ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* * * *fy ky \ನ → “*” , wh Pr\v/yy V***v ಶ್ರೀ ಕೃಷ್ಣ ಬೋಧಾಮೃತಸಾರವು. ೧೯ ಆಗ ಮಂತ್ರಿಯು, ಆಹಾ ! ನೀವು ಬಹಳ ಧೈರೈಶಾಲಿಗಳು, ನೀವು ನನ್ನ ಥನನ್ನು ಜಯಿಸಿರುವಿರಿ. ಹಾಗಿಲ್ಲದಿದ್ದರೆ ಇತರರು ಯಾರುತಾನೇ ಅಂಥಾ ಸುಂದರಿಯನ್ನು ಬಿಟ್ಟು ಬಂದಾರು ? ನೀವು ಆ ಸುಕುಮಾರಿಯನ್ನು ಬಿಟ್ಟು ಹೇಗೆ ಮನಸ್ಸನ್ನು ತೃಪ್ತಿಪಡಿಸಿಕೊಂಡು ಬಂದಿರೋ ನಾನು ಕಾಣೆನು. ಇದನ್ನು ನನಿಗೆ ತಿಳಿಸಬೇಕೆಂದು ಪ್ರಶ್ನೆ ಮಾಡಿದನು. ಆ ರಾಜಕುವಾರ ಆ ಕ೩ ಕೆಯು ಉಟ್ಟಿದ್ದ ಪೀತಾಂಬರವನ ಕುಪ್ಪಸವನ್ನೂ ತೋರಿಸಿ, ಇವುಗಳಿಂದ ತೃಪ್ತಿಯನ್ನು ಹೊಂದಿ ಬುದೆನೆಂದು ನುಡಿದನು, ಹಾಗಾದರೆ ನೀವು ಆ ಕನ್ಯಾರತ್ನದ ವಸ್ತ್ರಗಳನ್ನು ಜೊತೆಯಲ್ಲಿಯೇ ತಂದಿರಾ ಅಥವಾ ಅಲ್ಲಿಯೇ ಬಿಟ್ಟು ಬಿಟ್ಟರಾ ಎಂದು ಮಂತ್ರಿಯು ಪ್ರಶ್ನೆ ಮಾಡಿದ ಕೂಡಲೇ, ಆ ರಾಜಪುತ್ರನು ಕುದುರೆಯಿಂದ ಥಟ್ಟನೆ ಕೆಳಗಿಳಿದು, ಆ ವಸ್ತ್ರಗಳನ್ನು ಮಂತ್ರಿ ಗೆ ತೋರಿಸಿ ಅದಕ್ಕೆ ಮುತ್ತಿಟ್ಟು ಕೊಂಡು ಪುನಃ ಹಾಗೆಯೆ ಕಟ್ಟಿ ದನು. ಆಗ ಮಂತ್ರಿಯಾದ ಸುನೀ ಆಯು ಆ ರಾಜಪುತ್ರನಿಗೆ ನಮಸ್ಕಾರ ವನ್ನು ಮಾಡಿ, ರಾಜಶ್ರೇಷ್ಟನೆ ! ನಾನು ಕಳಿಂಗದೇಶದ ಮಂತ್ರಿಯು, ಆ ರಾಜಪುತಿಯು ನಿಮ್ಮನ್ನಲ್ಲದೆ ಬೇರೆ ಯಾರನ್ನೂ ಮದುವೆಯಾಗುವದಿಲ್ಲ ವೆಂದು ಹಟಮಾಡಿರುವುದರಿಂದ ನಮ್ಮ ರಾಜನು ನಿಮ್ಮನ್ನು ಹುಡುಕಿಕೊಂ ಡು ಬರಬೇಕೆಂದು ನನ್ನ ನ್ನು ಕಳುಹಿಸಿ ಆರುತಿಂಗಳಾಯಿತು, ಅನೇಕಕಡೆ ಗಳಲ್ಲೆಲ್ಲಾ ಹುಡುದನು ನನ್ನ ಭಾಗೋದಯದಿಂದ ಈವಿನ ತಮ್ಮದ ರ್ಶನವಾಯಿತು ನಿಮ್ಮ ಶ ರ ಸಾಹಸ ಧೈರ ಗಾಂಭೀರಾದಿ ಸದ್ಗುಣಗ ಆಗೂ, ನಿಮ್ಮ ಬಿಲ್ಲಾ ದಿಕೆಯ ಸಾಹಸಕನನಿಗೆ ಅತ್ಯಾಶ್ಚರ್ಯವುಂಟನ್ ಗಿಧೆಯೆಂದು ನಾನಾ ಪ್ರಕಾರವಾಗಿ ವರ್ಣಿಸಿ, ಕಳಿಂಗರಾಜ್ಯಕ್ಕೆ ಹಿಂದಿಗ್ಧ ಗಿ ನನ್ನೊಂದಿಗೆ ಬಂದು ಆ ಕನ್ನ ಕಾಮಣಿಯನ್ನು ಮದುವೆ ಮಾಡಿ ಕೆ ಂಡು ಸುಖವಾಗಿರಿರೆಂದು ನುಡಿದನು. ರಾಜಕುಮಾರನಾದರೂ, ತಾನು ಪಟು ಕಷ್ಟಗಳನ್ನೆಲ್ಲಾ ಮಂತ್ರಿಯಾದ ಸನಿಗೆ ತಿಳಿಸಿ, ಭರದ್ವಾಜಮುನಿಯ ಪರವಾನುರ್ಗದಿಂದ ತಾನು ಧನ್ಯನಾದನು, ಮ ದೇಶಕ್ಕೆ ಕೋಳಿ ಗಿ ಗುರುಕಟಾಕ್ಷವಿದ ಆ ಕೌರಿಕಾದಂತ್ರವನ್ನು ಮುದು, ಆ ದೇಶದ ರಾಜಪುತ್ರಿಯಾದ ಚಿತ್ರಲೇಖೆಯನ್ನು ಮಗು - ಎe ಡಿಕೊಂಡು, ಅನಂತರ ಕಳಿಂಗರಾಜ್ಯಕ್ಕೆ ನಿನ್ನ ಇಷ್ಟಪಕಾರ ಬರುವೆನು, ನನ್ನ ಬಲ್ಲಾರಿಕೆಯ ನಿಪುಣತೆಯನ್ನು ನೀನೂ ನೋಡುವುದಕ್ಕೆ ಬಾ ಎಂದನು ಮಂತ್ರಿಯು ರಾಜ ಕುಮಾರನ ಇಷ್ಟದಂತೆ ಅವನ ಜತೆಯಲ್ಲಿಯೇ ಹೊರಟು ಕೆಲವು ದಿನಗಳ ಮೇಲೆ ಮತ್ತ್ವ ದೇಶವನ್ನು ಸೇರಿ ಆ ಕರಿಕಾಯಂತರ ಬಳಿಗೆ ಬಂದರು. ಅಷ್ಟು ಹೊತ್ತಿಗೆ ಅನೇಕ ರಾಜರುಗಳು ತಮ್ಮ ತಮ್ಮ ಸೈನ್ಸಗಳೊಂದಿಗೆ ಇಲ್ಲಿ ಗೆ ಬಂದು, ಆ ಕೌರಿಕಾಯಂತ ವನು ನೋಡಿ ನಿಟ ಗಾಲನಗಗಲನ, ಮಾ 7 - D ಒ () + |