ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

S೫ - “ ,• • • • • • •r v+ → ೬, €) ೧ ಶ್ರೀ ಕೃಷ್ಣ ಬೋಧಾಮೃತಸಾರವು. ಳನ್ನು ಭಕ್ಷಿಸುತ್ತಲಿದ್ದನು ಯಥೇಷ್ಟವಾಗಿ ತಿಂದಬಳಿಕ ಒಂದು ನೇರ ಮರಕ್ಕೆ ದಾಟಿ ಆ ಹಬ್ಬಗಳನ್ನು ತಿಂದು, ಬೇಕಾದಷ್ಟು ಮಟೆಕಟ್ಟಿ ಕೆಂಡು, ಎಷ್ಟು ಹೊತ್ತಾದರೂ ತನ್ನ ಜೊತೆಗಾರನಾದ ಮಂತಿಸುತನು ನೀರನ್ನು ತೆಗೆದುಕೊಂಡು ಬರಲು, ಮನಸ್ಸಿನಲ್ಲಿ ಕಳವಳಗೊಂಡು, ಮ: 3 ಪುತ್ರನ ಹೆಸರನ್ನು ಹಿಡಿದು ಗಟ್ಟಿಯಾಗಿ ಕೂಗಿದನು. ಪ್ರತ್ಯುತ್ತ ರನೆ ಇಲ್ಲದಿರಲು ರಾಜಪುರ ನಿಗೆ ವ್ಯಸನವುಂಖಾಗಿ ಗಟ್ಟಿಯಾಗಿ ಗೋಳಿ ಡುತ್ತಾ, ಮರದದಿಂದ ಕೆಳಗಿಳಿದು ತನ್ನ ಕುದುರೆಯನ್ನೆ ೬ ವುಂ ತಿಸುತ ನ ಕುದುರೆಯನ್ನೂ ಹಿಡಿದುಕೊಂಡು ಹತ್ತು ದಿನಗಳವರೆಗೂ ಆ ಅರಣ್ಯ ವೆಲ್ಲಾ ಅರಗಿ ಬರ ಮಂತ್ರಿಸುವ ವರ್ತಮಾನನೇ' ಇಲ್ಲದೆ, ವ ನನಾಕಾ ತನಾಗಿ ಮುಂದೆ ಹೋಗು:ರುವಲ್ಲಿ ಒಂದು ಸವಾಲುವು ಕಾಸಿತು. ಈ ಶಶಿಬಿಂದು ಮಹಾರಾಯನಾದರೆ ಆ ಪ್ರವಾಸದ ಪಕ್ಕದಲ್ಲಿಯೆಕುದು ರಯಮೇಲೆ ಹೆ : ೬ಮತಾ ಪ್ರವಾಸದ ಸೊಬಗನ್ನು ನೋಡುತ್ತಿರುವಲ್ಲಿ ಪ್ರಕಾಶವ.ತನವಾಗಿಯ ಬಸಳ ಉದ್ರ ನಾಗಿಯ ಅದ ಒಂದು ಕೂದ ಲು ಹೊಡೆದುಕೊಂಡು ಬರುದ್ದದನ್ನು ಕಂಡು ತಟ್ಟನೆ ಕೆಳಗಿಳಿದು ಆ ಕೂದಲನ್ನು ಕೈಗೆ ಸೆಳೆದುಕೊಂಡನು. ಅನಂತರ ಶಃಬಿದುವು ಆ ಕೂದ ಲನ್ನು ನೆ ದಿ ಆಹಾ ! ಇಷ್ಟ ಉದ್ದದ Jದಲು ಯಾ ವಪುರುಷನಿಗೂ ಇರುವುದಿಲ್ಲ. ತಲೆ ಕೂದಲಿನಮೇಲೆ ನಿ_ಯರಿಗೆ ಆನ್ಲೈಹೆಚ್ಚು , ಈ ಕ ದಲನ್ನು ನೋಡಿ ನರೆ ಹನ್ನೆರಡು ಮಳ ಉನಿದೆ. ಇಂತಹ ಕೂದಲನ್ನು ಧರಿಸಿರುವ ಸ್ತ್ರೀಯು ಇನ್ನೆ ಷ್ಟು ನುಂಗಿ ನಾನು ಕಾಣೆನು, ಆಹಾ! ನಾನು ಆ ತರುಣಿಯನ್ನು ನೋಡುವ ಬಗೆ ಹೇಗೆಂದು ಚಿಂತಿ ರುತ್ತಾಮುಂದ ಕ್ಕೆ ಹೋಗುತ್ತಿರುವಲ್ಲಿ ಭಾರಮುರ್ಸಿಯ ಆಶ್ರಮವು ಸಿಕ್ಕಿತು, ಶಶಿ ಬಿಂದುವು ಆ ಮುನಿನಾಥನ ಆಶ್ರಮಕ್ಕೆ ಹೋಗಿ ಬಕಾ:) ಆ ಮುನಿಯ ಕ.ಶಷೆಯನ್ನು ಮಾಡುತ್ತಿದ್ದನು. "ಈ ರಾಜವ್ರತ್ರನ ಶುಶಷೆಯಿಂದ ಮುನಿಯು ನಂತಸಗೊಂಡು, ಒಂದಾನೊಂದು ದಿನ ರಾಜಪ್ರತ್ರನನ್ನು ಕಳು ರಿತು, ಎರೈ, ರಾಜಪುತ್ರನೆ, ನೀನು ಖರು ? ನಿಮ್ಮ ತಾಯಿತಂದೆಗಳನ್ನು ಬಿಟ್ಟು ಈ ಘೋರಾರಣ್ಯದಲ್ಲಿ ಬಂದು ಇರಲು ಕಾರಣವೇನು ? ಇದನ್ನೆ ಛಾ ವಿಸ್ತಾರವಾಗಿ ಕೇಳೆನ್ನ ಲು ಆ ಶಪಿಖ೧ದುದು ಋಷಿಯವಾದಗಳಿಗೆ ಅತ್ಯಬಿದ , ತನ್ನ ಹೆಸರನ , ತನ್ನ ದೇಶವನ್ನೂ , ತಾಯಿತಂದೆಗಳ ಕೆನ ರನ :ವ ರಾಗಿ, ಭೂಸಂಚಾರಾರ್ಥವಾಗಿ ಮಂತ್ರಿ ಪುತ್ರನೊಂದಿಗೆ ಬಂದೆನೆಂದೂ, ಮಂತ್ರಿ ಪುತ್ರನ ವಿಯೋಗದಿಂದ, ತಾನು ತಂದಿದ್ದ ಕೂ ದಲನ್ನು ಧರಿಸಿದ ತರುಣಿಯಾರೆಂಬುದನ್ನೂ ತಿಳಿದು ಆಕೆಯನ್ನು ಮದುವೆ ಮಾಡಿಕೊಳ್ಳಬೇಕೆಂಬ ಮನೋದುಃಖವನೂ, ಋಷಿ ಜೆ ಪ ವಿಗೆ .೫92

  • @