yvvvvvvyh ky, Myyvvvvvvv yyyy , - srvyrurushyvyrsksy ೨೪ ಶಶಿಬಿಂದು ಚರಿತ್ರೆ. ಮಂತ್ರಿಗೆ ನೀತಿಮಂತ್ರನೆಂಬ ಪುತ್ರನಿದ್ದನು. ಶಶಿಬಿಂದುವೂ ಮಂತ್ರಿಕು ಮಾರನಾದ ನೀತಿಮಂತನೂ ಸಹ ಒಟ್ಟಾಗಿ ಸಕಲ ವಿದ್ಯಗಳಲ್ಲಿ ಪರಿಣತರಾಗಿ ಧನುರ್ವಿದ್ಯೆಯನ್ನು ಸಾಂಗವಾಗಿ ಕಲಿತರು. ಹೀಗಿರುವಲ್ಲಿ ರಾಜವ್ರತ್ರನ ಮಂತ್ರಿಸುತನೂ ಸಂವಾಸ್ತವಯಸ್ಕರಾದರು, ರಾಜಪುತ್ರನು ಭೂಸc ಚಾರಮಾಡಿ ಕೊಂಡು ಬರಬೇಕೆಂದು ಇಚ್ಛೆಯುಳ್ಳವನಾಗಿ, ಮಂತ್ರಪುತ್ರ ನನ್ನ ಜತೆಯಲ್ಲಿ ಕರೆದುಕೊಂಡು ಬೇಕಾದಷ್ಟು ಧನವನಗಳ ಬದಿಗೆ ಅರ್ಧರಾತ್ರಿಯಲ್ಲಿ ಯಾರೂ ಕಾಣದಂತೆ ಯಾರೂಢರಾಗಿ ಉತ್ತರದಿಕ್ಕಿಗೆ ಪ್ರಯಾಣಮಾಡಿದರು. ಬೆಳಗಾದಮೇಲೆ ರಾಜನೂ ಮಂತ್ರಿಯ ತಮ್ಮ ತಮ್ಮ ಮಕ್ಕಳನ್ನು ಕಾಣದೆ ನಾಲ್ಕು ದಿಕ್ಕುಗಳಿಗೂ ದೂತರನ್ನು ಕಳುಹಿಸಿ ಹುಡುಕುತ್ತಿದ್ದರು. ಆ ಶಶಿಬಿಂದು ನೀತಿವಂತನೂ ಸಹ ಬಹುರೂ ರ ಪ್ರಯಾಣಮಾಡಿ, ದಟ್ಟವಾದ ಅರಣ್ಯವನ್ನು ಪ್ರವೇಶಿಸಿ, ಅಲ್ಲಲ್ಲಿ ಎದು ರಬೀಳುವ ವಾ ಏ, ಭಲ ಕಾ ದುಷ್ಟಮೃಗಗಳನ್ನು ಹೊಡೆದು ಕೆಡ ವುತ್ತಾ, ವನಫಲಗಳನ್ನು ಭಕ್ಷಿಸಿ ನೀರು ಕುಡಿಯುತ್ತಾ, ಮುಂದುಮುಂ ದಕ್ಕೆ ಪರ್ಯಾಣಮಾಡುತ್ತಿರುವಲ್ಲಿ ಆ ಶಶಿಬಿಂದುವು ಸರಕಿಣಗಳ ತಾಪ ವನ್ನು ತಡೆಯಲಾರದೆ ಒಂದು ಹೊಂಗೆ ಮರದಡಿಯಲ್ಲಿ ವಿಶ ಮಿಶಿಕೊಳ್ಳು ತಾ, ಮಂತ್ರಿಸುತನನ್ನು ಕುರಿತು, ಮಿತ್ರನೆ, ನನಿಗೆ ದಾಹವು ಬಲವಾ ಗಿದೆ. ಎಲ್ಲಿಯಾದರೂ ಸ್ವಲ್ಪ ನೀರನ್ನು ತಂದು ಕೊಡೆಂದು ಕೇಳಿದನು. ಆಗ ಮಂತ್ರಿ ಕುವರನು ಕೂಡಲೇ ಹೊರಟು ಆಗುತ್ತಿರುವಲ್ಲಿ ಒ೦ ದಾ ನೋಂದುಬಿಲವು ಸಾ ಇಸಿತು, ಅವನು ಆ ಬಿಕ್ಕೆ ಧೈದಿದನುಗ್ಗಿ ಹೋಗು ತಿರುವಲ್ಲಿ ಬಸಳ ದೆ ದಾಗಿ ಬೆಳಕುಕಾಣಿಸಿತು. ಮಕುಮಾರನಿಗೆ ಧೈರಕುಂದಿತು. ಓಹೋ, ಇಲ್ಲಿ ಯಾರೋಮಹರ್ಷಿಗಳು ಅಗ್ನಿ ಕುಂಡದಲ್ಲಿ ಅ) ಯನ್ನು ಜಲಿಸಿರುವುದರಿಂದ ಆಅಗ್ನಿ ಛಾಯೆಯಂತೆ : ರುವುದು, ಹೀಗೆಂದು ನಿಧಾನವಾಗಿ ಸಂಶಯಪಡುತ್ತಾ ಹೆಜ್ಜೆಯಿಟ್ಟುಕೊಡು ಹೋ ಗುತ್ತಿರುವುದನ್ನು ಒಬ್ಬಯುವತಿಯು ಕಂಡು, ಎಲೈ ನರನೆ, ಯಾವ ಪ) ವೇಶಿಸಲಸಾಧ್ಯವಾಗ ಈ ಬಿಲವನ್ನು ನಿರ್ಭಯವಾಗಿ ನೀವು ಹೇಗೆ ಪ್ರವೇ ಇಸಿದೆಯಂದು ನುಡಿಯುತ್ತಾ ನೀರನ್ನು ಅಭಿಮಂತ್ರಿ ಆ ಮಂತ್ರಿ ಕುಮಾರ ನಮೇಲೆ ಎರಚಲು ಅವನು ಒಂದು ಕೋತಿಯಾ ರನು, ಅಲ್ಲಿದ್ದ ತನ್ನ ಸಖಿ ಯದ ಸ೧ ಪೂರ್ಣಚಂದ್ರಿಕೆಗೆ ಈ ಕವಿಯನ್ನು ತೋರಿಸಿ ಮೊದಲುಕಟ್ಟ ದೃಶುನಕವಾನರಗಳೊಂದಿಗೆ ಈ ಕಮಿಯನ್ನೂ ಕಟ್ಟಿದಳು, ಇಷ್ಟರಲ್ಲಿ ಅಲ್ಲಿದ್ದ ರಾಜಪುತ್ರನಾದರೂ ಬಾಯಾರಿಕೆಯನ್ನು ತಡೆಯಲಾ-ದೆ ಮ: ಸುತನು ಹಿಂದಿರುಗಿ ನೀರನ್ನು ತರುವುದರೊಳಗೆ ನಾನು ಸ್ವಲ್ಪದಾನವನ್ನು ಅಡಗಿಸಿ ಕೊಳವೆನೆಂದೆಣಿಸಿ, ಹತ್ತಿರದಲ್ಲಿದ ನೆಲ್ಸಿಯಮಗಕೆ, ಅದರ ಹಣ್ಣುಗ
ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೩೫
ಗೋಚರ