ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

26 ಶಶಿಬಿಂದು ಚರಿತ್ರೆ. ಮಾಡಿಸಿ, ನವರತ್ನ ಖಚಿತವಾದ ಒಡವೆಗಳನ್ನು ಇಟ್ಟಾ ಅಲಂಕಾರಮಾಡಿ, ದಿ ವ್ಯವಾದ ಪೀತಾಂಬರವನ್ನು ಡಿಸಿ, ಆಬಲಕ ಆ ಶಶಿಬಿಂದುಮಹಾರಾಜನಿ ದೈಡೆಗೆ ಬಂದು, ರಾಜಪುತ್ರನೆ ! ನವರತ್ನ ಗಳಿಂದ ದೇದೀಪ್ಯಮಾನವಾದ ನಿಮ್ಮ ಅರಮನೆಯನ್ನು ಬಿಟ್ಟು ಈ ಬಲಕ್ಕೆ ಕಷ್ಟ ಪಟ್ಟುಕೊಂಡು ಬಂದಿ ರಲ್ಲಾ ! ಎಂದು ಮರ್ಯಾದೆಯಿಂದ ಮಾತನಾಡಿಸಿ, ಆ ರಾಜಪುತ್ರನಿಗೆ ಮಂಗಳಸ್ನಾ ನವನ್ನು ಮಾಡಿದ ಬಳಿಕ ಇಬ್ಬರಿಗೂ ಗಂಧರವಿವಾರವ ನ್ನು ನೆರವೇರಿಸಿ ಇಬ್ಬರಿಂದಲೂ ಪ್ರಮಾಣವಚನಗಳನ್ನಾ ಡಿಸಿ, ತನ್ನ ಕುವ ರಿಗೆ ಬುದ್ದಿವಾದಗಳನ್ನು ಹೇಳಿ ತಾನು ದೇವಲೋಕಕ್ಕೆ ಹೊರಟುಹೋದ ಳು, ಅನಂತರ ಶಶಿಬಿಂದುವೂ ಸಂಪೂರ್ಣಚಂದಿಕೆಯ ಕೆಲವುಕಾಲ ಅಲ್ಲಿಯೇ ಸುಖವಾಗಿದ್ದರು. ಒ೦ದಾನೊಂದುದಿನ ರಾಜಪುತ್ರನಿಗೆ ಮಂ ತ್ರಿ ಕುಮಾರನ ಜ್ಞಾಪಕವು ಬಂದು ದುಃಖಿಸುತ್ತಿರಲು, ಚಂದ್ರಪ್ರಭೆಯು ಪತಿಯದುಃಖವನ್ನು ತಿಂದು, ಕೂಡಲೇ ಅಲ್ಲಿದ್ದ ಶುನಕ ವಾನರಗಳನ್ನು ಮನುಷ್ಯರನ್ನಾಗಿ ಮಾಡಿದಳು. ರಾಜಪುತ್ರನು ತನ್ನ ಮಂತ್ರಿಯನ್ನು ಆಲಿಂಗನ ಮಾಡಿಕೊಂಡು, ಸಂತೋಷದಿಂದ ಇದ್ದನು, ಚಂಗಪ್ರಭು ಮಿಕ್ಕಮನುಷ್ಯರನ್ನು ಹೊರಟುಹೋಗಬಹುದೆಂದು ಕಳುಹಿಸಿದಳು, ರಾಜ ಪುತ ನು ಆ ಸಂಪೂರ್ಣಚಂದ್ರಿಕೆಯನ್ನು ಕುರಿತು, ನಾನು ಊರನ್ನು ಬಿಟ್ಟು ಬಹುದಿನವಾಗಿದೆಯಾದ್ದರಿಂದ ನಮ್ಮ ಪಟ್ಟಣಕ್ಕೆ ಪ್ರಯಾಣ ಮಾಡ ಲು ಸಿದ್ಧಳಾಗೆಂದು ನಡಿದನು, ಸಂಪೂರ್ಣಚಂದ್ರಿಕೆಯಾದರೋ ತನ್ನ ಮಂತ ಗಾರ್ತಿಯರ ಸಹಾಯದಿಂದ ರಾಜಪುತ್ರನ ಮತ್ತು ಮಂತ್ರಿಯ ಕುದುರೆಗಳನ್ನು ತರಿಸಿದಳು, ತನ್ನ ಮಾಯಗಾರ್ತಿಯರೇ ಕುದುರೆಯಾ ಗುವಂತೆ ಮಾಡಿ ಅಲ್ಲಿದ್ದ ನವರತ್ನಗಳೇ ಮೊದಲಾಗಿ ಸಕಲವಸ್ತುಗಳನ್ನೂ ಆ ಕುದುರೆಯನೇಲಿರಿಸಿಕೊಂಡು ತಾನೂ ಅಶಾರೂಢಳಾದಳು, ರಾಜಪು ತನೂ ಮಂತ್ರಿ ಯೂ ತಮ್ಮ ತಮ್ಮ ಕುದುರೆಗಳನ್ನೇರಿ ಒಟ್ಟಿಗೆ ಪ್ರಯಾ ಣಮಾಡಿದರು. ಈ ರೀತಿ ಪ್ರಯಾಣ ಮಾಡುತ್ತಿರುವಲ್ಲಿ ತಮ್ಮ ಪಟ್ಟಣ ದ ದಾರಿಯ ತಪ್ಪಿ ಹೋಗಿ ಬಹುದೂರ ಹೋದಮೇಲೆ ಒಂದಾನೊಂದು ಪಟ್ಟಣವು ಕಾಣಿಸಿತು, ಇವರೆಲ್ಲಾ ಆ ಪಟ್ಟಣಕ್ಕೆ ಹೋಗಿ ಅಲ್ಲಿ ಒಬ್ಬ ಅಡಗೂಲಜ್ಜಿಯ ಮನೆಗೆ ಹೋಗಿ ತಮ್ಮ ಭೋಜನಗಳನ್ನು ತೀರಿಸಿಕೊಂ ಡು, ಅಲ್ಲಿ ನಡೆಯುತ್ತಿದ್ದ ಮಂಗಳವಾದ್ಯಗಳನ್ನು ಕೇಳಿ, ಇದೇನು ಇರಬ -೨ •೧೧೦೧ ೧೧ನವ Ah:49 ಇಂದ 0.೧ ma»ಇ 44444