಾ, ರಾಜೋತ ಮನೆ, ನೀವು ಆ ರಾಜಕುವರಿಯು ಜಲಕ್ರೀಡೆಯನ್ನಾಡುವ ಸರೋವರವನ್ನು ಯಾ ವಾಗ ನೋಡಿದಿರಿ ? ಹೇಗೆ ನೋಡಿದಿರಿ ? ಅದರ ಶೃಂಗಾರವನ್ನು ನಾನು ಕೇ೨ ತಿಳಿದುಕೊಳ್ಳಬೇಕೆಂಬ ಆಸೆಯು ಬಾಧಿಸುತ್ತಿರುವುದು, ಅದರ ಅಂದ ವನ್ನು ನನಿಗೆ ತಿಆಸಕೆಂದು ಕೇಳಿಕೊಳ್ಳಲು, ಆ ರಾಜಪುತ್ರನು ಆ ಸರ ಸ್ವನ್ನು ಜ್ಞಾಪಕಕ್ಕೆ ತಂದುಕೊಂಡು, ಕಣ್ಣೀರನ್ನು ಸುರಿಸುತ್ತಾ ಅದನ್ನು ವರ್ಣಿಸಿದನು, ಆಗ ಮಂತ್ರಿ ಯು, ರಾಜಶ್ರೇಷ್ಠ ನೇ ! ಆಕಳವನ್ನು ನೀನು ವರ್ಣಿಸಿದಮಾತ್ರಕ್ಕೆ ನಿನಗೆ ಕಣ್ಣಿನಲ್ಲಿ ನೀರುಸುರಿಯಲು ಕಾರಣವೇನು ? ಆ ರಾಜಪುತ್ರಿಯನ್ನು ನೀನು ನೋಡಿದೆಯಾ ಎಂದು ಕೇಳಿದನು ಆ ರಾಜ ಪುತ್ರನಿಗೆ ಮತ್ತಷ್ಟು ದುಃಖವು ಹೆಚ್ಚಿತು. ಆ ರಾಜಪುತ್ರಿಯನ್ನು ವರ್ಣಿಸಿ - ೨ -೧೦೧ ಸಿತ ಕಂಗ* ಈುತು ಹಿಡಿದಿದೆಯೆಂದನು